ETV Bharat / sukhibhava

ಒಮಿಕ್ರಾನ್​​ ಸೋಂಕಿನ ಬಳಿಕ ದೀರ್ಘ ಕೋವಿಡ್​ ಸಾಧ್ಯತೆ ಕಡಿಮೆ - ಕೋವಿಡ್​ 19 ಸೋಂಕಿಗೆ ಒಳಗಾಗದ ಆರೋಗ್ಯ

SARS-CoV-2 ನ ಓಮಿಕ್ರಾನ್ ರೂಪಾಂತರವು ಕೋವಿಡ್​ 19 ವೈರಸ್​ನಂತೆ ದೀರ್ಘಕಾಲದ ಕೋವಿಡ್​ ಲಕ್ಷಣಗಳನ್ನು ಹೊಂದಿರುವುದಿಲ್ಲ ಎಂದು ಅಧ್ಯಯನ ತಿಳಿಸಿದೆ

Chances of prolonged covid after Omicron infection are low

author img

By

Published : Mar 10, 2023, 5:24 PM IST

ಲಂಡನ್​: ಕೋವಿಡ್​ಗಿಂತಲೂ ಒಮಿಕ್ರಾನ್​​ ರೂಪಾಂತರ ತಳಿಯದ ಸಾರ್ಸ್​​- ಕೊವ್​-2 (SARS-CoV-2) ದೀರ್ಘಾವಧಿಯ ಕಡಿಮೆ ಕೋವಿಡ್​ ಪರಿಣಾಮವನ್ನು ಹೊಂದಿರುತ್ತದೆ ಎಂದು ಹೊಸ ಅಧ್ಯಯನ ತಿಳಿಸಿದೆ. ಅಧ್ಯಯನ ಅನುಸಾರ ಕೋವಿಡ್​ 19 ಸೋಂಕಿಗೆ ಒಳಗಾಗದ ಆರೋಗ್ಯ ಕಾರ್ಯಕರ್ತರು ಈ ಹೆಚ್ಚಿನ ಪರಿಣಾಮಕಾರಿ ವೈರಸ್​ ಸೋಂಕಿಗೆ ಒಳಗಾದರೆ ಶೇ 67 ರಷ್ಟು ಮಂದಿ ದೀರ್ಘಾ ಕೋವಿಡ್​ನಂತಹ ಲಕ್ಷಣ ಹೊಂದಿರುತ್ತಾರೆ.

ಒಮಿಕ್ರಾನ್​ ಒಮಿಕ್ರಾನ್​ ರೂಪಾಂತರದಿಂದಿ ಮೊದಲು ಸೋಂಕಿಗೆ ಒಳಗಾದವರಲ್ಲಿ, ಕೋವಿಡ್​ 19ಗೆ ಒಳಗಾದವರಂತೆ ದೀರ್ಘ ಕೋವಿಡ್​ ಲಕ್ಷಣಗಳು ಕಂಡು ಬಂದಿದೆ. ಅಪಾಯ ಮಾದರಿ ಸೋಂಕಿನ ಬಳಿಕ ಒಮ್ರಿಕಾನ್​ ಹೊಂದಿದ್ದರೂ​, ಕೋವಿಡ್​ನಂತೆ ಹೆಚ್ಚಿನ ಅಪಾಯವನ್ನು ಹೊಂದಿರುವುದಿಲ್ಲ. ಒಮಿಕ್ರಾನ್ ವೈಲ್ಡ್​ ಟೈಪ್​ ಸೋಂಕನ್ನು ಹೊಂದಿರುವುದಕ್ಕಿಂತ ದೀರ್ಘ ಕೋವಿಡ್ ಅಥವಾ ಆಯಾಸದ ಹೆಚ್ಚಿನ ಅಪಾಯವನ್ನು ಹೊಂದಿರುವುದಿಲ್ಲ ಎಂದು ಸಂಶೋಧನೆ ಕಂಡು ಹಿಡಿದಿದೆ. ಮರು ಸೋಂಕು, ವೈಲ್ಡ್​ ಟೈಪ್​ ಸೋಂಕಿನ ನಂತರದ ಓಮಿಕ್ರಾನ್ ವೈಲ್ಡ್​ ಸೋಂಕು ಅಥವಾ ದೀರ್ಘ ಕೋವಿಡ್ ಅಥವಾ ಆಯಾಸದ ಹೆಚ್ಚಿನ ಅಪಾಯವನ್ನು ಹೊಂದಿರುವುದಿಲ್ಲ. ಅದೇ ರೀತಿ ವೈಲ್ಡ್-ಟೈಪ್ ವೈರಸ್ ನಂತರ ಓಮಿಕ್ರಾನ್ ಹೊಂದಿರುವವರಲ್ಲಿ ದೀರ್ಘಕಾಲದ ಕೋವಿಡ್ ಅಥವಾ ಆಯಾಸದ ಅಪಾಯದ ಮೇಲೆ ವ್ಯಾಕ್ಸಿನೇಷನ್ ಪರಿಣಾಮ ಬೀರಲಿಲ್ಲ.

