ETV Bharat / sukhibhava

ಕೆಲವರಿಗೆ ಮಾತ್ರ ಮನಸು ಸೋಲುವುದೇಕೆ: ಹೀಗಾಗಲೂ ಕಾರಣ ಏನು? - ಅಭಿರುಚಿ ಹೊಂದಿರುವ ವ್ಯಕ್ತಿಗಳಿಗೆ ಜನರು ಬಲು

ಸಂಬಂಧಗಳು ಮತ್ತು ಸ್ನೇಹಗಳು ಗಟ್ಟಿಯಾಗುವುದಕ್ಕೆ ಸಮಾನ ಅಭಿರುಚಿಗಳು ಇರುವುದು ಅತ್ಯಂತ ಮುಖ್ಯವಾಗುತ್ತದೆ. ಇದೇ ಅಂಶ ಪರಸ್ಪರರ ಆಕರ್ಷಣೆಗೆ ಕಾರಣವಾಗುತ್ತದೆ.

Why we love like minded people
Why we love like minded people
author img

By

Published : May 12, 2023, 3:15 PM IST

ಬೋಸ್ಟನ್​​: ಒಂದು ಸಣ್ಣ ಭೇಟಿ ಇಬ್ಬರ ಜೀವನದಲ್ಲಿ ಬಲವಾದ ಸಂಬಂಧ ಏರ್ಪಡಲು ಕಾರಣವಾಗುತ್ತದೆ. ಇಷ್ಟದ ಬ್ರಾಂಡ್​ ಟಿ ಶರ್ಟ್​​, ಒಂದೇ ಜೋಕ್​ಗೆ ನಗು, ಊಟದ ಅಭಿರುಚಿ ಹೀಗೆ ತಮ್ಮಂತೆಯೇ ಯೋಚಿಸುವ, ಅಭಿರುಚಿ ಹೊಂದಿರುವ ವ್ಯಕ್ತಿಗಳಿಗೆ ಜನರು ಬಲು ಬೇಗ ಮನಸು ಸೋಲುತ್ತಾರೆ. ಸಾಮಾನ್ಯ ಆಸಕ್ತಿ ವಿಷಯಗಳಿಂದ ವ್ಯಕ್ತಿ ನಡುವೆ ಪ್ರೀತಿ ಮೂಡುತ್ತದೆ. ಇದೇ ಕಾರಣಕ್ಕೆ ಸಮಾನ ಮನಸ್ಥಿತಿಯ ವ್ಯಕ್ತಿಗಳನ್ನು ನಾವು ಹೆಚ್ಚು ಆಯ್ಜೆ ಮಾಡುತ್ತೇವೆ. ಇದೆ ಕೂಡ ಬೇರೊಬ್ಬರಿಗೆ ನಾವು ಆಕರ್ಷಿತರಾಗಲು ಕಾರಣವಾಗಿದೆ. ಈ ಸಂಬಂಧ ಬೋಸ್ಟನ್​ ಯುನಿವರ್ಸಿಟಿಯ ಹೊಸ ಅಧ್ಯಯನ ನಡೆಸಿದೆ.

ಅಸಿಸ್ಟಿಂಟ್​ ಪ್ರೊಫೆಸರ್​ ಚಾರ್ಲಸ್​ ಚೂ, ವ್ಯಕ್ತಿಗಳ ನಡುವಿನ ಆರ್ಕಷಣೆ ಮೂಡುವಲ್ಲಿ ಪ್ರಭಾವಶಾಲಿ ಅಂಶಗಳು ಯಾವುದು ಎಂಬುದನ್ನು ಅಧ್ಯಯನ ನಡೆಸಿದ್ದಾರೆ. ಅದರಲ್ಲಿ ಸ್ವಯಂ ಸಾಮರ್ಥ್ಯ ಚಿಂತನೆ ಅನ್ವೇಷಿಸಿದ್ದಾರೆ. ಇದು ಆಳವಾದ ನಂಬಿಕೆ ಅಥವಾ ಅವರು ಯಾರು ಏನು ಎಂಬುದನ್ನು ಪ್ರಮುಖವಾದ ಅಂಶವಾಗುತ್ತದೆ.

