ವಿಜಯಪುರ: ಎನ್ಡಿಪಿಎಸ್ ಪ್ರಕರಣದಡಿಯಲ್ಲಿ ವಶಪಡಿಸಿಕೊಂಡಿದ್ದ ಮಾದಕ ವಸ್ತುಗಳನ್ನು ಪೊಲೀಸರು ಭಾನುವಾರ ನಾಶಪಡಿಸಿದ್ದಾರೆ. ಸುಮಾರು 78 ಪ್ರಕರಣಗಳಲ್ಲಿ 34.32 ಲಕ್ಷ ಮೌಲ್ಯದ 763.39 ಕೆಜಿ ಮಾದಕ ವಸ್ತುಗಳನ್ನು ಎಸ್ಪಿ ಎಚ್.ಡಿ ಆನಂದ ಕುಮಾರ ನೇತೃತ್ವದಲ್ಲಿ ನಾಶ ಪಡಿಸಲಾಗಿದೆ.
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ ಅರಸಿದ್ದಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
ಓದಿ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1.82 ಕೋಟಿ ಮೌಲ್ಯದ ಮಾದಕ ದ್ರವ್ಯ ನಾಶ