ETV Bharat / sukhibhava

ವಿಶ್ವದಾದ್ಯಂತ ಮಕ್ಕಳು ಸೇರಿದಂತೆ 100 ಕೋಟಿ ಜನರಲ್ಲಿ ಕಾಲರಾ: ವಿಶ್ವಸಂಸ್ಥೆ - ಜಗತ್ತಿನ ದುರ್ಬಲ ಸಮುದಾಯದ ಜನರ ಮೇಲೆ

ಕಳೆದ 10 ವರ್ಷಗಳ ಹಿಂದೆ ಗಣನೀಯ ಪ್ರಮಾಣವಾಗಿದ್ದ ಪ್ರಕರಣಗಳು ಇದೀಗ ಮತ್ತೆ ಉಲ್ಬಣವಾಗಿದ್ದು, ಇದೊಂದು ಎಚ್ಚರಿಕೆಯ ಗಂಟೆ ಎಂದು ವಿಶ್ವಸಂಸ್ಥೆ ತಿಳಿಸಿದೆ.

Cholera among 100 crore people worldwide, including children; United Nations

author img

By

Published : May 20, 2023, 3:42 PM IST

ನವದೆಹಲಿ: 43 ದೇಶಗಳಲ್ಲಿ ಮಕ್ಕಳು ಸೇರಿದಂತೆ 100 ಕೋಟಿ ಜನರು ಕಾಲರಾ ರೋಗದಿಂದ ಬಳಲುತ್ತಿದ್ದಾರೆ ಎಂದು ವಿಶ್ವಸಂಸ್ಥೆ ವರದಿ ತಿಳಿಸಿದೆ. ವರ್ಷಗಳ ನಿರಂತರ ಕುಸಿದ ನಂತರ ಮತ್ತೆ ಕಾಲರಾ ಪುನರ್​ ಆಗಮಿಸಿದ್ದು, ಜಗತ್ತಿನ ದುರ್ಬಲ ಸಮುದಾಯದ ಜನರ ಮೇಲೆ ಪರಿಣಾಮ ಬೀರುತ್ತಿದೆ. ಅದರಲ್ಲೀ ಐದು ವರ್ಷದೊಳಗಿನ ದುರ್ಬಲ ಮಕ್ಕಳು ಇದಕ್ಕೆ ಹೆಚ್ಚು ತುತ್ತಾಗಿದ್ದಾರೆ.

ಅನೇಕ ದೇಶಗಳು ಏಕಾಏಕಿ ಈ ಪ್ರಕರಣಗಳ ಏರಿಕೆ ಕಂಡಿದೆ. 10 ವರ್ಷದ ಹಿಂದೆ ಕೆಟ್ಟದಾಗಿದ್ದು, ರೋಗಿಗಳ ಸ್ಥಿತಿ ಕೆಟ್ಟದಾಗಿದ್ದು, ಪ್ರಕರಣಗಳ ಸಂಖ್ಯೆ ಕೂಡ ಹೆಚ್ಚುತ್ತಿದೆ. ಕಾಲಾರಾ ಹೆಚ್ಚಿನ ಸಾವಿನ ಸಂಖ್ಯೆ ಹೆಚ್ಚು ಆತಂಕಕಾರಿಯಾಗಿದೆ. ಕಾಲಾರಾದ ಸಾಂಕ್ರಾಮಿಕತೆ ಬಡವರನ್ನು ಕೊಲ್ಲುತ್ತಿದೆ ಎಂದು ಯುನಿಸೆಫ್​ನ ಸಾರ್ವಜನಿಕ ಆರೋಗ್ಯ ತುರ್ತು ಘಟಕದ ಮುಖ್ಯಸ್ಥ ಜೆರೊಮೆ ಪ್ಟಾಫಮನ್​ ಜಾಮಬ್ರುನಿ ತಿಳಿಸಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ ದತ್ತಾಂಶ ಅನುಸಾರ, ಕಳೆದ ಮೇ ವರೆಗೆ 15 ದೇಶಗಳಲ್ಲಿ ಕಾಲರಾ ವರದಿಯಾಗಿದೆ. ಆದಾಗ್ಯೂ ಈ ವರ್ಷ ಮೇ ಅಲ್ಲಿ 24 ದೇಶಗಳಲ್ಲಿ ಕಾಲರಾ ವರದಿ ಆಗಿದ್ದು, ಕಾಲೋಚಿತ ಬದಲಾವಣೆ ನಾವು ಹೆಚ್ಚಿನದನ್ನು ನಿರೀಕ್ಷಿಸಿದ್ದೇವೆ ಎಂದು ಡಬ್ಲ್ಯೂಎಚ್​ಒ ಹೆನ್ರಿ ಗ್ರೇ ತಿಳಿಸಿದ್ದಾರೆ.

ರೋಗಗಳ ಏರಿಕೆಯಿಂದಾಗಿ ರೋಗ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಹೊರತಾಗಿ ಹಿಂದಕ್ಕೆ ಹೋಗುತ್ತಿದ್ದೇವೆ. ಪರಿಸರ ಬದಲಾವಣೆ, ನೀರು ನೈರ್ಮಲ್ಯ, ಶುಚಿತ್ವ ಸೇವೆಗಳ ಸಂಯೋಜನೆ ಕೂಡ ಪ್ರಕರಣಗಳ ಏರಿಕೆಯಲ್ಲಿ ಕೊಡುಗೆ ನೀಡಿದ್ದು, ಇದು ಹೆಚ್ಚಾಗಿ ಹರಡಲು ಕಾರಣವಾಗಿದೆ ಎಂದು ವರದಿ ತಿಳಿಸಿದೆ.

