ETV Bharat / state

ಜಿಲ್ಲೆಯಲ್ಲಿ 900ಕ್ಕೂ ಹೆಚ್ಚು ಅಧಿಕ ಬೈಕ್​ಗಳು ಪೊಲೀಸ್ ವಶಕ್ಕೆ

ಅನಾವಶ್ಯಕವಾಗಿ ರಸ್ತೆ ಬೈಕ್ ಓಡಿಸಬೇಡಿ ಎಂದು ಆದ್ರೂ ಕೆಲವು ಜನರು ಲಾಕ್​ಡೌನ್ ಆದೇಶ ಧಿಕ್ಕರಿಸಿ ಬೀದಿಯಲ್ಲಿ ಓಡಾತ್ತಿದ್ದರು. ಅಂತಹವರನ್ನ ಗುರುತಿಸಿ ಪೊಲೀಸ್ ಇಲಾಖೆ ಬೈಕ್ ಸೀಜ್ ಮಾಡಲಾಗಿದೆ‌.

Vijayapura
ಜಿಲ್ಲೆಯಲ್ಲಿ 900 ಅಧಿಕ ಬೈಕ್​ಗಳು ಪೊಲೀಸ್ ವಶಕ್ಕೆ
author img

By

Published : Apr 3, 2020, 4:07 PM IST

Updated : Apr 3, 2020, 7:18 PM IST

ವಿಜಯಪುರ : ಕಳೆದ ಐದಾರು ದಿನಗಳಲ್ಲಿ ಲಾಕ್​ಡೌನ್ ಉಲ್ಲಂಘಿಸಿ ರಸ್ತೆಯಲ್ಲಿ ಬೈಕ್ ಸಂಚಾರ ನಡೆಸಿದ 900ಕ್ಕೂ ಅಧಿಕ ಬೈಕ್‌ಗಳನ್ನ ಜಿಲ್ಲೆಯಲ್ಲಿ ಸೀಜ್ ಮಾಡಲಾಗಿದೆ ಎಂದು ಎಸ್ಪಿ ಅನುಪಮ್ ಅಗರವಾಲ್ ಮಾಹಿತಿ ಹಂಚಿಕೊಂಡರು.

ಜಿಲ್ಲೆಯಲ್ಲಿ 900 ಅಧಿಕ ಬೈಕ್​ಗಳು ಪೊಲೀಸ್ ವಶಕ್ಕೆ

ಕಳೆದ ಹಲವು ದಿನಗಳಿಂದ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿದಿಂದ ಸಾರ್ವಜನಿಕರಿಗೆ ಮನವಿ ಮಾಡಲಾಗಿತ್ತು. ಯಾರೂ ಅನಾವಶ್ಯಕವಾಗಿ ರಸ್ತೆ ಬೈಕ್ ಓಡಿಸಬೇಡಿ ಎಂದು ಆದ್ರೂ ಕೆಲವು ಜನರು ಲಾಕ್​ಡೌನ್ ಆದೇಶ ಧಿಕ್ಕರಿಸಿ ಬೀದಿಯಲ್ಲಿ ಓಡಾತ್ತಿದ್ದರು. ಅಂತಹವರನ್ನ ಗುರುತಿಸಿ ಪೊಲೀಸ್ ಇಲಾಖೆ ಬೈಕ್ ಸೀಜ್ ಮಾಡಲಾಗಿದೆ‌. ಇನ್ನೂ ಬೈಕ್ ಸೀಜ್ ಕಾರ್ಯಾಚರಣೆ ಮುಂದುವರೆದಿದೆ. ಲಾಕ್​ಡೌನ್ ಮುಗಿಯುವರಿಗೂ ಯಾವುದೇ ವಾಹನಗಳನ್ನ ಮರಳಿ ಕೊಡುವುದಿಲ್ಲ ಎಂದು ಎಸ್ಪಿ ಅನುಪಮ್ ಹೇಳಿದ್ರು‌.

ಇನ್ನೂ ಕೇಂದ್ರ ಬಸ್ ನಿಲ್ದಾಣ, ಗಾಂಧಿ ವೃತ್ತ, ಸ್ಟೇಷನ್ ರಸ್ತೆ ಸೇರಿದಂತೆ ನಗರದ ಹಲವು ಭಾಗಗಳಲ್ಲಿ ಸಾರ್ವಜನಿಕರ ಬೈಕ್‌ಗಳನ್ನ ಪೊಲೀಸರು ತಪಾಸಣೆ ಮಾಡುತ್ತಿದ್ದಾರೆ. ವಿಜಯಪುರ ನಗರದಲ್ಲಿ ಗಾಂಧಿ ಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅನಾವಶ್ಯಕವಾಗಿ ಓಡಾಡುತ್ತಿರುವವರ ಬೈಕ್ ವಶಕ್ಕೆ ಪಡೆದು ಗಾಂಧಿ ಚೌಕ್ ಪೊಲೀಸ್ ಠಾಣಾ ಆವರಣದಲ್ಲಿ ನಿಲ್ಲಿಸಿರುವ ದೃಶ್ಯಗಳು ಕಂಡು ಬರ್ತಿವೆ.

Last Updated : Apr 3, 2020, 7:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.