ETV Bharat / state

ಗುರುಮಠಕಲ್ ತಾಲೂಕಿನ 18 ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರುಗಳ ಮೀಸಲು ಪ್ರಕಟ - 18 ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷಗಳ ಮೀಸಲಾತಿ ಪ್ರಕಟ

2021ನೇ ಸಾಲಿನ ಮೊದಲ 30 ತಿಂಗಳ ಅವಧಿಗೆ ರಾಜ್ಯ ಚುನಾವಣಾ ಆಯೋಗದ ಮಾರ್ಗಸೂಚಿಗಳ ಅನ್ವಯ ಗುರುಮಠಕಲ್ ತಾಲೂಕಿನ 18 ಗ್ರಾಮ ಪಂಚಾಯಿತಿಗಳಿಗೆ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಗಳ ಮೀಸಲಾತಿಯನ್ನು ಜಿಲ್ಲಾಧಿಕಾರಿಗಳಾದ ಡಾ.ರಾಗಪ್ರಿಯ ಆರ್. ಅವರು ಗ್ರಾಮ ಪಂಚಾಯತ್ ನೂತನ ಸದಸ್ಯರ ಸಭೆ ಜರುಗಿಸಿ, ಅವರ ಸಮ್ಮುಖದಲ್ಲಿಯೇ ಮೀಸಲಾತಿ ನಿಗದಿಪಡಿಸಿ ಪ್ರಕಟಿಸಿದರು.

18-gram-panchayats-of-gurmatkal-taluk-president-vice-president-reservation-announcement
ಗುರುಮಠಕಲ್ ತಾಲೂಕಿನ 18 ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷಗಳ ಮೀಸಲಾತಿ ಪ್ರಕಟ
author img

By

Published : Jan 19, 2021, 9:06 AM IST

ಗುರುಮಠಕಲ್: ಗ್ರಾಮ ಪಂಚಾಯತ್ ಚುನಾವಣೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿಯನ್ನು ಸರ್ಕಾರ ನಿಗದಿ ಪಡಿಸಿ ಆದೇಶ ಹೊರಡಿಸಿದೆ. ತಾಲೂಕಿನ 18 ಗ್ರಾಮ ಪಂಚಾಯತ್ ಗಳನ್ನು ತಮ್ಮ ವಶಕ್ಕೆ ಪಡೆಯಲು ಪಕ್ಷಗಳು ಈಗಾಗಲೇ ರಣತಂತ್ರ ರೂಪಿಸುತ್ತಿವೆ.

ಕ್ರಮ ಸಂಖ್ಯೆ ಗ್ರಾಮ ಪಂಚಾಯತಿಯ ಹೆಸರು ಅಧ್ಯಕ್ಷ ಉಪಾಧ್ಯಕ್ಷ
ಗುರುಮಠಕಲ್ ತಾಲೂಕಿನ ೧೮ ಗ್ರಾಮ ಪಂಚಾಯಿತಿಗಳ ಮೀಸಲಾತಿಯ ವಿವರ:

ಕ್ರಮ ಸಂಖ್ಯೆ ಗ್ರಾಮ ಪಂಚಾಯತಿ ಹೆಸರು ಅಧ್ಯಕ್ಷ ಉಪಾಧ್ಯಕ್ಷ
01 ಪಸಪುಲ್, ಸಾಮಾನ್ಯ
02 ಯಂಪಾಡ ಸಾಮಾನ್ಯ ಪರಿಶಿಷ್ಟ ಜಾತಿ ಮಹಿಳೆ
03 ಮಾದ್ವಾರ ಪರಿಶಿಷ್ಟ ಪಂಗಡ (ಮಹಿಳೆ) ಸಾಮಾನ್ಯ
04 ಮಿನಾಸಪೂರ ಸಾಮಾನ್ಯ ಸಾಮಾನ್ಯ
05 ಕಾಳೆಬೆಳಗುಂದಿ ಸಾಮಾನ್ಯ ಪರಿಶಿಷ್ಟ ಜಾತಿ (ಮಹಿಳೆ)
06 ಅಜಲಾಪೂರ ಪ್ರವರ್ಗ-ಅ (ಮಹಿಳೆ) ಪ್ರವರ್ಗ-ಬ
07 ಜೈಗ್ರಾಮ ಸಾಮಾನ್ಯ (ಮಹಿಳೆ) ಪರಿಶಿಷ್ಟ ಜಾತಿ( ಮಹಿಳೆ)
08 ಯಲಸತ್ತಿ ಸಾಮಾನ್ಯ (ಮಹಿಳೆ) ಪರಿಶಿಷ್ಟ ಜಾತಿ
09 ಕೊಂಕಲ್ ಪರಿಶಿಷ್ಟ ಜಾತಿ ಪ್ರವರ್ಗ-ಅ(ಮಹಿಳೆ)
10 ಯಲ್ಹೇರಿ ಪರಿಶಿಷ್ಟ ಜಾತಿ(ಮಹಿಳೆ) ಸಾಮಾನ್ಯ
11 ಕಂದಕೂರ ಪರಿಶಿಷ್ಟ ಜಾತಿ ಸಾಮಾನ್ಯ (ಮಹಿಳೆ)
12 ಚಿನ್ನಕಾರ ಪರಿಶಿಷ್ಟ ಜಾತಿ (ಮಹಿಳೆ) ಪ್ರವರ್ಗ-ಅ (ಮಹಿಳೆ)
13 ಚಪೇಟ್ಲಾ ಪರಿಶಿಷ್ಟ ಜಾತಿ(ಮಹಿಳೆ) ಸಾಮಾನ್ಯ
14 ಗಾಜರಕೋಟ ಪ್ರವರ್ಗ-ಅ (ಮಹಿಳೆ) ಪರಿಶಿಷ್ಟ ಜಾತಿ
15 ಕಾಕಲವಾರ ಸಾಮಾನ್ಯ (ಮಹಿಳೆ) ಸಾಮಾನ್ಯ
16 ಚಂಡ್ರಿಕಿ ಸಾಮಾನ್ಯ ಪರಿಶಿಷ್ಟ ಪಂಗಡ (ಮಹಿಳೆ)
17 ಅನಪೂರ ಪ್ರವರ್ಗ-ಬ ಸಾಮಾನ್ಯ ಮಾಹಿಳೆ
18 ಪುಟಪಾಕ ಸಾಮಾನ್ಯ ಸಾಮಾನ್ಯ (ಮಹಿಳೆ)

ಓದಿ : ವ್ಯಾಕ್ಸಿನ್ ವಿಚಾರದಲ್ಲಿ ವೈದ್ಯರ ಅಸಮಾಧಾನ: ಆರೋಗ್ಯ ಸಚಿವರಿಗೆ ಪತ್ರ ಬರೆದಿದ್ಯಾಕೆ..?

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.