ಅವರಪ್ಪನಾಣೆಗೂ ಸಿಎಂ ಆಗಲ್ಲ ಎಂದ್ರಿ.. ಆದರೆ ಏನಾಯಿತು..? ಮಾಜಿ ಸಿಎಂಗೆ ಬೊಮ್ಮಾಯಿ ಟಾಂಗ್ - ಬಿಜೆಪಿ ಗೆಲುವಿನ ಬಗ್ಗೆ ಸಿಎಂ ಬೊಮ್ಮಾಯಿ ಹೇಳಿಕೆ
🎬 Watch Now: Feature Video
ರಾಜ್ಯ ಬಜೆಟ್ ಅಧಿವೇಶನ ಮುಂದುವರೆದಿದೆ. ವಿಧಾನಸಭೆಯ ಅಧಿವೇಶನದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಸಿದ್ದರಾಮಯ್ಯ ಅವರು ಈ ಮೊದಲು ಬಿಜೆಪಿ ಮತ್ತು ಜೆಡಿಎಸ್ ಅಧಿಕಾರಕ್ಕೆ ಬರುವುದಿಲ್ಲ ಎಂದು ಹೇಳಿದ್ದರು. ಆದರೆ, ಅವರ ಹೇಳಿಕೆ ತಪ್ಪಾಯಿತು. ಪಂಜಾಬ್ನಲ್ಲಿ ಅಧಿಕಾರದಲ್ಲಿದ್ದೇ ಕಾಂಗ್ರೆಸ್ ಸೋತಿದೆ. ಜನರ ನಾಡಿಮಿಡಿತ ಚುನಾವಣೆ ಸಂದರ್ಭದಲ್ಲಿಯೇ ಗೊತ್ತಾಗುತ್ತದೆ ಎಂದು ಬೊಮ್ಮಾಯಿ ಹೇಳಿದ್ದಾರೆ.
Last Updated : Feb 3, 2023, 8:19 PM IST