ETV Bharat / sukhibhava

ಆತಂಕದೊಂದಿಗೆ ಕೃತಕ ಸಿಹಿಕಾರಕದ ಸಂಬಂಧ; ಸಂಶೋಧನೆಯಲ್ಲಿ ಬಯಲು - Artificial sweeteners are linked to anxiety

ಅಸ್ಪರ್ಟಮೆ ಸೇವಿಸಿದಾಗ ಅದು ಅಸ್ಪರ್ಟಮೆ ಆಸಿಟ್​, ಫೆನೈಲನೈನಿ ಮತ್ತು ಮೆಥನೊಲ್​ ಆಗುತ್ತದೆ. ಇವೆಲ್ಲವೂ ಕೇಂದ್ರಿಯ ನರ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ

ಕೃತಕ ಸಿಹಿಕಾರಕ ಆತಂಕದೊಂದಿಗೆ ಸಂಬಂಧ ಹೊಂದಿದೆ; ಸಂಶೋಧನೆಯಲ್ಲಿ ಬಯಲಯ
artificial-sweeteners-are-linked-to-anxiety-research
author img

By

Published : Dec 12, 2022, 12:56 PM IST

ಫ್ಲೋರಿಡಾ( ಅಮೆರಿಕ): ಕೃತಕ ಸಿಹಿಕಾರಕವಾದ ಅಸ್ಪರ್ಟಮೆ ಆತಂಕದೊಂದಿಗೆ ಸಂಬಂಧ ಹೊಂದಿದೆ ಎಂದು ಪ್ಲೊರಿಡಾ ಸ್ಟೇಟ್​ ಯುನಿವರ್ಸಿಟಿ ಕಾಲೇಜ್​ ಆಫ್​ ಮೆಡಿಸಿನ್​ ಸಂಶೋಧನೆ ನಡೆಸಿದೆ. 5000 ಡಯಟ್​ ಸರಕು ಮತ್ತು ಪಾನೀಯಗಳನ್ನು ಹೊಂದಿರುವ ಅಸ್ಪರ್ಟಮೆಯನ್ನು ಇಲಿಗಳ ವರ್ತನೆಗಳ ಮೇಲೆ ಅಧ್ಯಯನ ನಡೆಸಲಾಗಿದೆ. ಅಸ್ಪರ್ಟಮೆ ಸೇವಿಸಿದ ಇಲಿಗಳಲ್ಲಿ ಉಂಟಾಗುವ ಆತಂಕ, ಸಿಹಿಕಾರಕದ ಪರಿಣಾಮ ಎರಡೂ ತಲೆಮಾರುಗಳವರೆಗೆ ವಿಸ್ತರಿಸಲ್ಪಟ್ಟಿದೆ ಎಂಬ ವಿಚಾರ ಈಗ ಸಂಶೋಧನೆಯಲ್ಲಿ ಬಯಲಾಗಿದೆ.

ಪರಿಸರದ ಅಂಶಗಳು ಕೂಡ ಈ ಅಧ್ಯಯನದಲ್ಲಿ ಮುಖ್ಯವಾಗುತ್ತದೆ. ಕಾರಣ ಇಂದು ನಾವು ನೋಡುತ್ತಿರುವುದು ಇಂದಿಗೆ ಮಾತ್ರವಲ್ಲ. ಬದಲಿಗೆ, ಮುಂದಿನ ಎರಡು ತಲೆಮಾರಿನ ಹಿಂದಿನದು ಅಥವಾ ಅದಕ್ಕಿಂತ ಹಳೆಯದಾಗಿರಬಹುದು ಎಂದು ಸಹ ಲೇಖಕ ಪ್ರದೀಪ್​ ಬಿಂಡೆ ತಿಳಿಸಿದ್ದಾರೆ.

ಇಲಿಗಳ ಮೇಲೆ ಅಧ್ಯಯನ: ಇಲಿಗಳ ಮೇಲೆ ನಿಕೋಟಿನ್​ನ ಟ್ರಾನ್ಸ್​ಜನರೇಶನ್​ ಪರಿಣಾಮದ ಕುರಿತ ಅಧ್ಯಯನ ಬಳಿಕ ಇದು ಹೊರ ಬಂದಿದೆ. ತಾತ್ಕಾಲಿಕವಾಗಿ ಇಲಿಗಳ ಅಂಡಾಣುಗಳಲ್ಲಿ ಬದಲಾವಣೆಗಳು ಆಗಿದೆ. ಅನುವಂಶಿಕ ಹೊರತಾಗಿ ಜೆನಟಿಕ್​ ಬದಲಾವಣೆ ಕಂಡು ಬಂದಿದ್ದು, ಇದು ಡಿಎನ್​ಎ ಸಿಕ್ವೇನ್​ ಮೇಲೆ ಬದಲಾವಣೆ ಮಾಡುವುದಿಲ್ಲ.

