ಜಮ್ಮು-ಕಾಶ್ಮೀರ: ದಿಢೀರ್ ಹಿಮ್ಮುಖವಾಗಿ ಚಲಿಸಿ ನದಿಯಲ್ಲಿ ಮುಳುಗಿದ ಆ್ಯಂಬುಲೆನ್ಸ್ - Ambulance accident
🎬 Watch Now: Feature Video
ಜಮ್ಮು-ಕಾಶ್ಮೀರ: ಪಾಡೆರ್ ಜಿಲ್ಲೆಯ 108 ಆ್ಯಂಬುಲೆನ್ಸ್ ಇಂದು ಬೆಳಗ್ಗೆ ಗಣಪತ್ ಸೇತುವೆ ದೋಡಾ ಬಳಿ ಚೆನಾಬ್ ನದಿಯಲ್ಲಿ ಮುಳುಗಿದೆ. ಮಾಹಿತಿ ಪ್ರಕಾರ, ವಾಹನದ ನಿರ್ವಹಣಾ ಕಾರ್ಯಕ್ಕಾಗಿ ಆ್ಯಂಬುಲೆನ್ಸ್‌ನ ಚಾಲಕ ವಾಹನವನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದರು. ಆ್ಯಂಬುಲೆನ್ಸ್‌ನೊಳಗೆ ಯಾರೂ ಇಲ್ಲದ ಕಾರಣ ಇದ್ದಕ್ಕಿದ್ದಂತೆ ಹಿಮ್ಮುಖವಾಗಿ ಚಲಿಸಿ ನದಿಗೆ ಬಿದ್ದಿದೆ. ದೋಡಾ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.
Last Updated : Feb 3, 2023, 8:24 PM IST