ಚಂದ್ರಶೇಖರ ಗುರೂಜಿ ಅಂತಿಮ ದರ್ಶನದ ವೇಳೆ ಕಂಬನಿ ಮಿಡಿದ ಶ್ವಾನ - Dog cried while chandrashekhar Guruji s Funeral time
🎬 Watch Now: Feature Video
ವಾಸ್ತು ಶಾಸ್ತ್ರಜ್ಞ ಚಂದ್ರಶೇಖರ ಗುರೂಜಿಯವರ ಅಂತಿಮ ದರ್ಶನಕ್ಕೆ ಶ್ರೀರಾಮ ಸೇನಾ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆಗಮಿಸಿದ್ದರು. ಅಂತ್ಯಕ್ರಿಯೆ ಸ್ಥಳಕ್ಕೆ ಭೇಟಿ ನೀಡಿದ ಅವರು ನಿಡಸೂಸಿ ಶ್ರೀಗಳ ಪಾದಗಳಿಗೆ ನಮಸ್ಕರಿಸಿ ಗುರೂಜಿಯವರ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ. ಈ ವೇಳೆ ಗುರೂಜಿಯವರ ನೆಚ್ಚಿನ ಶ್ವಾನ ತನ್ನ ಮಾಲೀಕನ ಅಗಲಿಕೆಗೆ ಕಣ್ಣೀರು ಹಾಕಿದೆ.
Last Updated : Feb 3, 2023, 8:24 PM IST