ಇದಕ್ಕೆ ಕಾರಣಗಳು ಸ್ಪಷ್ಟವಾಗಿಲ್ಲ. ಸಂಶೋಧಕರು ಅಂದಾಜಿಸುವಂತೆ, ಓಮ್ರಿಕಾನ್ ರೂಪಾಂತರ​ ಸಂಯೋಜನೆಯಿಂದಾಗಿ ಅದು ವೈಲ್ಡ್​ ಟೈಪ್​ ವೈರಸ್​ಗಿಂತ ಹೆಚ್ಚಿನ ಅಪಾಯವನ್ನು ಉಂಟು ಮಾಡುವುದಿಲ್ಲ. ತೀವ್ರವಾದ ಅನಾರೋಗ್ಯದ ನಂತರ ದೀರ್ಘ ಕೋವಿಡ್ ಹೆಚ್ಚು ಸಾಮಾನ್ಯವಾಗಿದೆ ಎಂಬುದು ತಿಳಿಸಿದೆ. ಜೊತೆಗೆ ಇದು ರೋಗನಿರೋಧಕ ಶಕ್ತಿ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಸ್ವಿಟ್ಜರ್ಲೆಂಡ್‌ನ ಕ್ಯಾಂಟೋನಲ್ ಹಾಸ್ಪಿಟಲ್ ಸೇಂಟ್ ಗ್ಯಾಲನ್‌ನ ಸಾಂಕ್ರಾಮಿಕ ರೋಗಗಳು ಮತ್ತು ಆಸ್ಪತ್ರೆಯ ಸಾಂಕ್ರಾಮಿಕ ರೋಗಶಾಸ್ತ್ರ ವಿಭಾಗದ ಡಾ ಕ್ಯಾರೊಲ್ ಸ್ಟ್ರಾಮ್ ಪ್ರಕಾರ, ಉದಾಹರಣೆಗೆ, ಸಬ್‌ಕ್ಲಿನಿಕಲ್ ಸೋಂಕು ಸೆರೋಕಾನ್ವರ್ಶನ್ ಹೊರತಾಗಿದೆ.

ಸಾರ್ವಜನಿಕ ಅರೋಗ್ಯದ ಮೇಲೆ ದೀರ್ಘವಾದಿ ಆರೋಗ್ಯ ಸಮಸ್ಯೆ ಮೇಲೆ ದೀರ್ಘ ಕೋವಿಡ್​ ಪರಿಣಾಮ ಹೊಂದಿತು. ಕೆಲವು ಬಾರಿ ಅನಾರೋಗ್ಯ, ನಿಯಮಿತ ಚಿಕಿತ್ಸೆ ಆಯ್ಕೆ ಮತ್ತು ಅಸ್ಪಷ್ಟತೆ ಕಂಡು ಬರುತ್ತಿತ್ತು ಎಂದು ಡಾ ಸ್ಟ್ರಾಮ್​ ತಿಳಿಸಿದ್ದಾರೆ. ಯಾರು ದೀರ್ಘಾವಧಿ ಕೋವಿಡ್​ ನ ಅಪಾಯವನ್ನು ಹೊಂದಿದ್ದಾರೆ. ಮತ್ತು ಏಕೆ ಹೊಂದಿದ್ದಾರೆ ಎಂಬುದನ್ನು ಪತ್ತೆ ಮಾಡುವುದು ಪ್ರಮುಖವಾಗಿದೆ. ದೀರ್ಘಾವಧಿ ಕೋವಿಡ್​​

2020 ಜೂನ್​ ಮತ್ತು ಸೆಪ್ಟೆಂಬರ್​ನಲ್ಲಿ ಕೋವಿಡ್​ 19 ಪರೀಕ್ಷೆಗೆ ನಡೆಸುತ್ತಿದ್ದವರನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ಅವರ ಲಸಿಕೆ ಕುರಿತು ಮಾಹಿತಿಯನ್ನು ಜೂನ್​ 2022ರವರೆಗೆ ಪಡೆಯಲಾಗಿದೆ. ಈ ಅಧ್ಯಯನದ ಫಲಿತಾಂಶವನ್ನು ಯುರೋಪಿಯನ್​ ಕಾಂಗ್ರೆಸ್​ ಆಫ್​ ಕ್ಲಿನಿಕಲ್​ ಮೈಕ್ರೊಬಯೋಲಾಜಿ ಮತ್ತು ಇನ್ಸ್​ಫೆಕ್ಷನ್​ ಡಿಸಿಸ್​ ಏಪ್ರಿಲ್​ನಲ್ಲಿ ಕೂಪ್​ಹೇಗನ್​ನಲ್ಲಿ ನಿಗದಿಸಿದ್ದ ಕಾರ್ಯಕ್ರಮದಲ್ಲಿ ಮಂಡಿಸಲಾಗಿದೆ. ಕೋವಿಡ್​​ ಮೊದಲ ಅಲೆಯು ಹೆಚ್ಚಿನ ದೀರ್ಘ ಕಾಲದ ಸೋಂಕಿನ ಅಪಾಯ ಹೊಂದಿದ್ದು, ನಂತರದ ರೂಪಾಂತರ ಸೋಂಕಿನಲ್ಲಿ ದೀರ್ಘಾವಧಿ ಕೋವಿಡ್​​ ಪರಿಣಾಮ ಕಾಣುವುದಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: H3N2 ಸೋಂಕು ಬಾರದಂತೆ ತಡೆಯಲು ಈ ಅಗತ್ಯ ಕ್ರಮ ವಹಿಸಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.