ಇಷ್ಟ ಪಟ್ಟವರ ಮುಂದೆ ಅಭಿಪ್ರಾಯ ಹಂಚಿಕೆ: ಇಷ್ಟ ಪಡುವ ಮತ್ತು ಇಷ್ಟಪಡದಿರುವ ಅಂಶಗಳು ನಮ್ಮನ್ನು ಹೆಚ್ಚು ಪ್ರೇರೆಪಿಸುತ್ತದೆ. ಯಾರನ್ನಾದರೂ ನಂಬಿದಾಗ ನೀವು ಕೂಡ ಅದನ್ನೇ ನಂಬುತ್ತೀರ. ಯಾರಾದರೂ ಅದೇ ರೀತಿ ಆಸಕ್ತಿ ವ್ಯಕ್ತಿಯನ್ನು ಪತ್ತೆ ಮಾಡಿದಾಗ ಅವರು ಜಾಗತಿಕ ವಿಚಾರ ದೃಷ್ಟಿಕೋನ ಹಂಚಿಕೊಳ್ಳಲು ಮುಂದಾಗುತ್ತದೆ. ಈ ಸಂಬಂಧ ಜರ್ನಲ್​ ಆಫ್​ ಪರ್ಸನಾಲಿಟಿ ಅಂಡ್​ ಸೋಷಿಯಲ್​ ಸೈಕಾಲಜಿ ಆಫ್​ ದಿ ಅಮೆರಿಕನ್​ ಸೈಕಾಲಾಜಿಕಲ್​ ಅಸೋಸಿಯೇಷನ್​ನಲ್ಲಿ ಪ್ರಕಟಿಸಲಾಗಿದೆ.

ಆಕರ್ಷಣೆಯ ಮೂಲಭೂತ ಸಾಮಾನ್ಯತೆ ಎಂಬುದು ಇಬ್ಬರೂ ವ್ಯಕ್ತಿಗಳು ಒಂದೇ ರೀತಿ ಚಿಂತಿಸಿದಾಗ, ಯಾರನ್ನು ಸಂಪರ್ಕಿಸುತ್ತೇವೆ ಎಂಬುದರ ಮೇಲೆ ನಿಯಂತ್ರಿತವಾಗುತ್ತದೆ. ನಮ್ಮಂತೆ ಚಿಂತನೆ ಮಾಡದೇ ಇರುವ ಜನರನ್ನು ನಾವು ಇಷ್ಟಪಡುವುದಿಲ್ಲ. ಇದು ರಾಜಕೀಯ, ಬ್ಯಾಂಡ್​, ಬುಕ್​ ಅಥವಾ ಟಿವಿ ಕಾರ್ಯಕ್ರಮಗಳಂತ ಚಿಕ್ಕ ವಿಷಯಗಳಲ್ಲೂ ಆಗಬಹುದು ಎಂದಿದ್ದಾರೆ.

ನಾವು ಎಲ್ಲರೂ ಸಂಕೀರ್ಣವಾಗಿದ್ದೇವೆ. ಆದರೆ ನಮ್ಮ ಭಾವನೆ, ಚಿಂತನೆಯಲ್ಲಿ ಸಂಪೂರ್ಣ ಪರಿಜ್ಞಾನ ಹೊಂದಿದ್ದೇವೆ. ಕೆಲವೊಮ್ಮೆ ಕೆಲವರ ಮನಸ್ಸು ನಮಗೆ ರಹಸ್ಯವಾಗುತ್ತದೆ. ಇದು ಕೂಡ ನಮ್ಮಂತೆಯೇ ಇರುವ ಜನರನ್ನು ಆಕರ್ಷಣೆ ಮಾಡುವ ಪ್ರಮುಖ ಅಂಶವಾಗಿದೆ. ಇದು ಕೆಲವೊಮ್ಮೆ ಅನಗತ್ಯ ಊಹೆಗಳಿಗೆ ನಮ್ಮನ್ನು ಈಡು ಮಾಡುತ್ತವೆ.

ಜನರನ್ನು ಆರ್ಥೈಸಿಕೊಳ್ಳುವಿಕೆ: ಕೆಲವರತ್ತ ಮಾತ್ರ ನಾವು ಆಕರ್ಷಿತರಾಗುತ್ತೇವೆ. ಉಳಿದವರತ್ತ ಅಲ್ಲ ಎಂಬುದನ್ನು ಇಲ್ಲಿ ಪರಿಶೀಲಿಸಬೇಕಿದೆ. ಈ ಸಂಬಂಧ ನಾಲ್ಕು ಅಧ್ಯಯನಗಳನ್ನು ನಡೆಸಲಾಗಿದೆ. ಪ್ರತಿ ಅಧ್ಯಯನದಲ್ಲಿ ವಿಭಿನ್ನ ಅಂಶಗಳ ಆಧಾರಿಸಿ ನಾವು ಹೇಗೆ ಸ್ನೇಹಿತರ ಆಯ್ಕೆ ಮಾಡುತ್ತೇವೆ ಎಂಬುದನ್ನು ವಿನ್ಯಾಸ ಮಾಡಲಾಗಿದೆ. ಮೊದಲ ಅಧ್ಯಯನದಲ್ಲಿ ಭಾಗಿದಾರರು ಕಲ್ಪಾನಿಕ ವ್ಯಕ್ತಿ ಜೆಮಿಯ ಇಷ್ಟ ಮತ್ತು ವಿರೋಧಗಳನ್ನು ಆಯ್ಕೆ ಮಾಡಿ ಅದರಿಂದ ವ್ಯಕ್ತವಾಗುವ ಅಂಶಗಳನ್ನು ಗಮನಿಸಲಾಗಿದೆ.

