ಡ್ರೋನ್ ಕ್ಯಾಮರಾದಲ್ಲಿ ಗವಿಸಿದ್ದೇಶ್ವರ ಜಾತ್ರೆ ವೈಭವ ನೋಡಿ.. - Gavisiddeshwar Jatra
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-17432215-thumbnail-3x2-don.jpg)
ಕೊಪ್ಪಳ: ಇಲ್ಲಿನ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರಾ ವೈಭವ ವರ್ಣಿಸಲು ಅಸಾಧ್ಯ, ಭಾನುವಾರ ಸಂಜೆ ಜರುಗಿದ ಮಹಾರಥೋತ್ಸವವನ್ನ ಕಣ್ಣತುಂಬಿಕೊಳ್ಳಲು ಎರಡು ನೇತ್ರಗಳು ಸಾಲದಾಗಿತ್ತು. ಎರಡು ವರ್ಷಗಳ ಬಳಿಕ ಜರುಗಿದ ಮಹಾರಥೋತ್ಸವ ನೋಡಲು 10 ಲಕ್ಷಕ್ಕೂ ಹೆಚ್ಚು ಭಕ್ತರು ಗವಿಮಠದ ಆವರಣಕ್ಕೆ ಬಂದಿದ್ದರು. ಎಲ್ಲಿ ನೋಡಿದರು ಜನವೋ ಜನ, ಡ್ರೋನ್ ಕ್ಯಾಮರಾದಲ್ಲಿ ಸೆರೆಯಾದ ಗವಿಸಿದ್ದೇಶ್ವರ ಜಾತ್ರೆಯ ದೃಶ್ಯ ಕಾವ್ಯದಂತಿದೆ.
Last Updated : Feb 3, 2023, 8:38 PM IST