ETV Bharat / state

ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ವೆಚ್ಚ ಭರಿಸಲು ಸದಾ ಸಿದ್ಧ: ಶಾಸಕ ನಡಹಳ್ಳಿ

ಎಸ್.ಎಸ್.ಎಲ್.ಸಿ ಯಲ್ಲಿ 622 ಅಂಕ ಗಳಿಸಿ ರಾಜ್ಯಕ್ಕೆ 4ನೇ ಸ್ಥಾನ ಪಡೆದ ಮುದ್ದೇಬಿಹಾಳ ತಾಲೂಕಿನ ನಾಗರಬೆಟ್ಟ ಗ್ರಾಮದ ಲಕ್ಷ್ಮೀ ಬಸಲಿಂಗಪ್ಪ ಗುರಿಕಾರ ಮನೆಗೆ ಭೇಟಿ ಮಾಡಿ ಅಭಿನಂದಿಸಿದ ಶಾಸಕ ನಡಹಳ್ಳಿ.

ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ವೆಚ್ಚ ಭರಿಸಲು ನಾನು ಸದಾ ಸಿದ್ಧ
author img

By

Published : May 5, 2019, 5:26 AM IST

ವಿಜಯಪುರ: ಪ್ರತಿಭಾವಂತ ಹಾಗೂ ಬಡ ಕುಟುಂಬದಲ್ಲಿ ಜನಿಸಿದವರ ಉನ್ನತ ಶಿಕ್ಷಣದ ವೆಚ್ಚ ಭರಿಸಲು ಸದಾ ಸಿದ್ಧವಿರುವುದಾಗಿ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಹೇಳಿದರು.

ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ವೆಚ್ಚ ಭರಿಸಲು ನಾನು ಸದಾ ಸಿದ್ಧ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಗರಬೆಟ್ಟ ಗ್ರಾಮದ ಲಕ್ಷ್ಮೀ ಬಸಲಿಂಗಪ್ಪ ಗುರಿಕಾರ ಎಸ್.ಎಸ್.ಎಲ್.ಸಿಯಲ್ಲಿ 622 ಅಂಕ ಗಳಿಸಿ ರಾಜ್ಯಕ್ಕೆ 4ನೇ ಸ್ಥಾನ ಪಡೆದುಕೊಂಡ ಹಿನ್ನೆಲೆಯಲ್ಲಿ ಅವರ ಮನೆಗೆ ಭೇಟಿ ಮಾಡಿ ವಿದ್ಯಾರ್ಥಿನಿಯನ್ನು ಸನ್ಮಾನಿಸಿದರು. ಇದೇ ವೇಳೆ ಮಾತನಾಡಿದ ಶಾಸಕ ನಡಹಳ್ಳಿ ಅವರು ಇಂಜಿನಿಯರಿಂಗ್, ಮೆಡಿಕಲ್ ಸೇರಿದಂತೆ ತಾಂತ್ರಿಕ ಉನ್ನತ ಕೋರ್ಸ್​ಗಳಿಗೆ ಆಯ್ಕೆಯಾಗುವ ಬಡ, ಪ್ರತಿಭಾವಂತ ತಾಲೂಕಿನ ವಿದ್ಯಾರ್ಥಿಗಳಿಗೆ ಸರ್ಕಾರದ ನೆರವಿನೊಂದಿಗೆ ತಾವು ವೈಯಕ್ತಿಕವಾಗಿ ಅವರ ಶಿಕ್ಷಣದ ಮುಂದಿನ ಭವಿಷ್ಯದ ಜವಾಬ್ದಾರಿ ವಹಿಸಿಕೊಳ್ಖುವುದಾಗಿ ತಿಳಿಸಿದರು.

