ETV Bharat / state

ಭೀಮಾನದಿಯಲ್ಲಿ ಪ್ರವಾಹದ ಭೀತಿ: ತಾರಾಪುರ ಗ್ರಾಮ ಸ್ಥಳಾಂತರಕ್ಕೆ ಜನರ ಒತ್ತಾಯ - latest vijayapura news

ಮಹಾರಾಷ್ಟ್ರದ ಉಜನಿ ಹಾಗೂ‌ ಮೀರಾ ಜಲಾಶಯದಿಂದ‌ ಭೀಮಾ‌ ನದಿಗೆ ಹೆಚ್ಚುವರಿ ನೀರು ಬಿಡುಗಡೆಯಾಗಿದ್ದು, ಮತ್ತೊಮ್ಮೆ ವಿಜಯಪುರ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ.

ಭೀಮಾನದಿಯಲ್ಲಿ ಪ್ರವಾಹದ ಭೀತಿ.....ಗ್ರಾಮ ಸ್ಥಳಾಂತರಕ್ಕೆ ಸಾರ್ವಜನಿಕರ ಒತ್ತಾಯ
author img

By

Published : Oct 22, 2019, 9:48 AM IST

ವಿಜಯಪುರ: ಮಹಾರಾಷ್ಟ್ರದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಉಜನಿ ಹಾಗೂ‌ ಮೀರಾ ಜಲಾಶಯದಿಂದ‌ ಭೀಮಾ‌ ನದಿಗೆ ಹೆಚ್ಚುವರಿ ನೀರು ಬಿಡುಗಡೆಯಾಗಿದ್ದು, ಮತ್ತೊಮ್ಮೆ ಈ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ.

ಭೀಮಾನದಿಯಲ್ಲಿ ಪ್ರವಾಹದ ಭೀತಿ: ತಾರಾಪುರ ಗ್ರಾಮ ಸ್ಥಳಾಂತರಕ್ಕೆ ಸಾರ್ವಜನಿಕರ ಒತ್ತಾಯ

ಜಿಲ್ಲೆಯ ಭೀಮಾ ನದಿ ತಟದಲ್ಲಿ ಪ್ರವಾಹದ ಭೀತಿ ಎದುರಾಗಿದ್ದು, ಭೀಮಾನದಿಯ ಸೊನ್ನ ಬ್ಯಾರೇಜಿನ ಹಿನ್ನೀರಿನಿಂದ ತಾರಾಪುರ ಗ್ರಾಮಕ್ಕೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ತಾರಾಪುರ-ಆಲಮೇಲ ರಸ್ತೆ ಜಲವೃತವಾಗಿದ್ದು, ಸಂಪರ್ಕ ಕಡಿತಗೊಂಡಿದೆ.

ಈ ಹಿನ್ನೆಲೆಯಲ್ಲಿ ಗ್ರಾಮ ಸ್ಥಳಾಂತರಿಸುವಂತೆ ಮತ್ತೊಮ್ಮೆ ಕೂಗು ಕೇಳಿ ಬಂದಿದ್ದು, ಸ್ಥಳಾಂತರ ವಿಚಾರ ಬಗೆಹರಿಯದ ಸಮಸ್ಯೆಯಾಗಿದೆ. ಕರ್ನಾಟಕ‌ ನೀರಾವರಿ ನಿಗಮದ ಅಧಿಕಾರಿಗಳ ಎಡವಟ್ಟಿನಿಂದ ಸಮಸ್ಯೆ ಹೆಚ್ಚಾಗಿದ್ದು, ತಾರಾಪುರ ಗ್ರಾಮ ಸ್ಥಳಾಂತರಿಸುವಂತೆ ಜನರು ಒತ್ತಾಯಿಸಿದ್ದಾರೆ.

Intro:ವಿಜಯಪುರ Body:ವಿಜಯಪುರ:
ನೆರೆಯ ಮಹಾರಾಷ್ಟ್ರದಲ್ಲಿ ಮಳೆಯಾಗುತ್ತಿತುವ ಹಿನ್ನೆಲೆಯಲ್ಲಿ
ಮಹಾರಾಷ್ಟ್ರದ ಉಜನಿ ಹಾಗೂ‌ ಮೀರಾ ಜಲಾಶಯದಿಂದ‌ ಭೀಮಾ‌ ನದಿಗೆ ಹೆಚ್ಚುವರಿ ನೀರು ಬಿಡುಗಡೆಯಾಗಿದ್ದು ಮತ್ತೊಮ್ಮೆ ಈ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ.
ವಿಜಯಪುರ ಜಿಲ್ಲೆ ಭೀಮಾ ನದಿ ತಟದಲ್ಲಿ ಪ್ರವಾಹದ ಬೀತಿಯಾಗಿದ್ದು,
ಭೀಮಾನದಿಯ ಸೊನ್ನ ಬ್ಯಾರೇಜಿನ ಹಿನ್ನೀರಿನಿಂದ ತಾರಾಪುರ ಗ್ರಾಮಕ್ಕೆ ನೀರು ನುಗ್ಗಿದ್ದು ಪ್ರವಾಹ ಉಂಟಾಗಿದೆ.
ಆಲಮೇಲ ತಾಲೂಕಿನ
ತಾರಾಪುರ- ಆಲಮೇಲ ರಸ್ತೆ ಜಲವೃತವಾಗಿದ್ದು, ಸಂಪರ್ಕ ಕಡಿತಗೊಂಡಿದೆ.
ಗ್ರಾಮದೊಳಗೆ‌ ನುಗ್ಗುತ್ತಿರುವ
ಸೊನ್ನ ಬ್ಯಾರೇಜಿನ ಹಿನ್ನೀರಿನಿಂದ ಮನೆಗಳಿಗೆ ನೀರು ನುಗ್ಗಿದೆ. ಈ ಹಿನ್ನೆಲೆಯಲ್ಲಿ
ಗ್ರಾಮ ಸ್ಥಳಾಂತರ‌ ಮಾಡಲು ಮತ್ತೊಮ್ಮೆ ಕೂಗು ಕೇಳಿ ಬಂದಿದೆ. ಸ್ಥಳಾಂತರ ವಿಚಾರದಲ್ಲಿ ಬಗೆ ಹರಿಯದ ಸಮಸ್ಯೆ.
ಕರ್ನಾಟಕ‌ ನೀರಾವರಿ ನಿಗಮದ ಅಧಿಕಾರಿಗಳ ಎಡವಟ್ಟಿನಿಂದ ಸಮಸ್ಯೆ ಹೆಚ್ಚಾಗಿದ್ದು,
ತಾರಾಪುರ ಗ್ರಾಮ ಸ್ಥಳಾಂತರಕ್ಕೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.Conclusion:ವಿಜಯಪುರ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.