ETV Bharat / state

ಯಾದಗಿರಿ ಜಿಲ್ಲೆಯಲ್ಲಿಂದು 11 ಜನರಿಗೆ ಕೊರೊನಾ ದೃಢ

author img

By

Published : Jul 8, 2020, 10:43 PM IST

ಯಾದಗಿರಿ ಜಿಲ್ಲೆಯಲ್ಲಿಂದು 11 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಸೋಂಕು ಪತ್ತೆಯಾದವರನ್ನೆಲ್ಲ ಚಿಕಿತ್ಸೆಗಾಗಿ ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿದೆ.

ಯಾದಗಿರಿ ಜಿಲ್ಲೆಯಲ್ಲಿಂದು 11 ಜನರಿಗೆ ಕೊರೊನಾ ದೃಢ
ಯಾದಗಿರಿ ಜಿಲ್ಲೆಯಲ್ಲಿಂದು 11 ಜನರಿಗೆ ಕೊರೊನಾ ದೃಢ

ಯಾದಗಿರಿ: ಜಿಲ್ಲೆಯಲ್ಲಿಂದು ಮತ್ತೆ 11 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಒಟ್ಟು 1,027 ಪ್ರಕರಣಗಳ ಪೈಕಿ 872 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಒಬ್ಬರು ಮೃತಪಟ್ಟಿದ್ದಾರೆ.

ನಗರದ ಅಂಬೇಡ್ಕರ್ ಚೌಕ್‍ನ 29 ವರ್ಷದ ಮಹಿಳೆ (ಪಿ-28680), ಹುಣಸಗಿ ತಾಲೂಕಿನ ಗಬಸಾವಳಿ ಕುರೆಕನಾಳ ಗ್ರಾಮದ 20 ವರ್ಷದ ಪುರುಷ (ಪಿ-28681), ಶಹಾಪುರ ತಾಲೂಕಿನ ಹಳಿಸಗರ ಗ್ರಾಮದ 20 ವರ್ಷದ ಮಹಿಳೆ (ಪಿ-28682), ಯಾದಗಿರಿಯ ಹತ್ತಿಕಟ್ಟ ಏರಿಯಾದ 42 ವರ್ಷದ ಪುರುಷ (ಪಿ-28683), ಸುರಪುರ ಬಸ್ ಡೀಪೊದ 40 ವರ್ಷದ ಪುರುಷ (ಪಿ-28684), ಸುರಪುರ ಬಸ್ ಡೀಪೊದ 46 ವರ್ಷದ ಪುರುಷ (ಪಿ-28685), ಸುರಪುರ ತಾಲೂಕಿನ ಕೆಂಭಾವಿ ನಗರದ 26 ವರ್ಷದ ಪುರುಷ (ಪಿ-28686), ಸುರಪುರ ತಾಲೂಕಿನ ಬೈಪಾಸ್ ರಸ್ತೆಯ 34 ವರ್ಷದ ಪುರುಷ (ಪಿ-28687), ಸುರಪುರ ತಾಲೂಕಿನ ದಿವಳಗುಡ್ಡ ಗ್ರಾಮದ 35 ವರ್ಷದ ಮಹಿಳೆ (ಪಿ-28688), ದಿವಳಗುಡ್ಡ ಗ್ರಾಮದ 68 ವರ್ಷದ ಪುರುಷ (ಪಿ-28689), ದಿವಳಗುಡ್ಡ ಗ್ರಾಮದ 62 ವರ್ಷದ ಮಹಿಳೆ (ಪಿ-28690) ಗೆ ಕೊರೊನಾ ತಗುಲಿರುವುದು ದೃಢಪಟ್ಟಿದೆ.

ಸೋಂಕು ಪತ್ತೆಯಾದವರನ್ನೆಲ್ಲ ಚಿಕಿತ್ಸೆಗಾಗಿ ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.