Intro:File name: 4th rank ge sanman
Formate: avb
Reporter: Suraj Risaldar
Place: vijaypur
Date: 04-05-2019

ಸ್ಲಗ್: ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ವೆಚ್ಚ ಭರಿಸಲು ಸದಾ ಸಿದ್ಧ- ನಡಹಳ್ಳಿ

Anchor: ಪ್ರತಿಭಾವಂತ ಹಾಗೂ ಬಡ ಕುಟುಂಬದಲ್ಲಿ ಜನಿಸಿದವರ ಉನ್ನತ ಶಿಕ್ಷಣದ ವೆಚ್ಚ ಭರಿಸಲು ಸದಾ ಸಿದ್ಧವಿರುವುದಾಗಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.Body:ವಿಜಯಪುರ ಜಿಲ್ಲೆಯ ಮುದ್ದೇಬಿಹಾಳತಾಲೂಕಿನ ನಾಗರಬೆಟ್ಟ ಗ್ರಾಮದ ಲಕ್ಷ್ಮೀ ಬಸಲಿಂಗಪ್ಪ ಗುರಿಕಾರ ಎಸ್.ಎಸ್.ಎಲ್.ಸಿಯಲ್ಲಿ 622 ಅಂಕ ಗಳಿಸಿ ರಾಜ್ಯಕ್ಕೆ 4ನೇ ಸ್ಥಾನ ಪಡೆದುಕೊಂಡ ಹಿನ್ನೆಲೆಯಲ್ಲಿ ಅವರ ಮನೆಗೆ ಭೇಟಿ ಮಾಡಿ ವಿದ್ಯಾರ್ಥಿನಿಯನ್ನು ಸನ್ಮಾನಿಸಿ ಅಭಿನಂದಿಸಿದರು. ಇದೇ ವೇಳೆ ಮಾತನಾಡಿದಶಾಸಕ ನಡಹಳ್ಳಿ ಅವರು ಇಂಜಿನಿಯರಿಂಗ್,ಮೆಡಿಕಲ್ ಸೇರಿದಂತೆ ತಾಂತ್ರಿಕ ಉನ್ನತ ಕೋರ್ಸುಗಳಿಗೆ ಆಯ್ಕೆಯಾಗುವ ಬಡ,ಪ್ರತಿಭಾವಂತ ತಾಲೂಕಿನ ವಿದ್ಯಾರ್ಥಿಗಳಿಗೆ ಸರಕಾರದ ನೆರವಿನೊಂದಿಗೆ ತಾವು ವಯಕ್ತಿಕವಾಗಿ ಅವರ ಶಿಕ್ಷಣದ ಮುಂದಿನ ಭವಿಷ್ಯದ ಜವಾಬ್ದಾರಿಯನ್ನು ವಹಿಸಿಕೊಳ್ಖುವುದಾಗಿ ತಿಳಿಸಿದರು.

ತಾಲೂಕಿನ ಪ್ರತಿ ಪ್ರೌಢ ಹಾಗೂ ಕಾಲೇಜಿನಲ್ಲಿ ಪಿಯು ದ್ವಿತೀಯ ,ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶಾಲೆಯೊಂದಕ್ಕೆ ಪ್ರಥಮ ಸ್ಥಾನ ಪಡೆದುಕೊಂಡ ವಿದ್ಯಾರ್ಥಿಗಳನ್ನು ತಾಲೂಕಾ ಮಟ್ಟದಲ್ಲಿ ಸನ್ಮಾನ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಕಳೆದ ವರ್ಷ ಮೆಡಿಕಲ್ ಸೀಟು ಪಡೆದಿದ್ದ ಐದು ಜನ ವಿದ್ಯಾರ್ಥಿಗಳಿಗೆ ಸರಕಾರದ ಶುಲ್ಕ ಭರಿಸಿದ್ದಾಗಿ ಶಾಸಕರು ಇದೇ ವೇಳೆ ನೆನಪಿಸಿಕೊಂಡರು.
Conclusion:ಯಾವತ್ತೂ ಬಡ ವಿದ್ಯಾರ್ಥಿಗಳು ಪ್ರತಿಭಾನ್ವಿತರಿದ್ದರೆ ಅವರಿಗೆ ಶೈಕ್ಷಣಿಕ ಪ್ರಗತಿಯ ಸಲುವಾಗಿ ತಮ್ಮ ಮನೆಯ ಬಾಗಿಲು ಸದಾ ಸಿದ್ಧ ಎಂದು ಹೇಳಿದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.