ETV Bharat / state

ವೀರಶೈವ ಲಿಂಗಾಯತ ಯುವ ವೇದಿಕೆಯಿಂದ ಆಹಾರ ಧಾನ್ಯ ವಿತರಣೆ - Veerashiva Lingayata Youth Forum

ವೀರಶೈವ ಲಿಂಗಾಯತ ಯುವ ವೇದಿಕೆ ವತಿಯಿಂದ ಸುರಪುರದಲ್ಲಿ ಅನೇಕ ಬಡ ಕುಟುಂಬಗಳಿಗೆ ಆಹಾರ ಧಾನ್ಯ ವಿತರಿಸಿದ್ದಾರೆ.

Distribution of food grains
ಆಹಾರ ಧಾನ್ಯಗಳ ವಿತರಣೆ
author img

By

Published : Apr 7, 2020, 1:50 PM IST

ಸುರಪುರ: ವೀರಶೈವ ಲಿಂಗಾಯತ ಯುವ ವೇದಿಕೆ ರಾಜ್ಯ ಉಪಾಧ್ಯಕ್ಷ ಮಂಜುನಾಥ ಜಾಲಹಳ್ಳಿ ನೇತೃತ್ವದಲ್ಲಿ ನಗರದಲ್ಲಿನ ಅನೇಕ ಬಡ ಕುಟುಂಬಗಳಿಗೆ ಆಹಾರ ಧಾನ್ಯಗಳ ವಿತರಿಸಲಾಯಿತು. ಜೊತೆಗೆ ಕೊರೊನಾ ಸೋಂಕಿನ ಗಂಭೀರತೆಯ ಕುರಿತು ಜನ ಜಾಗೃತಿ ಮೂಡಿಸಿ ಮನೆಯಿಂದ ಹೊರ ಬರದಂತೆ ಮನವಿ ಮಾಡಲಾಯಿತು.

ವೀರಶೈವ ಲಿಂಗಾಯತ ಯುವ ವೇದಿಕೆ ವತಿಯಿಂದ ಆಹಾರ ಧಾನ್ಯ ವಿತರಣೆ

ಮನೆ ಬಾಗಿಲಿಗೆ ಬಂದು ಆಹಾರ ಧಾನ್ಯಗಳನ್ನು ನೀಡುತ್ತಿರುವ ಯುವ‌ ವೇದಿಕೆ ಸದಸ್ಯರ ಸೇವೆಯ ಕುರಿತು ವಿವಿಧ ಇಲಾಖೆಗಳು ಮತ್ತು ಜನರೂ ಕೂಡ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.