ETV Bharat / state

ಎಲ್ಲರೂ ಮನೆಯಲ್ಲಿದ್ದು ಕೊರೊನಾ ತಡೆಗೆ ಸಹಕರಿಸಿ.. ಸುರಪುರ ಡಿವೈಎಸ್ಪಿ ಮನವಿ

author img

By

Published : Apr 5, 2020, 10:10 AM IST

ಸುರಪುರ ನಗರದ ಪೊಲೀಸ್ ಠಾಣೆ ಆವರಣದಲ್ಲಿ ಕೊರೊನಾ ಕುರಿತ ಸಾರ್ವಜನಿಕ ಜಾಗೃತಿ ಸಭೆ ನಡೆಯಿತು. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡಿದ್ದರು.

Corona Awareness Meeting in Surapur
ಯಾದಗಿರಿಯ ಸುರಪುರದಲ್ಲಿ ಕೊರೊನಾ ಜಾಗೃತಿ ಸಭೆ

ಸುರಪುರ : ಕೊರೊನಾ ತಡೆಗೆ ಎಲ್ಲರೂ ಸಹರಿಸಿ, ಮನೆಯಿಂದ ಯಾರೂ ಹೊರ ಬರಬೇಡಿ ಎಂದು ಡಿವೈಎಸ್ಪಿ ವೆಂಕಟೇಶ ಹುಗಿಬಂಡಿ ಸಾರ್ವಜನಿಕರಿಗೆ ಮನವಿ ಮಾಡಿದರು.

ನಗರದ ಪೊಲೀಸ್​ ಠಾಣೆ ಆವರಣದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಭಾರತ ವೈವಿಧ್ಯಮಯ ದೇಶ. ಇಲ್ಲಿ ಎಲ್ಲರೂ ಒಂದೇ.. ಆದ್ದರಿಂದ ಸಾರ್ವಜನಿಕರು ತಮ್ಮ ತಮ್ಮ ಧಾರ್ಮಿಕ ಆಚರಣೆಗಳನ್ನು ಸಾಮೂಹಿಕವಾಗಿ ಮಾಡದೇ ಮನೆಗಳಲ್ಲೇ ಮಾಡುವಂತೆ ತಿಳಿಸಿದರು.

ಸಾರ್ವಜನಿಕ ಜಾಗೃತಿ ಸಭೆ..

ಪಿಎಸ್ಐ ಚೇತನ್ ಮಾತನಾಡಿ, ಯಾರೂ ಮನೆಯಿಂದ ಹೊರ ಬರಬೇಡಿ. ಕೊರೊನಾ ಹರಡುವುದನ್ನು ತಡೆಗಟ್ಟಲು ಎಲ್ಲರೂ ಸಹಕರಿಸಿ ಎಂದು ಮನವಿ ಮಾಡಿಕೊಂಡರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.