ETV Bharat / state

ಕೊರೊನಾ ತಡೆಗೆ ಸ್ಯಾನಿಟೈಸರ್​, ಬ್ಲೀಚಿಂಗ್​ ಮೊರೆ ಹೋದ ಸುರಪುರ ನಗರಸಭೆ

ಸುರಪುರದಲ್ಲಿ ಕೊರೊನಾ ನಿರ್ಮೂಲನೆಗಾಗಿ ಇಡೀ ನಗರದಾದ್ಯಂತ ಬ್ಲೀಚಿಂಗ್ ಸಿಂಪಡಣೆ ಮಾಡಲಾಗುತ್ತಿದೆ.

Municipality spray sanitizer, bleaching to control corona
ಕೊರೊನಾ ತಡೆಗಾಗಿ ಸ್ಯಾನಿಟೈಜರ್​, ಬ್ಲೀಚಿಂಗ್​ ಮೊರೆ ಹೋದ ಸುರಪುರ ನಗರ ಸಭೆ
author img

By

Published : Mar 28, 2020, 12:25 PM IST

ಸುರಪುರ: ಕೊರೊನಾ ವೈರಸ್ ನಿರ್ಮೂಲನೆಗಾಗಿ ಸುರಪುರ ನಗರದಲ್ಲಿ ಸ್ಯಾನಿಟೈಸರ್​ ಹಾಗೂ ಬ್ಲೀಚಿಂಗ್​ ಸಿಂಪಡಣೆ ಮಾಡಲಾಗಿದೆ.

ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಮುಂಜಾಗ್ರತೆ ವಹಿಸಿರುವ ಸುರಪುರ ನಗರಸಭೆ ಇಡೀ ನಗರದಾದ್ಯಂತ ಸ್ಯಾನಿಟೈಸರ್ ಮತ್ತು ಬ್ಲೀಚಿಂಗ್ ಪೌಡರ್ ಸಿಂಪಡಣೆ ಆರಂಭಿಸಿದೆ.

ಈ ಕುರಿತು ಪರಿಸರ ಅಭಿಯಂತರ ಸುನೀಲ್ ಮಾತನಾಡಿ, ನಗರದ 28 ವಾರ್ಡ್‌ಗಳಲ್ಲಿಯೂ ಸ್ಯಾನಿಟೈಸರ್​ ಸಿಂಪಡಿಸಲಾಗುತ್ತಿದೆ. ಸಾರ್ವಜನಿಕರು ತಮ್ಮ ಮನೆಗಳ ಬಳಿ ಸಿಂಪಡಿಸುವಾಗ ಸಹಕರಿಸುವಂತೆ ಕೋರಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.