ಬೈಕ್ಗೆ ಡಿಕ್ಕಿ ಹೊಡೆದ ಸ್ಕಾರ್ಪಿಯೋ: ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ - The Scorpio driver absconded with the vehicle
🎬 Watch Now: Feature Video
ಜಮುಯಿ (ಬಿಹಾರ): ಬೈಕ್ಗೆ ಸ್ಕಾರ್ಪಿಯೋ ಡಿಕ್ಕಿ ಹೊಡೆದು ಓರ್ವ ಯುವಕ ಸ್ಥಳದಲ್ಲೇ ಸಾವಿಗೀಡಾಗಿ, ಮತ್ತೋರ್ವ ಚಿಂತಾಜನಕ ಸ್ಥಿತಿಗೆ ತಲುಪಿದ್ದಾರೆ. ಬಿಹಾರದ ಸಿಕಂದರಾ ಮುಖ್ಯರಸ್ತೆಯ ಲಗ್ಮಾ ಕಾಲುವೆ ಬಳಿ ಗುರುವಾರ ಬೆಳಗ್ಗೆ 6.33 ರ ಸುಮಾರಿಗೆ ಅವಘಡ ನಡೆದಿದೆ. ಬೈಕ್ಗೆ ಕಾರು ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರ ರಸ್ತೆಯಿಂದ ಸುಮಾರು ಹತ್ತು ಅಡಿ ಎತ್ತರಕ್ಕೆ ಜಿಗಿದಿದ್ದಾನೆ. ಸ್ಕಾರ್ಪಿಯೋ ಚಾಲಕ ವಾಹನದೊಂದಿಗೆ ಪರಾರಿಯಾಗಿದ್ದಾನೆ.
Last Updated : Feb 3, 2023, 8:35 PM IST