ಕನ್ನಡ ಚಿತ್ರರಂಗದ ಬೆಳವಣಿಗೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ನಟ ರಾಣಾ ದಗ್ಗುಬಾಟಿ - ಕಬ್ಜ ಟೀಸರ್ ರಿಲೀಸ್
🎬 Watch Now: Feature Video
ಬೆಂಗಳೂರು: ಬೆಂಗಳೂರಿನ ಒರಾಯನ್ ಮಾಲ್ನಲ್ಲಿ ಕಬ್ಜ ಟೀಸರ್ ರಿಲೀಸ್ ಕಾರ್ಯಕ್ರಮ ನಡೆಯಿತು. ನಟ ರಾಣಾ ದಗ್ಗುಬಾಟಿ ಟೀಸರ್ ಬಿಡುಗಡೆ ಮಾಡಿ ಕನ್ನಡ ಚಿತ್ರರಂಗದ ಬೆಳವಣಿಗೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಕನ್ನಡ ಚಿತ್ರರಂಗ ಉತ್ತಮ ದಾರಿಯಲ್ಲಿ ಮುನ್ನಲೆಗೆ ಬರುತ್ತಿದೆ. ಈ ರೀತಿಯ ಸಿನಿಮಾಗಳು ಮತ್ತಷ್ಟು ಬರಲಿ. ಕಬ್ಜ ಯಶಸ್ಸು ಕಾಣುವುದರಲ್ಲಿ ಯಾವುದೇ ಸಂಶಯವಿಲ್ಲ. ಟೀಸರ್ನಲ್ಲಿ ಶ್ರೀಯಾ ಬಹಳ ಚೆನ್ನಾಗಿ ಕಾಣಿಸಿದ್ದಾರೆ. ಟೀಸರ್ ಬಹಳ ಉತ್ತಮವಾಗಿ ಮೂಡಿ ಬಂದಿದೆ. ಚಿತ್ರತಂಡ ಉತ್ತಮ ಕೆಲಸ ಮಾಡಿದೆ ಎಂದು ತಿಳಿಸಿದರು.
Last Updated : Feb 3, 2023, 8:28 PM IST