ಎಂಥಾ ಬಿಸಿಲು.. ಎಂಥಾ ಬಿಸಿಲು... ನಲ್ಲಿ ಟ್ಯಾಪ್​ ತಿರುಗಿಸಿ ನೀರು ಕುಡಿದ ಹಸು: ವಿಡಿಯೋ ವೈರಲ್​ - Cow opening a tap video viral

🎬 Watch Now: Feature Video

thumbnail

By

Published : Mar 31, 2022, 12:47 PM IST

Updated : Feb 3, 2023, 8:21 PM IST

ಅದಾಗಲೇ ಬೇಸಿಗೆ ಬೇಗೆ ಹೆಚ್ಚಾಗಿದ್ದು, ಬಿಸಿಲಿನಲ್ಲಿ ಹೊರ ಹೋಗುವುದೇ ಕಷ್ಟಕರವಾಗಿದೆ. ಇನ್ನು ಬಿಸಿಲಿನ ದಗೆಯನ್ನು ಮೂಕ ಪ್ರಾಣಿಗಳು ಹೇಗೆ ಸಹಿಸಿಕೊಳ್ಳುತ್ತವೇ ಹೇಳಿ. ದಾಹವನ್ನು ತಣಿಸಲು ಹಸುವೊಂದು ತನ್ನ ಕೊಂಬಿನಿಂದ ನಲ್ಲಿಯ ಟ್ಯಾಪ್​ ಅನ್ನು ತಿರುಗಿಸಿ ನೀರು ಕುಡಿದಿದೆ. ತಮಿಳುನಾಡಿನ ಮಧುರೈನಲ್ಲಿ ಈ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಹಸುವಿನ ವಿಡಿಯೋ ಸಖತ್​ ವೈರಲ್​ ಆಗ್ತಿದೆ.
Last Updated : Feb 3, 2023, 8:21 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.