ರಷ್ಯಾ - ಉಕ್ರೇನ್ ಸಂಘರ್ಷ: ಸಹಾಯಕ್ಕೆ ಬರುವಂತೆ ಮನವಿ ಮಾಡಿದ ಮೈಸೂರು ಯುವಕ - ಉಕ್ರೈನ್​ನಲ್ಲಿ ಸಿಲುಕಿದ ರಷ್ಯಾ ವಿದ್ಯಾರ್ಥಿ

🎬 Watch Now: Feature Video

thumbnail

By

Published : Feb 25, 2022, 8:04 PM IST

Updated : Feb 3, 2023, 8:17 PM IST

ರಷ್ಯಾ-ಉಕ್ರೇನ್​ ಮಧ್ಯೆ ಸಂಘರ್ಷ ಮುಂದುವರೆದಿದೆ. ಈಗಾಗಲೇ ಸಾಕಷ್ಟು ಜನ ವಿದ್ಯಾರ್ಥಿಗಳು ಉಕ್ರೇನ್​ನಲ್ಲಿ ಸಿಲುಕಿದ್ದಾರೆ. ಅದೇ ರೀತಿ ​ಮೈಸೂರಿನ ಟಿ. ಕೆ ಲೇಔಟ್ ನಿವಾಸಿಯಾಗಿರುವ ಪಿ. ಶ್ರೀಗಣೇಶ್ ಅವರು ಉಕ್ರೇನ್​​ನಲ್ಲಿರುವ ನೈಜ ಸ್ಥಿತಿಯನ್ನು ತಮ್ಮ ತಂದೆ ಪುಟ್ಟಮಾದೇಗೌಡ, ತಾಯಿ ಪ್ರಮೀಳಾ ರಾಣಿ ಅವರಿಗೆ ವಿಡಿಯೋ ಕಾಲ್​​ ಮಾಡಿ ಸಹಾಯಕ್ಕೆ ಬರುವಂತೆ ಕೇಳಿಕೊಂಡಿದ್ದಾರೆ.
Last Updated : Feb 3, 2023, 8:17 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.