ETV Bharat / state

ಮದುವೆಯ ಈ ಬಂಧಕೆ ಮೌನವೇ ಸಂಭಾಷಣೆ: ಇದು ಮೂಕ ಜೋಡಿಯ ದಾಂಪತ್ಯ ಗೀತೆ

author img

By

Published : Jun 12, 2019, 9:03 PM IST

Updated : Jun 12, 2019, 9:27 PM IST

ಮೂಕ ಜೋಡಿಯ ವಿವಾಹ ಮಹೋತ್ಸವ ಎರಡೂ ಕುಟುಂಬದ ಹಿರಿಯರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆಯಿತು. ಈ ಸಮಾರಂಭಕ್ಕೆ ಆಗಮಿಸಿದ ಬಂಧುಮಿತ್ರರು ವಧುವರರನ್ನು ಹರಸಿದರು.

ಮೂಗ ಜೋಡಿಯ ವಿವಾಹ ಮಹೋತ್ಸವ

ವಿಜಯಪುರ: ಮದುವೆಯೆಂಬುದು ಯಾರಿಗೆ, ಯಾರೊಂದಿಗೆ ನಡೆಯುತ್ತೆ ಎಂದು ಹೇಳಲಾಗದು. ಮದುವೆಯೆಂಬುದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತೆ, ಭೂಮಿ ಮೇಲೆ ನಡೆಯುತ್ತೆ ಎಂಬ ಮಾತಿದೆ. ಅದರಂತೆ ವಿಜಯಪುರ ಇಂದು ವಿಶಿಷ್ಟವಾದ ವಿವಾಹ ಸಮಾರಂಭಕ್ಕೆ ಸಾಕ್ಷಿಯಾಗಿತ್ತು.

ಮೌನ ಬದುಕಿಗೆ ಮದುವೆ ಸಂಭ್ರಮ

ಇಲ್ಲಿ ಮೌನವೇ ಸಂಭಾಷಣೆ

ಅಲ್ಲಿ ಇಬ್ಬರಿಗೂ ಮಾತು ಬರುವುದಿಲ್ಲ. ವರ ಮತ್ತು ವಧು ಹಸೆಮಣೆಯೇರಿದ್ದರು. ಬಳ್ಳೊಳ್ಳಿ ಗ್ರಾಮದ ವರ ನಿಂಗಣ್ಣನಿಗೆ ಮುದ್ದೇಬಿಹಾಳ ತಾಲೂಕಿನ ಬಿದರಕುಂದಿ ಗ್ರಾಮದ ವಧು ಪೂಜಾ ಜೋಡಿಯಾದಳು. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಬಳ್ಳೊಳ್ಳಿ ಗ್ರಾಮದಲ್ಲಿ ಈ ವಿಶಿಷ್ಟ ವಿವಾಹ ನೆರವೇರಿತು.

ಹುಟ್ಟು ಮೂಗರಾಗಿರುವ ಇವರ ವಿವಾಹ ಎರಡೂ ಕುಟುಂಬದ ಹಿರಿಯರ ಸಮ್ಮುಖದಲ್ಲಿ ಉತ್ತರ ಕರ್ನಾಟಕ ಶೈಲಿಯಲ್ಲಿ ನೆರವೇರಿತು. ಈ ವಿವಾಹ ಕಾರ್ಯಕ್ರಮಕ್ಕೆ ಆಗಮಿಸಿದ ಬಂಧುಮಿತ್ರರು ಇವರ ಮೌನ ಬದುಕು ಬಂಗಾರವಾಗಲೆಂದು ಹರಸಿದರು.

Intro:ವಿಜಯಪುರ: ಮೂಗ ವಧು- ವರನ ವಿಶೇಷ ಮದುವೆಗೆ ವಿಜಯಪುರ ಜಿಲ್ಲೆ ಇಂದು ಸಾಕ್ಷಿಯಾಗಿತ್ತು. ಇಬ್ಬರು ಹುಟ್ಟು ಮೂಗರಿಗೆ ಇಂದು ಮದುವೆಯ ಸಂಭ್ರಮ ಜೋರಾಗಿತ್ತು. ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕಿನ ಬಳ್ಳೊಳ್ಳಿ ಗ್ರಾಮದಲ್ಲಿ ಮೂಗ ವಧು-ವರನ ಮದುವೆ ನಡೆಯಿತು. ಬಳ್ಳೊಳ್ಳಿ ಗ್ರಾಮದ ವರ ನಿಂಗಣ್ಣನಿಗೆ ಮುದ್ದೇಬಿಹಾಳ ತಾಲ್ಲೂಕಿನ ಬಿದರಕುಂದಿ ಗ್ರಾಮದ ಮೂಗ ವಧು ಪೂಜಾ ಜೋಡಿಯಾದಳು. ಎರಡೂ ಕುಟುಂಬದ ಹಿರಿಯರ ಸಮ್ಮುಖದಲ್ಲಿ ನಡೆದ ಸಾಂಪ್ರದಾಯಿಕ‌ ಉತ್ತರ ಕರ್ನಾಟಕ ಶೈಲಿಯ ಮದುವೆ ಇಂದು ನೆರವೇರಿತು. ಮೂಗರ ಮದುವೆಗೆ ಆಗಮಿಸಿ ನೂರಾರು ಜನರು ಹಾರೈಸಿದರು.. ಮೂಗ ವರ ನಿಂಗಣ್ಣನಿಗೆ ಜೋಡಿಯಾದ ಮೂಗ ವಧು ಪೂಜಾ.Body:ವಿಜಯಪುರ Conclusion:ವಿಜಯಪುರ
Last Updated : Jun 12, 2019, 9:27 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.