ETV Bharat / state

ಡ್ರೋನ್ ಮೂಲಕ ಸೀಲ್​​ಡೌನ್ ಪ್ರದೇಶ ವೀಕ್ಷಣೆ - ವಿಜಯಪುರದಲ್ಲಿ ಕೊರೊನಾ ಆತಂಕ

ವಿಜಯಪುರದಲ್ಲಿ ಕೊರೊನಾ ಆತಂಕ ಹೆಚ್ಚಾಗುತ್ತಿರುವ ಹಿನ್ನೆಲೆ, ಕೆಲವು ಪ್ರದೇಶಗಳನ್ನು ಸೀಲ್​​ಡೌನ್​​ ಮಾಡಲಾಗಿದೆ. ಡ್ರೋನ್ ಮೂಲಕ ಸಾರ್ವಜನಿಕ ಚಲನವಲನಗಳ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಸಿಲ್ ಡೌನ್ ಪ್ರದೇಶ ವೀಕ್ಷಣೆ
ಸಿಲ್ ಡೌನ್ ಪ್ರದೇಶ ವೀಕ್ಷಣೆ
author img

By

Published : Apr 12, 2020, 6:13 PM IST

Updated : Apr 12, 2020, 7:06 PM IST

ವಿಜಯಪುರ: ಕೊರೊನಾ ಆತಂಕ ಹೆಚ್ಚಾಗುತ್ತಿದ್ದಂತೆ ಜಿಲ್ಲಾಡಳಿತ ಕೆಲವು ಪ್ರದೇಶಗಳನ್ನು ಸೀಲ್​​ಡೌನ್ ಮಾಡಿ, ಡ್ರೋನ್ ಕಣ್ಗಾವಲಿನಲ್ಲಿಟ್ಟಿದೆ.

ನಗರದ ಬಡೆ ಕಮಾನ್, ಗೋಳ ಗುಮ್ಮಟ, ಚಪ್ಪರಬಂದ್ ಬಡಾವಣೆಗಳಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿ, ಸೀಲ್​​ಡೌನ್ ಏರಿಯಾಗಳಲ್ಲಿ ಡ್ರೋಣ್ ಕ್ಯಾಮರಾ ಇರಿಸಿದ್ದಾರೆ.

ಡ್ರೋನ್ ಮೂಲಕ ಸೀಲ್​​ಡೌನ್ ಪ್ರದೇಶ ವೀಕ್ಷಣೆ

ಇನ್ನೂ ಸ್ಟೇಷನ್ ರಸ್ತೆಯಲ್ಲಿ ಡ್ರೋನ್ ಮೂಲಕ ಸಾರ್ವಜನಿಕ ಚಲನವಲನಗಳ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಸೀಲ್​​ಡೌನ್ ಮಾಡಿದ ಬದಲಾವಣೆಗಳ‌ ಬಗ್ಗೆ ಎಸ್ಪಿ ಅನುಪಮ್ ಅಗರವಾಲ್ ಪರಿಶೀಲನೆ ನಡೆಸುತ್ತಿದ್ದಾರೆ.

Last Updated : Apr 12, 2020, 7:06 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.