ETV Bharat / state

ವಿಜಯಪುರದಲ್ಲಿ ಕಾರಿನ ಗಾಜು ಒಡೆದು 3 ಲಕ್ಷ ರೂ. ದೋಚಿದ್ದ ಪ್ರಕರಣ: ಸಿಸಿಟಿವಿಯಲ್ಲಿ ಕೃತ್ಯ ಸೆರೆ - ಕಾರಿನ ಗಾಜು ಒಡೆದು ಮೂರು ಲಕ್ಷ ನಗದು ದೋಚಿದ ಪ್ರಕರಣ

ಕಳೆದ ನಾಲ್ಕು ದಿನದ ಹಿಂದೆ ನಿತಿನ್ ಗವಾಯಿ ಎಂಬುವರ ಕಾರಿನಲ್ಲಿ ಇಟ್ಟಿದ್ದ 3 ಲಕ್ಷ ಹಣವನ್ನು ಖದೀಮರು ದೋಚಿ ಪರಾರಿಯಾಗಿದ್ದರು. ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವೈರಲ್​ ಆಗಿದೆ.

cash stolen from car in vijayapur
ಕಾರಿನ ಗಾಜು ಒಡೆದು ಮೂರು ಲಕ್ಷ ನಗದು ಕಳವು ಸಿಸಿಟಿವಿ ದೃಶ್ಯ
author img

By

Published : Apr 16, 2022, 9:37 AM IST

ವಿಜಯಪುರ: ನಗರದ ಟೆಕ್ಕೆಯಲ್ಲಿ ಇತ್ತೀಚೆಗೆ ನಡೆದಿದ್ದ ಕಳ್ಳತನ ಪ್ರಕರಣದ ಸಿಸಿಟಿವಿ ದೃಶ್ಯ ಲಭ್ಯವಾಗಿದೆ. ‌ಕಳೆದ ನಾಲ್ಕು ದಿನದ ಹಿಂದೆ ನಿತಿನ್ ಗವಾಯಿ ಎಂಬುವರ ಕಾರಿನಲ್ಲಿ ಇಟ್ಟಿದ್ದ 3 ಲಕ್ಷ ಹಣವನ್ನು ಖದೀಮರು ದೋಚಿ ಪರಾರಿಯಾಗಿದ್ದರು.

ಕಾರಿನ ಗಾಜು ಒಡೆದು ಮೂರು ಲಕ್ಷ ನಗದು ಕಳವು ಸಿಸಿಟಿವಿ ದೃಶ್ಯ

ಕಳ್ಳನ ದುಷ್ಕೃತ್ಯ ಪಕ್ಕದ ಹೋಟೆಲ್​​ನಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಳ್ಳನೋರ್ವ ಕಾರಿನ ಗ್ಲಾಸ್ ಒಡೆದು ಒಳ ನುಗ್ಗಿ ಹಣ ದೋಚಿಕೊಂಡು ಹೋಗುವ ದೃಶ್ಯ ಸೆರೆಯಾಗಿದೆ. ಈ ಸಂಬಂಧ ಗಾಂಧಿ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಕಾರಿನ ಗಾಜು ಒಡೆದು ಮೂರು ಲಕ್ಷ ನಗದು ದೋಚಿದ ಖದೀಮರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.