ETV Bharat / state

ತಮ್ಮ ಕೋವಿಡ್​ ಫಲಿತಾಂಶ ಪಡೆಯಲು ಈ ಪೋರ್ಟಲ್​ ನೋಡಿ: ಜಿಲ್ಲಾಧಿಕಾರಿ ಮಾಹಿತಿ - Corona in Vijayapura

ವಿಜಯಪುರ ಜಿಲ್ಲೆಯ ಜನರಿಗೆ ಕೊರೊನಾ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಪಿ.ಸುನೀಲ್​ ಕುಮಾರ್, ಕೋವಿಡ್ ಪಾಸಿಟಿವ್ ಬಂದ ತಕ್ಷಣ ಯಾರೂ ಆತಂಕಪಡಬೇಡಿ ಎಂದಿದ್ದಾರೆ.

DC P. Sunil Kumar who informed about Corona
ಜಿಲ್ಲಾಧಿಕಾರಿ ಪಿ.ಸುನೀಲ್​ ಕುಮಾರ್
author img

By

Published : Aug 21, 2020, 8:08 PM IST

ವಿಜಯಪುರ: ಎಸ್​ಆರ್​ಎಫ್​ಐಡಿ ಫೀಡಿಂಗ್ ಮಾಡುವ ಮೂಲಕ ಸಾರ್ವಜನಿಕರು ತಮ್ಮ ಕೋವಿಡ್​ ಫಲಿತಾಂಶ ಪಡೆಯಲು ಪೋರ್ಟಲ್​ https://www.covidwar.karnataka.gov.in/service1 ಸಹಕಾರಿಯಾಗಲಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್​ ಕುಮಾರ್​ ತಿಳಿಸಿದ್ದಾರೆ.

ನಗರದಲ್ಲಿ ಈ ಕುರಿತು ಮಾಹಿತಿ ನೀಡಿರುವ ಅವರು, ಕೋವಿಡ್ ಪಾಸಿಟಿವ್ ಬಂದ ತಕ್ಷಣ ಯಾರೂ ಆತಂಕ ಪಡಬೇಕಿಲ್ಲ. ಶಾಂತಚಿತ್ತರಾಗಿ ಮನೆಯ ಐಸೊಲೇಶನ್​ನಲ್ಲಿಯೇ ಚಿಕಿತ್ಸೆ ಪಡೆಯಿರಿ.

ರಾಜ್ಯ ಸರ್ಕಾರ ತಮ್ಮೊಂದಿಗೆ ಮೊಬೈಲ್ ಮೂಲಕ ನೇರ ಸಂಪರ್ಕ ಸಾಧಿಸಲಿದ್ದು, ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದರೆ ತುರ್ತು ಸಂದರ್ಭದಲ್ಲಿ ತಕ್ಷಣ 108ಗೆ ಕರೆ ಮಾಡಬೇಕು. ರಾಜ್ಯ ವಾರ್​ ರೂಮ್​ಗೂ, ವೈದ್ಯಕೀಯ ನೆರವು ಆಪ್ತಮಿತ್ರ ಸಹಾಯವಾಣಿಗೂ (14410) ಕರೆ ಮಾಡಹುದು ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.