ಭಲೇ ಅಜ್ಜಿ.. ಗಂಗಾ ನದಿಗೆ ಹಾರಿ ಈಜಿದ 70ರ ವೃದ್ಧೆ! Video

By

Published : Jun 28, 2022, 2:08 PM IST

Updated : Feb 3, 2023, 8:24 PM IST

thumbnail

ಹರಿದ್ವಾರ(ಉತ್ತರಾಖಂಡ): ಹರಿಯಾಣ ಮೂಲದ ಸುಮಾರು 70 ವರ್ಷದ ವೃದ್ಧೆ ಹರ್​ ಕಿ ಪೌರಿಯ ಎತ್ತರದ ಸೇತುವೆಯಿಂದ ಗಂಗಾನದಿಗೆ ಹಾರಿದ್ದಾರೆ. ಪವಿತ್ರ ಗಂಗಾ ಸ್ನಾನ ಮಾಡಲು ಬಂದ ಅವರು ಕೆಲವು ಯುವಕರು ಸೇತುವೆಯಿಂದ ಗಂಗೆಗೆ ಜಿಗಿಯುತ್ತಿರುವುದನ್ನು ಕಂಡು ಉತ್ಸುಕರಾಗಿ ಈ ರೀತಿ ಮಾಡಿದ್ದಾರೆ. ಸೇತುವೆ ಮೇಲಿಂದ ಸುಲಭವಾಗಿ ನೀರಿಗೆ ಹಾರಿ ಅಜ್ಜಿ ಈಜಿದ್ದಾರೆ. ಅವರು ಹೀಗೆ ಜಿಗಿಯುವುದನ್ನು ಕಂಡವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಸದ್ದು ಮಾಡುತ್ತಿದೆ.

Last Updated : Feb 3, 2023, 8:24 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.