ETV Bharat / state

ಮುದ್ದೇಬಿಹಾಳ: ಕ್ವಾರಂಟೈನ್ ಕೇಂದ್ರಗಳಿಗೆ ಸ್ಯಾನಿಟೈಸರ್​, ಮಾಸ್ಕ್, ಹ್ಯಾಂಡ್​​ ಗ್ಲೌಸ್​ ಕಿಟ್ ವಿತರಣೆ - vijyapura news

ವಿಜಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಮೊರಾರ್ಜಿ ದೇಸಾಯಿ ಕ್ವಾರಂಟೈನ್ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರು, ನರ್ಸ್​ಗಳು, ಆಶಾ ಕಾರ್ಯಕರ್ತೆಯರಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಸ್ಯಾನಿಟೈಸರ್​, ಮಾಸ್ಕ್, ಹ್ಯಾಂಡ್ ​​ಗ್ಲೌಸ್​ ಕಿಟ್ ವಿತರಿಸಿದ್ರು.

Sanitizer, Mask, Hand Gloss Kit Distribution for Quarantine Centers
ಮುದ್ದೇಬಿಹಾಳ: ಕ್ವಾರಂಟೈನ್ ಕೇಂದ್ರಗಳಿಗೆ ಸ್ಯಾನಿಟೈಸರ್​,ಮಾಸ್ಕ್,ಹ್ಯಾಂಡ್​​ಗ್ಲೌಸ್​ ಕಿಟ್ ವಿತರಣೆ
author img

By

Published : May 30, 2020, 1:38 PM IST

ಮುದ್ದೇಬಿಹಾಳ(ವಿಜಯಪುರ): ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ತಾಲೂಕಿನ ನಾಲತವಾಡ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕ್ವಾರಂಟೈನ್ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೊರೊನಾ ವಾರಿಯರ್ಸ್​ಗೆ ಸ್ಯಾನಿಟೈಸರ್​, ಮಾಸ್ಕ್, ಹ್ಯಾಂಡ್​​ಗ್ಲೌಸ್​ ಕಿಟ್ ವಿತರಿಸಿದ್ರು.

ಈ ವೇಳೆ ಮಾತನಾಡಿದ ಅವರು, ಜೀವ ಒತ್ತೆ ಇಟ್ಟು ಕೊರೊನಾ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರು, ನರ್ಸ್​ಗಳು, ಆಶಾ ಕಾರ್ಯಕರ್ತೆಯರು, ಪೊಲೀಸರ ಸುರಕ್ಷತಾ ದೃಷ್ಟಿಯಿಂದ ತಾಲೂಕಿನ ಎಲ್ಲಾ ಕ್ವಾರಂಟೈನ್​ ಕೇಂದ್ರಗಳಿಗೆ ಸ್ಯಾನಿಟೈಸರ್​, ಮಾಸ್ಕ್, ಹ್ಯಾಂಡ್​​ ಗ್ಲೌಸ್​ ಕಿಟ್ ವಿತರಿಸಲಾಗುತ್ತಿದೆ ಎಂದರು.

ಈ ವೇಳೆ ಡಾ. ಸಿ.ಬಿ.ವಿರಕ್ತಮಠ, ಸಮಾಜ ಸೇವಕ ಗಿರೀಶಗೌಡ ಪಾಟೀಲ, ಕಂದಾಯ ನಿರೀಕ್ಷಕ ನಿಂಗಣ್ಣ ದೂರೆ, ಗ್ರಾಮ ಲೆಕ್ಕಾಧಿಕಾರಿ ಏಕನಾಥ ಸಾಲೋಟಗಿ ಮತ್ತಿತರರು ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.