ರಾಜಾಸೀಟ್ ಅಭಿವೃದ್ಧಿ.. ಪ್ರಕೃತಿ ಸೌಂದರ್ಯ ಕಣ್ತುಂಬಿಕೊಳ್ಳಲು 8 ವೀವ್ ಪಾಯಿಂಟ್​ಗಳ ನಿರ್ಮಾಣ

🎬 Watch Now: Feature Video

thumbnail

By

Published : Mar 13, 2022, 3:44 PM IST

Updated : Feb 3, 2023, 8:19 PM IST

ಮಡಿಕೇರಿ (ಕೊಡಗು): ಐತಿಹಾಸಿಕ ರಾಜಾಸೀಟ್ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುತ್ತಾ ಸೂರ್ಯೋದಯ ಸೂರ್ಯಾಸ್ತವನ್ನು ವೀಕ್ಷಿಸೋದೆ ಸ್ವರ್ಗ ಸುಖ. ಪ್ರವಾಸಿಗರ ಈ ಖುಷಿಯನ್ನು ಹೆಚ್ಚಿಸಲು ಕೊಡಗು ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಮತ್ತು ತೋಟಗಾರಿಕಾ ಇಲಾಖೆ ಜಂಟಿಯಾಗಿ ಗ್ರೇಟರ್ ರಾಜಾಸೀಟ್ ಅನ್ನು ಅಭಿವೃದ್ಧಿಪಡಿಸಿದೆ. ಐದು ಕೋಟಿ ರೂ. ವೆಚ್ಚದಲ್ಲಿ ಎಂಟು ವೀವ್ ಪಾಯಿಂಟ್​ಗಳು ಸೇರಿ ಕೆಲ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿದ್ದು ಕೆಲವೇ ದಿನಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ.
Last Updated : Feb 3, 2023, 8:19 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.