Watch.. ನಿತ್ಯ ದೇವಸ್ಥಾನಕ್ಕೆ ಆಗಮಿಸಿ, ಘಂಟೆ ಬಾರಿಸುವ ಮೇಕೆ.. ಜನರಲ್ಲಿ ಅಚ್ಚರಿ..! - ತಮಿಳುನಾಡಿನಲ್ಲಿ ವಿಚಿತ್ರ ಮೇಕೆ
🎬 Watch Now: Feature Video
ಮೇಕೆಯೊಂದು ದೇವಸ್ಥಾನಕ್ಕೆ ಬಂದು ಘಂಟೆ ಬಾರಿಸುವ ಪವಾಡ ಸದೃಶ ಘಟನೆ ತಮಿಳುನಾಡಿನ ತಿರುನಲ್ವೇಲಿಯಲ್ಲಿ ನಡೆಯುತ್ತಿದೆ. ಕಳಕ್ಕಾಡ್ ಎಂಬ ಪ್ರದೇಶದಲ್ಲಿರುವ ಅರುಳ್ಮಿಗು ಅಂಗಳಾ ಪರಮೇಶ್ವರಿ ಅಮ್ಮನ್ ದೇವಸ್ಥಾನಕ್ಕೆ ಕೆಲವು ದಿನಗಳಿಂದ ಪ್ರತಿದಿನ ಬರುವ ಮೇಕೆ 10 ನಿಮಿಷಗಳ ಕಾಲ ಗಂಟೆ ಬಾರಿಸಿ, ಎಲ್ಲರನ್ನೂ ಬೆರಗುಗೊಳಿಸುತ್ತಿದೆ. ಆ ದೇವಸ್ಥಾನಕ್ಕೆ ಬರುವ, ಆ ರಸ್ತೆಯಲ್ಲಿ ಓಡಾಡುವ ಜನರಿಗೆ ಅಚ್ಚರಿಗೂ ಕಾರಣವಾಗುತ್ತಿದೆ.
Last Updated : Feb 3, 2023, 8:21 PM IST