ETV Bharat / state

ಸೋಶಿಯಲ್ ಡೆಮಾಕ್ರಟಿಕ್ ಪಕ್ಷದಿಂದ ಅಧಿಕಾರಿಗಳಿಗೆ ಹಿಗ್ಗಾಮುಗ್ಗ ತರಾಟೆ.. - ಯಾದಗಿರಿ

ಭೀಕರ ಬಸ್ ಅಪಘಾತದಿಂದ ಸಾವು ಸಂಭವಿಸಿದ ಹಿನ್ನೆಲೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್​ ಇಂಡಿಯಾ ಪಕ್ಷದ ಕಾರ್ಯಕರ್ತರು ಬಸ್ ಡಿಪೋ ಮ್ಯಾನೇಜರ್‌ನ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆದಿದೆ.

ಹಿಗ್ಗಾಮುಗ್ಗ ತರಾಟೆ
author img

By

Published : Aug 31, 2019, 8:45 PM IST

Updated : Sep 1, 2019, 8:24 AM IST

ಯಾದಗಿರಿ: ಭೀಕರ ಬಸ್ ಅಪಘಾತದಿಂದ ವ್ಯಕ್ತಿ ಸಾವನ್ನಪ್ಪಿರುವ ಹಿನ್ನೆಲೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್​ ಇಂಡಿಯಾ ಪಕ್ಷದ ಕಾರ್ಯಕರ್ತರು ಬಸ್ ಡಿಪೋ ಮ್ಯಾನೇಜರ್‌ನ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆದಿದೆ.

ಎಸ್​ಡಿಪಿಐ ಕಾರ್ಯಕರ್ತರಿಂದ ತರಾಟೆ

ಶಹಾಪುರ ಘಟಕದ ಕೆಎಸ್​ಆರ್​ಟಿಸಿ ಡಿಪೋ ಮ್ಯಾನೇಜರ್​ಗೆ ತರಾಟೆಗೆ ತೆಗೆದುಕೊಂಡ ಕಾರ್ಯಕರ್ತರು ಬಸ್ ಪಲ್ಟಿಯಾಗಲು ಕಾರಣ ಕೇಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಳೆಯ ಬಸ್‌ ಹಾಗೂ ರಿಪೇರಿಗೆ ಬಂದ ಬಸ್​ಗಳನ್ನು ಚಾಲಕರಿಗೆ ನೀಡಿ ಸಾರ್ವಜನಿಕರ ಜೀವನದ ಜೊತೆ ಚೆಲ್ಲಾಟ ಆಡುತ್ತಿದ್ದೀರಿ ಎಂದು ಬಸ್ ನಿಲ್ದಾಣದಲ್ಲಿ ಅಧಿಕಾರಿಗಳಿಗೆ ಕಾರ್ಯಕರ್ತರು ಛೀಮಾರಿ ಹಾಕಿದ್ದಾರೆ.

ಅಲ್ಲದೆ ಗಾಯಗೊಂಡವರನ್ನು ಆಸ್ಪತ್ರೆಯಲ್ಲಿ ನೋಡಲು ಬಂದ ಡಿವಿಜನಲ್ ಟ್ರಾಫಿಕ್ ಇನ್ಸ್​ಪೆಕ್ಟರ್​ ಬಳಿಯೂ ತಮ್ಮ ಆಕ್ರೋಶವನ್ನು ವ್ಯಕಪಡಿಸಿದ್ದಾರೆ. ಅಲ್ಲದೆ ಹಳೆ ಬಸ್ ಓಡಿಸಿ​ ಅಪಘಾತಕ್ಕೆ ಕಾರಣರಾದವರೇ ಪೂರ್ತಿ ವೆಚ್ಚ ಭರಿಸಬೇಕು ಎಂದು ತರಾಟೆ ತೆಗೆದುಕೊಂಡಿದ್ದಾರೆ.

Intro:ಯಾದಗಿರಿ : ಭೀಕರ ಬಸ್ ಅಪಘಾತದಿಂದ ಸಾವು ಸಂಭವಿಸಿದ ಹಿನ್ನಲೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ ಇಂಡಿಯಾದ ಪಕ್ಷದ ಕಾರ್ಯಕರ್ತರು ಬಸ್ ಡಿಪೋ ಮ್ಯಾನೇಜರ್ಗೆ ಹಿಗ್ಗಾ ಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ.

ಶಹಾಪುರ ಘಟಕದ ಕೆಎಸ್ ಆರ್ ಟಿ ಸ್ ಡಿಪೋ ಮ್ಯಾನೇಜರ್ಗೆ ತರಾಟೆಗೆ ತೆಗೆದುಕೊಂಡ ಕಾರ್ಯಕರ್ತರು ಬಸ್ ಪಲ್ಟಿಯಾಗಲು ಕಾರಣ ಕೇಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಳೆಯ ಬಸ್‌ ಹಾಗೂ ರಿಪೇರಿಗೆ ಬಂದ ಬಸ್ಗಳನ್ನು ಚಾಲಕರಿಗೆ ನೀಡಿ ಸಾರ್ವಜನಿಕರ ಜೀವನದ ಜೊತೆ ಚೆಲ್ಲಾಟ ಆಡುತ್ತಿದ್ದಿರಿ ಎಂದು ಬಸ್ ನಿಲ್ದಾಣದಲ್ಲಿ ಅಧಿಕಾರಿಗಳಿಗೆ ಕಾರ್ಯಕರ್ತರು ಛೀಮಾರಿ ಹಾಕಿದ್ದಾರೆ.

Body:ಭೀಕರ ಬಸ್ ಅಪಘಾತದಲ್ಲಿ ಗಾಯಗೊಂಡ ಚಿಕಿತ್ಸೆ ಪಡೆಯುತ್ತಿರುವ ಪ್ರಯಾಣಿಕರಿಗೆ ಚಿಕಿತ್ಸೆಯ ಹಣವನ್ನು ಭರಿಸುವಂತೆ ಕೆಎಸ್ ಆರ್ ಟಿ ಸಿ ಅಧಿಕಾರಿಗಳಿಗೆ ಆಗ್ರಹಿಸಿದರು.

Conclusion:ಶಹಾಪುರ ಹಳೆಯ ಬಸ್ ನಿಲ್ದಾಣದಲ್ಲಿ ಮೂಲಭೂತ ಸೌಕರ್ಯಗಳನ್ನು ನೀಡದೆ ಘಟಕ ವ್ಯವಸ್ಥಾಪಕರು ಸರಕಾರದ ಹಣವನ್ನು ಲೂಟಿ ಹೊಡೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Last Updated : Sep 1, 2019, 8:24 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.