ETV Bharat / state

ಶಹಾಪುರ ನಗರಸಭೆ ಈ ಬಾರಿಯೂ ಕಾಂಗ್ರೆಸ್​​ ತೆಕ್ಕೆಗೆ: ಶಾಸಕ ಶರಣಬಸಪ್ಪ ದರ್ಶನಾಪುರ

ಶಹಾಪುರ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿ ಜನರು ಅಧಿಕಾರದ ಗದ್ದುಗೆ ನೀಡಲಿದ್ದಾರೆ. ಹೋದ ಬಾರಿಯು ಕಾಂಗ್ರೆಸ್ ಪಕ್ಷಕ್ಕೆ ಜನರು ಅಧಿಕಾರ ನೀಡಿದ್ದರು. ಈ ಬಾರಿಯು ಜನ ಮತ್ತೊಮ್ಮೆ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡುವ ಮುಖಾಂತರ ನಗರಸಭೆ ಕಾಂಗ್ರೆಸ್ ಪಕ್ಷದ‌ ತೆಕ್ಕೆಗೆ ಬೀಳಲಿದೆ ಎಂದು ವಿಶ್ವಾಸ.

ಶಾಸಕ ಶರಣಬಸಪ್ಪ ದರ್ಶನಾಪುರ
author img

By

Published : May 16, 2019, 8:44 PM IST

ಯಾದಗಿರಿ: ಈ ಬಾರಿ ಜನರು ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಲಿದ್ದು, ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಕಾಂಗ್ರೆಸ್​​​ ಹಿರಿಯ ಮುಖಂಡ ಹಾಗೂ ಹಾಲಿ ಶಾಸಕ ಶರಣಬಸಪ್ಪ ದರ್ಶನಾಪುರ ಭವಿಷ್ಯ ನುಡಿದಿದ್ದಾರೆ.

ಯಾದಗಿರಿ ಜಿಲ್ಲೆಯ ಶಹಾಪುರ ವಿಧಾನಸಭಾ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಶಾಸಕ ಶರಣಬಸಪ್ಪ ದರ್ಶನಾಪುರ, ಈ ಬಾರಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಬಿಜೆಪಿ ಪಕ್ಷದ ವಿರುದ್ಧ ಜಯಭೇರಿ ಬಾರಿಸಲಿದೆ. ಅಲ್ಲದೆ ಪ್ರಸ್ತುತ ಶಹಾಪುರ ಮತಕ್ಷೇತ್ರದಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಲಾಗಿದೆ. ಸಿಸಿ ರಸ್ತೆ, ಶುದ್ಧ ಕುಡಿಯುವ ನಿರಿನ ಘಟಕ ಹೀಗೆ ಹಲವು ರೀತಿಯ ಮೂಲಭೂತ ಸೌಕರ್ಯಗಳನ್ನು ಕಾಂಗ್ರಸ್ ಪಕ್ಷ ಜನರಿಗೆ ನೀಡಿದೆ ಎಂದರು.

ಶಹಾಪುರ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿ ಜನರು ಅಧಿಕಾರದ ಗದ್ದುಗೆ ನೀಡಲಿದ್ದಾರೆ. ಹೋದ ಬಾರಿಯು ಕಾಂಗ್ರೆಸ್ ಪಕ್ಷಕ್ಕೆ ಜನರು ಅಧಿಕಾರ ನೀಡಿದ್ದರು. ಈ ಬಾರಿಯು ಜನ ಮತ್ತೊಮ್ಮೆ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡುವ ಮುಖಾಂತರ ನಗರಸಭೆ ಕಾಂಗ್ರೆಸ್ ಪಕ್ಷದ‌ ತೆಕ್ಕೆಗೆ ಬೀಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಪಕ್ಷವು ಈ ಬಾರಿ ನಗರಸಭೆ ಚುನಾವಣೆಯಲ್ಲಿ ಠೇವಣಿ ಕಳೆದುಕೊಳ್ಳಲಿದೆ ಎಂದು ವ್ಯಂಗವಾಗಿ ಮಾತನಾಡಿದ ಅವರು, ಪರೋಕ್ಷವಾಗಿ ಮಾಜಿ‌ ಶಾಸಕ‌ ಗುರು ಪಾಟೀಲ್‌ ಶೀರವಾಲಗೆ ತೀರುಗೇಟು ನೀಡಿದರು. ‌ಈ ಬಾರಿ ಚುನಾವಣೆಯಲ್ಲಿ 31 ವಾರ್ಡ್​ಗಳ ಪೈಕಿ ಸುಮಾರು 25ಕ್ಕೂ ಹೆಚ್ಚು ವಾರ್ಡ್​ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ವಿಜಯೋತ್ಸವ ಆಚರಿಸಲಿದ್ದಾರೆ. ಬಿಜೆಪಿ‌ ಪಕ್ಷವು ಕೇವಲ 5 ಸೀಟಗಳನ್ನು ಪಡೆಯಲಿದೆ. ಜೆಡಿಎಸ್ ಠೇವಣಿ ಕಳೆದುಕೊಳ್ಳಲಿದೆ ಎಂದು ಭವಿಷ್ಯ ನುಡಿದರು.

