ಚಲಿಸುತ್ತಲೇ ಸ್ವಯಂಚಾಲಿತ ಚಾರ್ಜ್​.. ಸೋಲಾರ್​ ಬೈಕ್​ ಅಭಿವೃದ್ಧಿಪಡಿಸಿದ MSc ವಿದ್ಯಾರ್ಥಿ! - ಸ್ವಯಂಚಾಲಿತ ಚಾರ್ಜ್ ಆಗುವ ಬೈಕ್​

🎬 Watch Now: Feature Video

thumbnail

By

Published : Mar 24, 2022, 9:03 PM IST

Updated : Feb 3, 2023, 8:20 PM IST

ಮಧುರೈ(ತಮಿಳುನಾಡು): ಮಧುರೈನಲ್ಲಿ MSc ವ್ಯಾಸಂಗ ಮಾಡ್ತಿರುವ ವಿದ್ಯಾರ್ಥಿಯೋರ್ವ ಸೋಲಾರ್ ಬೈಕ್ ಅಭಿವೃದ್ಧಿಪಡಿಸಿದ್ದಾನೆ. ಚಲಿಸುವ ಸಂದರ್ಭದಲ್ಲಿ ಸ್ವಯಂಚಾಲಿತವಾಗಿ ಬ್ಯಾಟರಿ ಚಾರ್ಜ್​ ಆಗುವ ಸಾಮರ್ಥ್ಯವನ್ನ ಈ ಬೈಕ್​​ ಹೊಂದಿದೆ. ಈತನ ಸಹೋದರಿಗೆ ತಮಿಳುನಾಡು ಸರ್ಕಾರ ನೀಡಿದ್ದ ಸೈಕಲ್​​ನ್ನ ಇ-ಬೈಕ್​ ಆಗಿ ಪರಿವರ್ತಿಸಿರುವ ಧನುಷ್ ಕುಮಾರ್​, ಸುಮಾರು 40 ಕಿಲೋ ಮೀಟರ್​​ವರೆಗೆ ಇದರ ಮೇಲೆ ಪ್ರಯಾಣಿಸಬಹುದಾಗಿದೆ ಎಂದು ಹೇಳಿದ್ದಾನೆ. 20 ಕಿಲೋ ಮೀಟರ್​​ ಚಲಿಸುವಷ್ಟರಲ್ಲಿ ಬ್ಯಾಟರಿ ಸಂಪೂರ್ಣವಾಗಿ ಚಾರ್ಜ್​ ಆಗುತ್ತದೆಯಂತೆ.
Last Updated : Feb 3, 2023, 8:20 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.