ಝಾನ್ಸಿಯಲ್ಲಿ ಮಹಾಮಳೆ: ನೀರಿನ ರಭಸಕ್ಕೆ ಬೈಕ್ ಸಹಿತ ಕೊಚ್ಚಿ ಹೋದ ಯುವಕ..ಸ್ಥಳೀಯರಿಂದ ರಕ್ಷಣೆ - ಉತ್ತರಪ್ರದೇಶದ ಝಾನ್ಸಿಯಲ್ಲಿ ಮಳೆ ಹೆಚ್ಚಳ
🎬 Watch Now: Feature Video

ಗುರುವಾರ ತಡರಾತ್ರಿ ಸುಮಾರು ಒಂದು ಗಂಟೆಗೆ ಸುರಿದ ಮಳೆಗೆ ಉತ್ತರಪ್ರದೇಶದ ಝಾನ್ಸಿ ನಗರದ ರಸ್ತೆಗಳು ಕೆರೆಗಳಾಗಿ ಮಾರ್ಪಟ್ಟಿವೆ. ಈ ವೇಳೆ ನಾರಿಯಾ ಬಜಾರ್‌ನಲ್ಲಿ ನೀರಿನ ಸೆಳೆತ ಜೋರಾಗಿದ್ದರಿಂದ ಯುವಕನೊಬ್ಬ ಬೈಕ್ ಸಹಿತ ಕೊಚ್ಚಿಕೊಂಡು ಹೋಗುತ್ತಿದ್ದದ್ದು ಕಂಡುಬಂತು. ಅದೃಷ್ಟವಶಾತ್ ಅಲ್ಲಿದ್ದ ಸ್ಥಳೀಯರು ಆತನ ಪ್ರಾಣ ಉಳಿಸಿದ್ದಾರೆ.
Last Updated : Feb 3, 2023, 8:24 PM IST