ETV Bharat / state

ಹೊಲಕ್ಕೆ ಹೋಗಿದ್ದ ಬಾಲಕಿ ಶವವಾಗಿ ಬಾವಿಯಲ್ಲಿ ಪತ್ತೆ! - ಬ‌ಸವನ ಬಾಗೇವಾಡಿ ತಾಲೂಕಿನ ಜಾಯವಾಡಗಿ ಗ್ರಾಮ

ಶೋಭಾ ದಿಂಡವಾರ (15) ಶವವಾಗಿ ಪತ್ತೆಯಾದ ಬಾಲಕಿಯಾಗಿದ್ದಾಳೆ. ಕಳೆದ ಭಾನುವಾರ ಹೊಲಕ್ಕೆ ಹೋಗಿದ್ದ ಬಾಲಕಿ ವಾಪಸ್ ಮನೆಗೆ ಬಂದಿರಲಿಲ್ಲ. ಇದರಿಂದ ಭಯಗೊಂಡ ಕುಟುಂಬಸ್ಥರು ಎಲ್ಲೆಡೆ ಬಾಲಕಿಗಾಗಿ ಹುಡುಕಾಡಿದ್ದರು.

dead-body-of-girl-found-in-well-vijayapura-news
ಹೊಲಕ್ಕೆ ಹೋಗಿದ್ದ ಬಾಲಕಿ ಶವ ಬಾವಿಯಲ್ಲಿ ಪತ್ತೆ
author img

By

Published : Feb 3, 2021, 4:46 PM IST

ವಿಜಯಪುರ: ನಾಪತ್ತೆಯಾಗಿದ್ದ 15 ವರ್ಷದ ಬಾಲಕಿ ಬಾವಿಯೊಂದರಲ್ಲಿ ಶವವಾಗಿ ಪತ್ತೆಯಾದ ಘಟನೆ ‌ಜಿಲ್ಲೆಯ ಬ‌ಸವನ ಬಾಗೇವಾಡಿ ತಾಲೂಕಿನ ಜಾಯವಾಡಗಿ ಗ್ರಾಮದಲ್ಲಿ ನಡೆದಿದೆ.

ಓದಿ: ಕಳ್ಳರು ಸಾರ್​ ಕಳ್ಳರು: ಕುಟುಂಬದ ತಾಯಿ, ಪುತ್ರ-ಪುತ್ರಿಯರು ಅಷ್ಟೇ ಯಾಕೆ ಸೊಸೆಯಂದಿರು ಕಳ್ಳರೇ!

ಶೋಭಾ ದಿಂಡವಾರ (15) ಶವವಾಗಿ ಪತ್ತೆಯಾದ ಬಾಲಕಿಯಾಗಿದ್ದಾಳೆ. ಕಳೆದ ಭಾನುವಾರ ಹೊಲಕ್ಕೆ ಹೋಗಿದ್ದ ಬಾಲಕಿ ವಾಪಸ್ ಮನೆಗೆ ಬಂದಿರಲಿಲ್ಲ. ಇದರಿಂದ ಭಯಗೊಂಡ ಕುಟುಂಬಸ್ಥರು ಎಲ್ಲೆಡೆ ಬಾಲಕಿಗಾಗಿ ಹುಡುಕಾಡಿದ್ದರು. 4 ದಿನಗಳ ಬಳಿಕ ಹತ್ತಿರದ ಬಾವಿಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಬಾಲಕಿ ಶವ ಪತ್ತೆಯಾಗಿದೆ.

ಬಾಲಕಿ ಸಾವಿನ ಕುರಿತು ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಸ್ಥಳಕ್ಕೆ ಬಸವನ ಬಾಗೇವಾಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.