ಸುರಪುರ: 12ನೇ ಶತಮಾನದ ಬಸವಾದಿ ಶರಣರ ಸಮಕಾಲೀನರಾದ ಹಾವಿನಾಳ ಕಲ್ಲಯ್ಯ ಶರಣರ ದೇವಸ್ಥಾನವು ಶಿಥಿಲಾವಸ್ಥೆಯಲ್ಲಿರುವುದನ್ನು ಗುರುತಿಸಿ ಯುವ ಬ್ರಿಗೇಡ್ ಕಾರ್ಯಕರ್ತರು ದೇವಸ್ಥಾನ ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿದ್ದಾರೆ.
ಮುಳ್ಳುಗಂಟಿಗಳಿಂದ ಕೂಡಿದ ಐತಿಹಾಸಿಕ ಕಲ್ಲಯ್ಯ ಶರಣರ ದೇವಸ್ಥಾನ: ಸ್ವಚ್ಛತೆಗೆ ಮುಂದಾದ ಯುವ ಬ್ರಿಗೇಡ್ - surpur old temple news
ಸುರಪುರ ತಾಲೂಕಿನ ಹಾವಿನಾಳ ಸಮೀಪದಲ್ಲಿನ ಐತಿಹಾಸಿಕ ಕಲ್ಲಯ್ಯ ಶರಣರ ದೇವಸ್ಥಾನ ಪುರಾತತ್ವ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಪಾಳು ಬಿದ್ದಂತಾಗಿದೆ. ಈ ಹಿನ್ನೆಲೆ ಯುವ ಬ್ರಿಗೇಡ್ ಕಾರ್ಯಕರ್ತರು ಸ್ವಚ್ಛತೆಗೆ ಮುಂದಾಗಿದ್ದಾರೆ.
ಐತಿಹಾಸಿಕ ಕಲ್ಲಯ್ಯ ಶರಣರ ದೇವಸ್ಥಾನ
ಸುರಪುರ: 12ನೇ ಶತಮಾನದ ಬಸವಾದಿ ಶರಣರ ಸಮಕಾಲೀನರಾದ ಹಾವಿನಾಳ ಕಲ್ಲಯ್ಯ ಶರಣರ ದೇವಸ್ಥಾನವು ಶಿಥಿಲಾವಸ್ಥೆಯಲ್ಲಿರುವುದನ್ನು ಗುರುತಿಸಿ ಯುವ ಬ್ರಿಗೇಡ್ ಕಾರ್ಯಕರ್ತರು ದೇವಸ್ಥಾನ ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿದ್ದಾರೆ.