thumbnail

By

Published : Oct 31, 2022, 11:35 AM IST

Updated : Feb 3, 2023, 8:30 PM IST

ETV Bharat / Videos

ಕುಸಿದು ಬಿದ್ದ ಮೊರ್ಬಿ ಸೇತುವೆ.. ಸಿಸಿಟಿವಿಯಲ್ಲಿ ಸೇತುವೆ ಕುಸಿಯುತ್ತಿರುವ ದೃಶ್ಯ ಸೆರೆ!

ಗುಜರಾತ್​ನ ಮೊರ್ಬಿ ಸೇತುವೆ ಕುಸಿತದ ಸಿಸಿಟಿವಿ ವಿಡಿಯೋ ಲಭ್ಯವಾಗಿದೆ. ಸೇತುವೆಗೆ ಅಳವಡಿಸಲಾಗಿದ್ದ ಕ್ಯಾಮೆರಾದಲ್ಲಿ ಭಯಾನಕ ದುರಂತದ ದೃಶ್ಯ ಸೆರೆಯಾಗಿದೆ. ಸೇತುವೆಯ ಮೇಲಿದ್ದ ಯುವಕರು ಜೋಶ್​​ನಲ್ಲಿದ್ದಾಗ ಇಡೀ ಸೇತುವೆ ತೂಗಿದಂತಾಗಿ ಅದರ ಹಗ್ಗಗಳು ತುಂಡರಿಸಿ ನದಿಗೆ ಬಿದ್ದಿದೆ. ಈ ವೇಳೆ ಸೇತುವೆ ಮೇಲಿದ್ದ ಎಲ್ಲರೂ ನೀರಿನಲ್ಲಿ ಮುಳುಗುತ್ತಿರುವುದು ವಿಡಿಯೋದಲ್ಲಿದೆ.
Last Updated : Feb 3, 2023, 8:30 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.