ಶಾಹೀನ್‌ಬಾಗ್‌ನಲ್ಲಿ ಅಕ್ರಮ ಕಟ್ಟಡಗಳ ತೆರವು ಕಾರ್ಯಕ್ಕೆ ಅಣಿಯಾದ ಜೆಸಿಬಿಗಳು; ಸ್ಥಳೀಯರ ಆಕ್ರೋಶ - ನವದೆಹಲಿ
🎬 Watch Now: Feature Video

ನವದೆಹಲಿ: ರಾಷ್ಟ್ರ ರಾಜಧಾನಿಯ ಶಾಹೀನ್ ಬಾಗ್ ಪ್ರದೇಶದಲ್ಲಿ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಜೆಸಿಬಿಗಳು ಘರ್ಜಿಸಲು ಸ್ಥಳಕ್ಕೆ ಆಗಮಿಸಿವೆ. ಈ ಸಂದರ್ಭದಲ್ಲಿ ತೆರವು ಕಾರ್ಯ ವಿರೋಧಿಸಿ ಸ್ಥಳೀಯರು ರಸ್ತೆಯಲ್ಲೇ ಅಡ್ಡಲಾಗಿ ಕುಳಿತು ಜೆಸಿಬಿ ಮುಂದಕ್ಕೆ ಚಲಿಸದಂತೆ ತಡೆಯೊಡ್ಡಿದ್ದಾರೆ.
Last Updated : Feb 3, 2023, 8:23 PM IST