ETV Bharat / state

ವಿಜಯಪುರ: ಧೂಳಖೇಡ ಚೆಕ್​ಪೋಸ್ಟ್​​​ಗೆ ಡಿಸಿ ಭೇಟಿ, ಪರಿಶೀಲನೆ

author img

By

Published : May 8, 2020, 1:09 PM IST

ವಿಜಯಪುರ ಜಿಲ್ಲೆಯಿಂದ ನಿರ್ಗಮಿಸುವ ಹಾಗೂ ಜಿಲ್ಲೆಗೆ ಆಗಮಿಸುವ ವಾಹ‌ನಗಳ ತಪಾಸಣೆ ನಡೆಸಲು ಹಾಗೂ ಮಾಹಿತಿ ಸಂಗ್ರಹಿಸಲು ಜಿಲ್ಲೆಯ ಧೂಳಖೇಡ ಹಾಗೂ ನಿಡಗುಂದಿ ಗ್ರಾಮಗಳಲ್ಲಿ ಎರಡು ಚೆಕ್​ಪೋಸ್ಟ್ ಗಳನ್ನು ನಿರ್ಮಿಸಿ ದಿನದ 24 ಗಂಟೆಗಳ ಕಾಲವೂ ಕಾರ್ಯನಿರ್ವಹಣೆ ‌ಮಾಡಲಾಗುತ್ತಿದೆ.

Vijayapura: DC Y. S Patila checked Dhulakheda checkpost.
ವಿಜಯಪುರ: ಧೂಳಖೇಡ ಚೆಕ್​ಪೋಸ್ಟ್ ಪರಿಶೀಲಿಸಿದ ಜಿಲ್ಲಾಧಿಕಾರಿ ವೈ. ಎಸ್ ಪಾಟೀಲ

ವಿಜಯಪುರ: ಜನ ಸಂಚಾರದ ಮೇಲೆ ನಿಗಾ ವಹಿಸಲು ಜಿಲ್ಲೆಯ ಗಡಿ ಭಾಗದಲ್ಲಿ ನಿರ್ಮಿಸಲಾದ ಧೂಳಖೇಡ ಚೆಕ್​ಪೋಸ್ಟ್ ಗೆ ಜಿಲ್ಲಾಧಿಕಾರಿ ವೈ. ಎಸ್ ಪಾಟೀಲ ಭೇಟಿ ನೀಡಿ ಕಾರ್ಯ ವೈಖರಿ ಪರಿಶೀಲಿಸಿದ್ರು.

ಜಿಲ್ಲೆಯಿಂದ ನಿರ್ಗಮಿಸುವ ಹಾಗೂ ಜಿಲ್ಲೆಗೆ ಆಗಮಿಸುವ ವಾಹ‌ನಗಳ ತಪಾಸಣೆ ನಡೆಸಲು ಹಾಗೂ ಮಾಹಿತಿ ಸಂಗ್ರಹಿಸಲು ಜಿಲ್ಲೆಯ ಧೂಳಖೇಡ ಹಾಗೂ ನಿಡಗುಂದಿ ಗ್ರಾಮಗಳಲ್ಲಿ ಎರಡು ಚೆಕ್​ಪೋಸ್ಟ್​​​​​​ಗಳನ್ನು ನಿರ್ಮಿಸಿ ದಿನದ 24 ಗಂಟೆಗಳ ಕಾಲವೂ ಕಾರ್ಯನಿರ್ವಹಣೆ ‌ಮಾಡಲಾಗುತ್ತಿದೆ. ಇನ್ನು ಏಕಮುಖ‌ ಸಂಚಾರದ ಮೂಲಕ ಹೆದ್ದಾರಿಯಲ್ಲಿ ಹೋಗುವ ವಾಹನಗಳ ಮಾಹಿತಿ ಹಾಗೂ ಇ - ಪಾಸ್ ತಪಾಸಣೆ ನಡೆಸಲಾಗುತ್ತಿದೆ‌‌.

ಅಷ್ಟೇ ಅಲ್ಲದೇ, ಜಿಲ್ಲಾಡಳಿತವು ಜಿಲ್ಲೆಗೆ ಬರುವ ಪ್ರಯಾಣಿಕರ ಆರೋಗ್ಯ ತಪಾಸಣೆಯನ್ನು ಚೆಕ್​ಪೋಸ್ಟ್ ಗಳಲ್ಲೇ ನಡೆಸಿ ಪ್ರಯಾಣಿಕರ ಕೈಗೆ ಸೀಲ್ ಒತ್ತಿ ಕ್ವಾರಂಟೈನ್ ಮಾಡುವ ವ್ಯವಸ್ಥೆ ಮಾಡಿದೆ. ಈ ಸಂಬಂಧ ವಿವಿಧ ಇಲಾಖೆಯ 50ಕ್ಕೂ ಅಧಿಕ ಸಿಬ್ಬಂದಿ ಚೆಕ್​ಪೋಸ್ಟ್‌ಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ‌.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.