ETV Bharat / state

ವಿಜಯಪುರ: ಜಿಎಸ್‌ಟಿ ಜಾಲತಾಣದಲ್ಲಿ ತಾಂತ್ರಿಕ ದೋಷ, ಡಿಸಿಗೆ ವ್ಯಾಪಾರಸ್ಥರ ಮನವಿ

ರಾತ್ರಿ 8 ಗಂಟೆಯ ಬಳಿಕ ತೆರಿಗೆ ರಿಟರ್ನ್ಸ್ ದಾಖಲಾಗುವುದಿಲ್ಲ. ಆದರೂ ನಿಧಾನಗತಿಯಲ್ಲಿ ಆಗುತ್ತಿದ್ದು, ತೆರಿಗೆ ಪಾವತಿದಾರರಿಗೆ ರಸೀದಿ ಕೊಡಲು ಆಗುವುದಿಲ್ಲ. ಕೂಡಲೇ ಈ ದೋಷಗಳನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.

Technical error on GST website
ಜಿಎಸ್‌ಟಿ ಜಾಲತಾಣದಲ್ಲಿ ತಾಂತ್ರಿಕ ದೋಷ
author img

By

Published : Jan 29, 2021, 8:05 PM IST

ಮುದ್ದೇಬಿಹಾಳ: ಜಿಎಸ್‌ಟಿ ಜಾಲತಾಣದಲ್ಲಿನ ತಾಂತ್ರಿಕ ತೊಡಕುಗಳನ್ನು ಸರಳೀಕರಣಗೊಳಿಸುವಂತೆ ಆಗ್ರಹಿಸಿ ತೆರಿಗೆ ಸಲಹೆಗಾರರು ಹಾಗೂ ಜಿಎಸ್​​ಟಿ ತೆರಿಗೆ ಪಾವತಿದಾರರು ಶುಕ್ರವಾರ ತಹಶೀಲ್ದಾರ್ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಜಿಎಸ್‌ಟಿ ಜಾಲತಾಣದಲ್ಲಿ ತಾಂತ್ರಿಕ ದೋಷ

ಓದಿ: ಕೆಜಿಎಫ್​​ ಚಾಪ್ಟರ್​-2 ರಿಲೀಸ್​ಗೆ ಡೇಟ್​ ಫಿಕ್ಸ್: ಜುಲೈ 16ರಂದು ಚಿತ್ರ ಬಿಡುಗಡೆ

ಪಟ್ಟಣದ ತಹಶೀಲ್ದಾರ್ ಕಚೇರಿಗೆ ಆಗಮಿಸಿದ್ದ ತೆರಿಗೆ ಸಲಹೆಗಾರರು ಹಾಗೂ ವ್ಯಾಪಾರಸ್ಥರು ಗ್ರೇಡ್-2 ತಹಶೀಲ್ದಾರ್‌ ಡಿ.ಜಿ.ಕಳ್ಳಿಮನಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ವೇಳೆ ಮಾತನಾಡಿದ ತೆರಿಗೆ ಸಲಹೆಗಾರರಾದ ನಾಗಭೂಷಣ ನಾವದಗಿ, ರಾತ್ರಿ 8 ಗಂಟೆಯ ಬಳಿಕ ತೆರಿಗೆ ರಿಟರ್ನ್ಸ್ ದಾಖಲಾಗುವುದಿಲ್ಲ. ಆದರೂ ನಿಧಾನಗತಿಯಲ್ಲಿ ಆಗುತ್ತಿದ್ದು, ತೆರಿಗೆ ಪಾವತಿದಾರರಿಗೆ ರಸೀದಿ ಕೊಡಲು ಆಗುವುದಿಲ್ಲ. ಕೂಡಲೇ ಈ ದೋಷಗಳನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.