ಎರಡನೇ ಅಧ್ಯಯನದಲ್ಲಿ ಕಡಿಮೆ ವಸ್ತುನಿಷ್ಟ ವಸ್ತುಗಳನ್ನು ಕೇಳಲಾಗಿದೆ. ಈ ವೇಳೆ ಭಾಗಿದಾರರು ಈ ಕಾಲ್ಪನಿಕ ವ್ಯಕ್ತಿತ್ವದ ಸಂಪರ್ಕಕ್ಕೆ ಒಳಗಾದ ಮಂದಿ ಅವರಿಗೆ ಒಪ್ಪಿಗೆ ಸೂಚಿಸಿದ್ದಾರೆ. ಮತ್ತೆ ಕೆಲವರು ವಿರೋಧಗಳನ್ನು ವ್ಯಕ್ತಪಡಿಸಿದ್ದಾರೆ. ಫಲಿತಾಂಶದಲ್ಲಿ ಕೆಲವರು ಜೆಮಿಗೆ ಸಹವರ್ತಿಯಾಗಿ ಹೆಚ್ಚು ಅಥವಾ ಅಂದಾಜು ಭಾವಿಸಿದ್ದಾರೆ.

ಕೇಳುವಿಕೆಯ ಪ್ರಕ್ರಿಯೆಯ ಅಂಶವನ್ನು ಈ ಪ್ರಯೋಗ ಮನಗೊಂಡಿದೆ. ಜನರು ಕಾಲ್ಪನಿಕ ವ್ಯಕ್ತಿಯನ್ನು ತಮ್ಮ ಆಳವಾದ ವ್ಯಕ್ತಿತ್ವದ ಜೊತೆಗೆ ಸಾಮ್ಯಾತೆ ಮಾಡುತ್ತಾರೆ. ಅವರ ಜೊತೆ ಸಂಪರ್ಕದಲ್ಲಿ ಇರದಿದ್ದರೂ ಅವರೊಂದಿಗೆ ಸಾಮ್ಯಾತೆಯೊಂದಿಗೆ ಹೋಲಿಕೆ ಮಾಡುವುದನ್ನು ನಡೆಸಲಾಯಿತು. ಮತ್ತೊಂದು ಮಾರ್ಗದಲ್ಲಿ ಜನರು ತಮ್ಮ ಅಗತ್ಯತೆಗೆ ಅನುಗುಣವಾಗಿ ಅರ್ಥಮಾಡಿಕೊಳ್ಳುವುದು ಪರಿಣಾಮಕಾರಿಯಾಗಿಲ್ಲ ಎಂದು ತಿಳಿಸಲಾಯಿತು.

ಈ ಫಲಿತಾಂಶದಲ್ಲಿ ಕೆಲವೊಮ್ಮೆ ನೈಜ ಜಗತ್ತಿನ ಆಕಾರ ನೀಡುವಲ್ಲಿ ಒತ್ತಡಕ್ಕೆ ಕಾರಣವಾಗುವ ಅಂಶಗಳಿರುತ್ತದೆ. ಮತ್ತೊಂದು ಕಡೆ ನಮ್ಮಂತೆಯೇ ಇರುವ ಆಸಕ್ತಿ, ಹವ್ಯಾಸ, ಸಂಗೀತದ ಪ್ರೀತಿ, ಪುಸ್ತಕದ ಒಲವು, ರಾಜಕೀಯ ನಿಲುವಿನ ಭಿನ್ನಾಭಿಪ್ರಾಯ ಹೊಂದಿಲ್ಲದವರೊಂದಿಗೆ ಕಾಲ ಕಳೆಯಲು ಇಚ್ಛಿಸುತ್ತೇವೆ. ಈ ಯೋಜನೆಗಳು ನಿಜಕ್ಕೂ ಪ್ರಯೋಜನಕಾರಿ. ಸೈಕಾಲಾಜಿಕಲ್​ ಸ್ಟ್ರಾರ್ಟಜಿ ಆಗಿದೆ. ಇದರಿಂದ ಹೊಸ ಜನರು ಮತ್ತು ಅಪರಿಚಿತರೊಂದಿಗೆ ತಮ್ಮನ್ನು ನಾವು ಕಾಣಲು ಅವಕಾಶ ಸಿಗುತ್ತದೆ. ಆದರೆ, ಇದರ ಹೊರತಾದ ಜನರು, ಪ್ರತ್ಯೇಕತೆ ಮಿತಿಯನ್ನು ರೂಪಿಸಿಕೊಳ್ಳುತ್ತಾರೆ. ಕೆಲವೊಮ್ಮೆ ಇದರ ಗಡಿಗಳು ಹೊಂದಿಸು ದುರ್ಬಲವಾಗುತ್ತದೆ.

ಇದನ್ನೂ ಓದಿ: ಸಂಬಂಧಗಳಲ್ಲಿ ಈ ರೀತಿ ಉಸಿರುಗಟ್ಟುವ ವಾತಾವರಣ ಕಂಡು ಬಂದರೆ, ಮೊದಲು ಅದರಿಂದ ಹೊರ ಬನ್ನಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.