ಕಾಲರಾದ ವಿರುದ್ಧ ಲಸಿಕೆ ಅಸ್ತಿತ್ವದಲ್ಲಿದ್ದರೂ, ಇದರ ಬೇಡಿಕೆ ಹೆಚ್ಚಿದ್ದು ಪೂರೈಕೆಯಲ್ಲಿ ಸವಾಲು ಎದುರಿಸುವಂತೆ ಆಗಿದೆ. ಡಬ್ಲ್ಯೂಎಚ್​ಒ ಪ್ರಕಾರ, ಜಾಗತಿಕವಾಗಿ 18 ಮಿಲಿಯನ್​ ಡೋಸ್​ ಲಸಿಕೆಗಳ ಅವಶ್ಯಕತೆ ಇದೆ. ಆದರೆ, ಕೇವಲ 8 ಮಿಲಿಯನ್​ ಲಸಿಕೆಗಳು ಲಭ್ಯವಿದೆ. ಒಂದೇ ರಾತ್ರಿಯಲ್ಲಿ ಉತ್ಪನ್ನಗಳ ಹೆಚ್ಚಳಕ್ಕೆ ಪರಿಹಾರವಲ್ಲ ಎಂದು ಗ್ರೇ ತಿಳಿಸಿದ್ದಾರೆ

2025ಕ್ಕೆ ಈ ಡೋಸ್​ಗಳ ಉತ್ಪನ್ನಗಳನ್ನು ದುಪ್ಪಟ್ಟು ಮಾಡುವ ಯೋಜನೆ ಇದೆ. ಆದರೆ, ಸದ್ಯದ ಪರಿಸ್ಥಿತಿ ಹೀಗೆ ಮುಂದುವರೆದರೆ ಇದು ಸಾಕಾಗುವುದಿಲ್ಲ. ಲಸಿಕೆ ಒಂದು ಸಾಧನ ಆದರೆ, ಎಲ್ಲದಕ್ಕೂ ಪರಿಹಾರವಲ್ಲ. ನೀರಿನ ನೈರ್ಮಲ್ಯದ ಪ್ರಾಮುಖ್ಯತೆಯಲ್ಲಿನ ದೀರ್ಘಕಾಲನ ಹೂಡಿಕೆಗೆ ಆದ್ಯತೆಯಾಗಬೇಕು. ವಿಶ್ವ ಆರೋಗ್ಯ ಸಂಸ್ಥೆಯ ಎಚ್ಚರಿಕೆ ಗಂಟೆಯನ್ನೇ ಯುನಿಸೆಫ್​ ಮರುಧ್ವನಿಸಿದೆ. ದೀರ್ಘಕಾಲದ ಹೂಡಿಕೆ ಮಾತ್ರವಲ್ಲದೇ, ನೀರಿನ ನೈರ್ಮಲ್ಯ, ಶುಚಿತ್ವ ಮತ್ತು ಘನತೆ ಅಗತ್ಯತೆ ಖಚಿತಪಡಿಸಿಕೊಳ್ಳಬೇಕು.

ಬೆಳೆಯುತ್ತಿರುವ ಕಾಲರಾ ಬೆದರಿಕೆಗೆ ಪ್ರತಿಕ್ರಿಯಿಸಲು, ಡಬ್ಲ್ಯೂಎಚ್ಒ ಯುನಿಸೆಫ್‌ನ ಕಾಲ್ ಟು ಆ್ಯಕ್ಷನ್ ಜೊತೆಗೆ 480 ಮಿಲಿಯನ್‌ ಡಾಲರ್​​ಗೆ 160 ಮಿಲಿಯನ್ ಡಾಲರ್​​ ಅಗತ್ಯವಿರುವ 12 ತಿಂಗಳ ಸನ್ನದ್ಧತೆ, ಪ್ರತಿಕ್ರಿಯೆ ಮತ್ತು ರೆಡಿನೆಸ್ ಯೋಜನೆ ಪ್ರಾರಂಭಿಸುತ್ತಿದೆ. ಸಂಯೋಜಿತ ಕಾಲರಾ ಪ್ರತಿಕ್ರಿಯೆ ಯೋಜನೆಯು ತೀವ್ರ ಬಿಕ್ಕಟ್ಟಿನಲ್ಲಿರುವ 40 ದೇಶಗಳನ್ನು ಒಳಗೊಳ್ಳುತ್ತದೆ. ಇದು ಸಮನ್ವಯ, ಸೋಂಕಿನ ಕಣ್ಗಾವಲು ಮತ್ತು ತಡೆಗಟ್ಟುವಿಕೆ, ವ್ಯಾಕ್ಸಿನೇಷನ್, ಚಿಕಿತ್ಸೆ ಮತ್ತು ನೀರು, ನೈರ್ಮಲ್ಯ ಮತ್ತು ನೈರ್ಮಲ್ಯವನ್ನು ಒಳಗೊಂಡಿರುತ್ತದೆ

ಇದನ್ನೂ ಓದಿ: ಪರಿಸರ ಕಾಳಜಿಗೆ ಶ್ರಮಿಸುತ್ತಿರುವ 7ರ ಪೋರ: ಮೂರ್ತಿ ಚಿಕ್ಕದಾದ್ರೂ ಈತನ ಸಾಧನೆ ದೊಡ್ಡದು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.