Intro:ಸ್ಥಳ: ಯಾದಗಿರಿ
ಫಾರ್ಮೆಟ: ಎ ವಿ
ಸ್ಲಗ್ : ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ.

ನಿರೂಪಕ : ಈ ಬಾರಿ ಜನರು ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಲಿದ್ದು ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಕಾಂಗ್ರೆಸನ ಹಿರಿಯ ಮುಖಂಡ ಹಾಗೂ ಹಾಲಿ ಶಾಸಕ ಶರಣಬಸಪ್ಪ ದರ್ಶನಾಪುರ ಭವಿಷ್ಯ ನುಡಿದಿದ್ದಾರೆ.

ಯಾದಗಿರಿ ಜಿಲ್ಲೆಯ ಶಹಾಪುರ ವಿಧಾನಸಭಾ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಶಾಸಕ ಶರಣಬಸಪ್ಪ ದರ್ಶನಾಪುರ ಈ ಬಾರಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಬಿಜೆಪಿ ಪಕ್ಷದ ವಿರುದ್ಧ ಜಯಭೇರಿ ಬಾರಿಸಲಿದ್ದು ಅಧಿಕಾರದ ಚುಕ್ಜಾಣಿ ಹಿಡಿಯಲಿದೆ ಎಂದರು.

ಪ್ರಸ್ತುತ ಶಹಾಪುರ ಮತಕ್ಷೇತ್ರದಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಲಾಗಿದೆ. ಸಿ ಸಿ ರಸ್ತೆ, ಶುದ್ಧ ಕುಡಿಯುವ ನಿರಿನ ಘಟಕ ಹೀಗೆ ಹಲವು ರೀತಿಯಲ್ಲಿ ಮೂಲಭೂ ತ ಸೌಕರ್ಯಗಳನ್ನು ಕಾಂಗ್ರಸೆ್ ಪಕ್ಷ ಜನರಿಗೆ ನೀಡಿದೆ ಎಂದರು.

ಶಹಾಪುರ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿ ಜನರು ಅಧಿಕಾರ ಗದ್ದುಗೆ ನೀಡಲಿದ್ದಾರೆ. ಹೋದ ಬಾರಿಯು ಕಾಂಗ್ರೆಸ್ ಪಕ್ಷಕ್ಕೆ ಜನರು ಅಧಿಕಾರ ನೀಡಿದ್ದರು. ಈ ಬಾರಿಯು ಮತ್ತೋಮ್ಮೆ ಜನರು ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡುವ ಮುಖಾಂತರ ನಗರಸಭೆ ಕಾಂಗ್ರೆಸ್ ಪಕ್ಷದ‌ ತೆಕ್ಕೆಕ್ಕೆ ಬೀಳಲಿದೆ ಎಂದರು.

Body:ಬಿಜೆಪಿ ಪಕ್ಷವು ಈ ಬಾರಿ ನಗರಸಭೆ ಚುನಾವಣೆಯಲ್ಲಿ ಠೇವಣಿ ಕಳೆದುಕೊಳ್ಳಲಿದ್ದು ಎಂದು ವ್ಯಂಗವಾಗಿ ಮಾತನಾಡಿದ ಅವರು ಪರೋಕ್ಷವಾಗಿ ಮಾಜಿ‌ ಶಾಸಕ‌ ಗುರು ಪಾಟೀಲ್‌ ಶೀರವಾಲಗೆ ತೀರುಗೇಟು ನೀಡಿದರು.

Conclusion:ಪ್ರಸ್ತುತ ನಾವು ಕಾಂಗ್ರೆಸ್ ಪಕ್ಷದ ಶಾಸಕರಾಗಿದ್ದು, ‌ಈ ಬಾರಿ ಚುನಾವಣೆಯಲ್ಲಿ 31 ಕ್ಷೇತ್ರಗಳಲ್ಲಿ ಸುಮಾರು 25 ಕ್ಕೂ ಹೆಚ್ಚು ವಾರ್ಡಗಳಲ್ಲಿ ಕಾಂಗ್ರೆಸ್ ಸೀಟುಗಳು ವಿಜಯೋತ್ಸವ ಆಚರಿಸಲಿದೆ. ಬಿಜೆಪಿ‌ ಪಕ್ಷವು ಸುಮಾರು 5 ಸೀಟಗಳನ್ನು ಪಡೆಯಲಿದೆ ಎಂದು ಭವಿಷ್ಯ ನುಡುದರು. ಜೆಡಿಎಸ್ ಪಕ್ಷವು ಠೇವಣಿ ಕಳಿದುಕೊಳ್ಳಲಿದೆ ಎಂದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.