ETV Bharat / state

ವಿಜಯಪುರದಲ್ಲಿ ತಂಬಾಕು ಉತ್ಪನ್ನವಿರುವ ಅಂಗಡಿಗಳ ಮೇಲೆ ದಾಳಿ - Ride on tobacco production shop

ವಿಜಯಪುರದಲ್ಲಿ ತಂಬಾಕು ನಿಯಂತ್ರಣ ಅಧಿಕಾರಿಗಳು ತಂಬಾಕು ಉತ್ಪನ್ನ ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿ ನಡೆಸಿ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.

ಅಂಗಡಿಗಳ ಮೇಲೆ ದಾಳಿ
ಅಂಗಡಿಗಳ ಮೇಲೆ ದಾಳಿ
author img

By

Published : Dec 22, 2019, 11:36 PM IST

ವಿಜಯಪುರ: ಜಿಲ್ಲಾ ತಂಬಾಕು ನಿಯಂತ್ರಣ ಅಧಿಕಾರಿಗಳು ನಗರದಲ್ಲಿ ಎರಡು ದಿನ ತಂಬಾಕು ಉತ್ಪನ್ನ ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿ ನಡೆಸಿ ದಂಡ ಹಾಗೂ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮಲ್ಲನಗೌಡ ಬಿ ಬಿರಾದಾರ ನೇತೃತ್ವದಲ್ಲಿ ದಾಳಿ ನಡೆಸಲಾಯಿತು. ಗಾಂಧಿ ಚೌಕ್ ಪೊಲೀಸ್ ಠಾಣೆ ಹಾಗೂ ಗೋಲ್‌ ಗುಮ್ಮಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಳಿ ನಡೆಸಿದ ಅಧಿಕಾರಿಗಳು, ತಂಬಾಕು ಸೇವನೆಯಿಂದ ಆಗಬಹುದಾದ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿದರು.

ಸೆಕ್ಷನ್ 4ರ ಅಡಿಯಲ್ಲಿ 64 ಪ್ರಕರಣ ದಾಖಲಿಸಿ, 5,200 ರೂ. ದಂಡ, ಸೆಕ್ಷನ್ 6(ಎ)ಅಡಿಯಲ್ಲಿ 30 ಪ್ರಕರಣ ದಾಖಲಿಸಿ 2,700 ರೂ. ದಂಡ, ಸೆಕ್ಷನ್ 6 (ಬಿ) ಅಡಿಯಲ್ಲಿ 12 ಪ್ರಕರಣ ದಾಖಲಿಸಿ 1000 ರೂ. ದಂಡ ವಿಧಿಸಲಾಗಿದೆ. 106 ಪ್ರಕರಣಗಳನ್ನು ದಾಖಲಿಸಿ 8,900 ರೂ. ದಂಡ ವಸೂಲಿ ಮಾಡಲಾಗಿದೆ. 11 ತಂಬಾಕು ಜಾಹೀರಾತು ಫಲಕಗಳನ್ನು ತೆರವು ಗೊಳಿಸಲಾಗಿದೆ.

Intro:ವಿಜಯಪುರ Body:ವಿಜಯಪುರ: ಜಿಲ್ಲಾ ತಂಬಾಕು ನಿಯಂತ್ರಣ ಕೋಶದಿಂದ ಅಧಿಕಾರಿಗಳು ನಗರದಲ್ಲಿ ಎರಡು ದಿನ ತಂಬಾಕು ಉತ್ಪನ್ನ ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿ ನಡೆಸಿ ದಂಡ ಹಾಗೂ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ಗಾಂಧಿ ಚೌಕ ಪೋಲಿಸ್ ಠಾಣಾ ಹಾಗೂ ಗೋಲ್ ಗುಮ್ಮಜ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ದಾಳಿ ನಡೆಸಿ ತಂಬಾಕು ಸೇವನೆಯಿಂದ ಆಗಬಹುದಾದ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿದರು. ಸೆಕ್ಷನ್ 4 ಅಡಿಯಲ್ಲಿ 64 ಪ್ರಕರಣ ದಾಖಲಿಸಿ 5200 ದಂಡ , ಸೆಕ್ಷನ್ 6 (ಎ) ಅಡಿಯಲ್ಲಿ 30 ಪ್ರಕರಣ ದಾಖಲಿಸಿ 2700 ರೂ ದಂಡ, ಸೆಕ್ಷನ್ 6 (ಬಿ) ಅಡಿಯಲ್ಲಿ 12 ಪ್ರಕರಣ ದಾಖಲಿಸಿ 1000 ರೂ ದಂಡ ವಿಧಿಸಲಾಗಿದೆ.
ಒಟ್ಟು 106 ಪ್ರಕರಣಗಳನ್ನು ದಾಖಲಿಸಿ 8900 ದಂಡ ವಸೂಲಿ ಮಾಡಲಾಗಿದೆ. 11 ತಂಬಾಕು ಜಾಹಿರಾತು ಫಲಕಗಳನ್ನು ತೆರವು ಗೊಳಿಸಲಾಗಿದೆ.
ಜಿಲ್ಲಾ ಸರ್ವಕ್ಷಣಾಧಿಕಾರಿ ಡಾ.ಮಲ್ಲನಗೌಡ ಬಿ.ಬಿರಾದಾರ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ತಂಬಾಕು ನಿಯಂತ್ರಣ ಘಟಕದ ವಿಭಾಗೀಯ ಸಂಯೋಜಕ ಮಹಾಂತೇಶ ಉಳ್ಳಾಗಡ್ಡಿ,ಸಲಹೆಗಾರರಾದ ಡಾ.ಪ್ರಕಾಶ ಚವ್ಹಾಣ, ಆಹಾರ ಸುರಕ್ಷತಾ ಅಧಿಕಾರಿಗಳಾದ ಶ್ರೀ ಸುರೇಶ ಹೊಸಮನಿ,ತಾಲೂಕ ಆರೋಗ್ಯ ಕಾರ್ಯಾಲಯದ ಚಟ್ಟರ್, ಎನ್.ಆರ್.ಬಾಗವಾನ್, ಮಹಾನಗರ ಪಾಲಿಕೆಯ ಆರೋಗ್ಯ ನಿರೀಕ್ಷಕ ಶಿವಾನಂದ ,ರಾಘವೇಂದ್ರ, ಆರ್.ಎಸ್.ಬಿರಾಲ್, ಸಮಾಜ ಕಾರ್ಯಕರ್ತ ಶ್ರೀಕಾಂತ ಪೂಜಾರ ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಭಾಗವಹಿಸಿದ್ದರು.Conclusion:ವಿಜಯಪುರ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.