ETV Bharat / state

ವಿಜಯಪುರದಲ್ಲಿ ಭಾರಿ ಮಳೆ: ರಸ್ತೆ ಸಂಪರ್ಕ ಕಡಿತ, ಹಲವೆಡೆ ಅವಾಂತರ - etv bharat kannada

ವಿಜಯಪುರ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಹಲವೆಡೆ ಅವಾಂತರ ಸೃಷ್ಟಿಯಾಗಿದೆ.

heavy-rain-in-vijayapura
ವಿಜಯಪುರದಲ್ಲಿ ಭಾರಿ ಮಳೆ: ರಸ್ತೆ ಸಂಪರ್ಕ ಕಡಿತ, ಹಲವೆಡೆ ಅವಾಂತರ
author img

By

Published : Oct 20, 2022, 11:02 AM IST

Updated : Oct 20, 2022, 1:48 PM IST

ವಿಜಯಪುರ: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಮುದ್ದೇಬಿಹಾಳ ತಾಲೂಕಿನ ಚವನಭಾವಿ ನಾಲತವಾಡ ರಸ್ತೆ ಸಂಪರ್ಕ ಬಂದ್ ಆಗಿದೆ.

heavy-rain-in-vijayapura
ರಸ್ತೆ ಸಂಪರ್ಕ ಕಡಿತ

ಮಳೆಯಿಂದ ಹಳ್ಳದ ನೀರು ತುಂಬಿ ಹರಿಯುತ್ತಿದ್ದು, ಸಂಪರ್ಕ ಕಡಿತಗೊಂಡಿದೆ. ತಾಳಿಕೋಟೆ ಚವನಭಾವಿ ನಾಲತವಾಡ ರಸ್ತೆ ಸಂಪರ್ಕ ಸ್ಥಗಿತಗೊಂಡಿದೆ. 108 ಆ್ಯಂಬುಲೆನ್ಸ್​ ವಾಹನ ಓಡಾಟಕ್ಕೂ ಸಾಧ್ಯವಾಗದೇ ತುರ್ತು ಚಿಕಿತ್ಸೆಗೂ ತೊಂದರೆಯಾಗಿದೆ. ಕೆಲಸಕ್ಕಾಗಿ ಬೇರೆ ಊರುಗಳಿಗೆ ತೆರಳುವ ಜನರು ತುಂಬಿ ಹರಿಯುತ್ತಿರುವ ಹಳ್ಳದ ನೀರಿನಿಂದ ಪರದಾಡುವಂತಾಗಿದೆ.

ವಿಜಯಪುರದಲ್ಲಿ ಭಾರಿ ಮಳೆ

ಇದನ್ನೂ ಓದಿ: ಭಾರಿ ಮಳೆಗೆ ಗೋಡೆ ಕುಸಿದು ಹಲವಾರು ಕಾರುಗಳು ಜಖಂ.. ಕೃತಕ ಜಲಪಾತ ಸೃಷ್ಟಿ, ರಸ್ತೆಯಲ್ಲೇ ನಿಂತ ನೀರು!

Last Updated : Oct 20, 2022, 1:48 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.