ತಾತನ ಅಂತಿಮ ದರ್ಶನ ಪಡೆದ ನಟಿ ಐಶ್ವರ್ಯ ಅರ್ಜುನ್ - ತಾತ ರಾಜೇಶ್ಗೆ ನಟಿ ಐಶ್ವರ್ಯ ಅಂತಿಮ ನಮನ
🎬 Watch Now: Feature Video
ಯುವ ನಟಿ, ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯ ತಮ್ಮ ತಾತ ರಾಜೇಶ್ ಅವರ ಅಂತಿಮ ದರ್ಶನ ಪಡೆದರು. ಈ ವೇಳೆ ಅಜ್ಜನ ಪಾರ್ಥಿವ ಶರೀರಕ್ಕೆ ನಮಿಸಿದರು. ಹಿರಿಯ ನಟ ರಾಜೇಶ್ ಅವರು ಇಂದು ನಿಧನರಾಗಿದ್ದಾರೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ರಾಜೇಶ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
Last Updated : Feb 3, 2023, 8:17 PM IST