ಆದಾಗ್ಯ ಡಿಎನ್​ಎ ಸಿಕ್ವೇನ್​ ಹೇಗೆ ದೇಹ ಅರಿಯುತ್ತದೆ ಎಂಬುದನ್ನು ಬದಲಾಯಿಸಬಹುದು. ತಂದೆ ಸಿಗರೇಟ್​ ಸೇದಿದರೆ, ಮಕ್ಕಳಿಗೆ ಏನಾಗಲಿದೆ ಅದೇ ರೀತಿಯ ಮಾದರಿಯಲ್ಲಿ ನಿಕೋಟಿನ್​ ಪರಿಣಾಮದ ಕುರಿತು ನಾವು ಕೆಲಸ ಮಾಡಿದವು ಎನ್ನಲಾಗಿದೆ.

ಏನಿದು ಅಸ್ಪರ್ಟಮೆ?: 1981ರಲ್ಲಿ ಅಸ್ಪರ್ಟಮೆ ಸಿಹಿಕಾರಕ ಎಂಬುದನ್ನು ಅಮೆರಿಕ ಆಹಾರ ಮತ್ತು ಡ್ರಗ್​ ಆಡ್ಮನಿಸ್ಟ್ರೇಶನ್​ ಒಪ್ಪಿಗೆ ಸೂಚಿಸಿದೆ. ಇಂದು ಪ್ರತಿ ವರ್ಷ 5000 ಮೆಟ್ರಿಕ್​ ಟನ್​ ಉತ್ಪಾದಿಸಲಾಗುವುದು. ಅಸ್ಪರ್ಟಮೆ ಸೇವಿಸಿದಾಗ ಅದು ಅಸ್ಪರ್ಟಮೆ ಆಸಿಟ್​, ಫೆನೈಲಲನೈನಿ ಮತ್ತು ಮೆಥನೊಲ್​ ಆಗುತ್ತದೆ. ಇವೆಲ್ಲವೂ ಕೇಂದ್ರಿಯ ನರ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ.

ನಿತ್ಯ ಇಲಿಗಳಿಗೆ ಮನುಷ್ಯ ತೆಗೆದುಕೊಳ್ಳುವಂತೆ ಎಫ್​ಡಿಎ ಒಮ್ಮತದಂತೆ ಶೇ 15ರಷ್ಟು ಅಸ್ಪರ್ಟಮೆ ನೀರನ್ನು ನೀಡಲಾಯಿತು. ಇದು 6ರಿಂದ 8 ಒನ್ಸ್​ ಡಯಟ್​ ಸೋಡದ ಕ್ಯಾನ್​ ಪ್ರಮಾಣಕ್ಕೆ ಅನುಗುಣವಾದ ಡೊಸೇಜ್​ ಹೊಂದಿತ್ತು.

ನಾಲ್ಕು ವರ್ಷಗಳ ಸತತ ಅಧ್ಯಯನ: 12 ವಾರಗಳ ಕಾಲ ನಾಲ್ಕು ವರ್ಷ ಈ ಅಧ್ಯಯನ ನಡೆಸಲಾಗಿದೆ. ಈ ವೇಳೆ ಆತಂಕದಲ್ಲಿನ ನಡವಳಿಕೆ ಪತ್ತೆಯಾಗಲಿದೆ. ಆತಂಕದ ತರಹದ ಲಕ್ಷಣ ಕಂಡು ಬಂದಿದ್ದು, ನಿರೀಕ್ಷೆಗಳನ್ನು ನಾವು ಕಾಣಲಿಲ್ಲ. ಇದು ಸಂಪೂರ್ಣವಾಗಿ ಅನಿರೀಕ್ಷಿತವಾಗಿದೆ. ಸಾಮಾನ್ಯವಾಗಿ ನಾವು ಸೂಕ್ಷ್ಮ ಬದಲಾವಣೆ ಕಂಡುಕೊಂಡೆವು ಎಂದು ಜಾನ್ಸ್​ ತಿಳಿಸಿದ್ದಾರೆ.

ಆತಂಕ ನಿವಾರಣೆ ಮನುಷ್ಯರಿಗೆ ನೀಡುವ ಡೈಜೆಪಮ್​ ಔಷಧವನ್ನು ಇಲಿಗಳಿಗೆ ನೀಡಿದಾಗ ಆತಂಕದಂತಹ ನಡುವಳಿಕೆ ಕಂಡು ಬಂದಿತು. ಇನ್ನು ಇದರ ಜೊತೆ ಮುಂದಿನ ಅಧ್ಯಯನದಲ್ಲಿ ಈ ಅಸ್ಪರ್ಟಮೆ ಸ್ಮರಣಾಶಕ್ತಿ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದನ್ನು ತಂಡ ಅಧ್ಯಯನ ನಡೆಸಲಿದೆ.

ಇದನ್ನೂ ಓದಿ: ಸಾಮಾಜಿಕ ಭಾವನಾತ್ಮಕ ಕಲಿಕೆ ಎಂದರೇನು? ಇಲ್ಲಿವೆ ಕೆಲ ಇಂಟ್ರಸ್ಟಿಂಗ್ ಅಂಶಗಳು!​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.