ETV Bharat / state

108 ವಾಹನದಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ ತಾಯಿ..

ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲೂಕಿನ ಹುಣಶ್ಯಾಳ ಗ್ರಾಮದ ನಿವಾಸಿ ಶ್ರೀದೇವಿ ಎಂಬುವರು ಹೆರಿಗೆ ನೋವಿನಿಂದ ಬಳಲುತ್ತಿದ್ದರು. ಅವರನ್ನು 108 ತುರ್ತು ವಾಹನದಲ್ಲಿ ತಾಲೂಕು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ತುರ್ತು ವಾಹನದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ತಾಯಿ ಶ್ರೀದೇವಿ
author img

By

Published : Aug 16, 2019, 8:10 PM IST

ವಿಜಯಪುರ: ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯನ್ನು ತುರ್ತು ವಾಹನದಲ್ಲಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯ ವಾಹನದಲ್ಲಿಯೇ ಹೆರಿಗೆಯಾಗಿದೆ. ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ ತಾಯಿ. ಬಾಣಂತಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.

birth to a male child in an emergency vehicle
ತುರ್ತು ವಾಹನದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ತಾಯಿ ಶ್ರೀದೇವಿ..

ಬಸವನ ಬಾಗೇವಾಡಿ ತಾಲೂಕಿನ ಹುಣಶ್ಯಾಳ ಪಿಸಿ ಗ್ರಾಮದ ಶ್ರೀದೇವಿ ಚಲವಾದಿ ಎಂಬುವರು ಹೆರಿಗೆ ನೋವಿನಿಂದ ಬಳಲುತ್ತಿದ್ದರು. ಅವರನ್ನು 108 ತುರ್ತು ವಾಹನದಲ್ಲಿ ತಾಲೂಕು ಆಸ್ಪತ್ರೆಗೆ ಕರೆದೊಯ್ಯುವಾಗ ಗೊಳಸಂಗಿ ಕ್ರಾಸ್​ ಬಳಿ ಹೆರಿಗೆಯಾಗಿದೆ. ಮಗು, ತಾಯಿ ತಾಲೂಕು ಆಸ್ಪತ್ರೆಯಲ್ಲಿ ಹೆಚ್ಚಿನ ಆರೈಕೆ ಪಡೆಯುತ್ತಿದ್ದಾರೆ. ಸ್ಟಾಪ್‌ ನರ್ಸ್ ವೆಂಕಟೇಶ್ ರತ್ನಾಕರ್, ಚಾಲಕ ರಾಘವೇಂದ್ರ ಬಳಬಟ್ಟಿ ಅವರಿಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.

Intro:ವಿಜಯಪುರ Body:ವಿಜಯಪುರ:
ಹೆರಿಗೆಗೆ 108 ವಾಹನದಲ್ಲಿ ಹೊರಟಿದ್ದ ವೇಳೆ ಗರ್ಭಿಣಿಗೆ ಹೆರಿಗೆಯಾದ ಘಟನೆ ನಡೆದಿದೆ.
ವಂದಾಲದಿಂದ ಗರ್ಭಿಣಿಯನ್ನು ಸಾಗಿಸುವಾಗ ಗೊಳಸಂಗಿ ಕ್ರಾಸ್ ಬಳಿ ಹೆರಿಗೆಯಾಗಿದೆ.
ಹುಣಶ್ಯಾಳ-ಪಿಸಿ ಗ್ರಾಮದ ಶ್ರೀದೇವಿ ಚಲವಾದಿ(26) ಗಂಡು ಮಗುವಿಗೆ ಜನ್ಮವಿತ್ತ ಮಾತೆ.
ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯನ್ನು ಬಸವನ ಬಾಗೇವಾಡಿ ತಾಲೂಕು ಆಸ್ಪತ್ರೆಗೆ ಸಾಗಿಸುವಾಗ ಹೆರಿಗೆಯಾಗಿದೆ.
ಮಾರ್ಗ ಮಧ್ಯದಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ ಶ್ರೀದೇವಿ.
ಹೆರಿಗೆ ಬಳಿಕ ತಾಲೂಕು ಆಸ್ಪತ್ರೆಗೆ ದಾಖಲು, ತಾಯಿ-ಮಗು ಸುರಕ್ಷಿತವಾಗಿದ್ದಾರೆ
ಸ್ಟಾಪ್‌ ನರ್ಸ್ ವೆಂಕಟೇಶ್ ರತ್ನಾಕರ್, ಚಾಲಕ ರಾಘವೇಂದ್ರ ಬಳಬಟ್ಟಿ ಇವರ ಕಾರ್ಯದಕ್ಷತೆಯನ್ನು ಕೊಂಡಾಡಿದ ಗ್ರಾಮಸ್ಥರು.Conclusion:ವಿಜಯಪುರ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.