74 ನೇ ಗಣರಾಜ್ಯೋತ್ಸ:ಸಮವಸ್ತ್ರದೊಂದಿಗೆ ಪರೇಡ್ ಪೂರ್ವಾಭ್ಯಾಸ - Duty Path of National Capital Delhi
🎬 Watch Now: Feature Video
ದೆಹಲಿ: ಇನ್ನೇನು ಕೆಲವೇ ದಿನಗಳಲ್ಲಿ 2023ರ ಗಣರಾಜ್ಯೋತ್ಸವ ಬರಲಿದೆ. ರಾಷ್ಟ್ರ ರಾಜಧಾನಿ ದೆಹಲಿಯ ಕರ್ತವ್ಯ ಪಥ್‌ನಲ್ಲಿ ಈಗಾಗಲೇ ಭಾರಿ ತಯಾರಿ ನಡೆಯುತ್ತಿದೆ. ಇಂದು ಬೆಳಗ್ಗೆ ಗಣರಾಜ್ಯೋತ್ಸವ ಪರೇಡ್ಗಾಗಿ ಪೂರ್ವಾಭ್ಯಾಸ ನಡೆದಿದ್ದು ಬ್ಯಾಂಡ್ ನುಡಿಸುವ ಟ್ಯೂನ್‌ಗಳಿಗೆ ತಕ್ಕಂತೆ ವಿವಿಧ ತಂಡಗಳು ಕರ್ತವ್ಯ ಪಥದಲ್ಲಿ ತಯಾರಿ ಪ್ರದರ್ಶನ ನಡೆಸಿದರು. COVID-19 ರ ಕಾರಣದಿಂದ 3 ವರ್ಷಗಳ ನಂತರ ಈ ಬಾರಿ ಅದ್ಧೂರಿಯಾಗಿ ಗಣರಾಜ್ಯೋತ್ಸವ ಆಚರಿಸಲು ಸಿದ್ಧತೆ ಭರದಿಂದ ಸಾಗುತ್ತಿದೆ.
Last Updated : Feb 3, 2023, 8:39 PM IST