ETV Bharat / state

ಪುತ್ಥಳಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳನ್ನು ಬಂಧಿಸಿ: ಮನಗೂಳಿ ಬೆಂಬಲಿಗರಿಂದ ಆಗ್ರಹ - ಧಾನಿ ಎಚ್.ಡಿ.ದೇವೆಗೌಡ ಮತ್ತು ಹಾಲಿ ಶಾಸಕ ಎಂ.ಸಿ.ಮನಗೂಳಿ ರವರ ಪ್ರತಿಮೆ

ಕಳೆದ ವರ್ಷ ಸಿಂದಗಿಯಲ್ಲಿ ನಿರ್ಮಿಸಿದ್ದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಮತ್ತು ಹಾಲಿ ಶಾಸಕ ಎಂ.ಸಿ. ಮನಗೂಳಿರವರ ಪ್ರತಿಮೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ಘಟನೆ ನಡೆದು ಒಂದು ವರ್ಷವಾದರೂ ಆರೋಪಿಗಳನ್ನು ಬಂಧಿಸದ ಕಾರಣ ಮನಗೂಳಿ ಬೆಂಬಲಿಗರು ತಹಶೀಲ್ದಾರ್​ ಕಚೇರಿ ಎದುರು ಧರಣಿ ನಡೆಸಿದ್ದಾರೆ.

protest
ಮನಗೂಳಿ ಬೆಂಬಲಿಗರಿಂದ ಧರಣಿ ಸತ್ಯಾಗ್ರಹ
author img

By

Published : Dec 2, 2019, 7:47 PM IST

ವಿಜಯಪುರ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಮತ್ತು ಹಾಲಿ ಶಾಸಕ ಎಂ.ಸಿ.ಮನಗೂಳಿರವರ ಪ್ರತಿಮೆಗೆ ಕಳೆದ ವರ್ಷ ನವೆಂಬರ್​ನಲ್ಲಿ ಬೆಂಕಿ ಹಚ್ಚಿದ ಪ್ರಕರಣದ ವಿಚಾರವಾಗಿ ಒಂದು ವರ್ಷ ಕಳೆದರೂ ಆರೋಪಿಗಳನ್ನು ಪತ್ತೆ ಹಚ್ಚದ ಹಿನ್ನೆಲೆ, ಮನಗೂಳಿ ಬೆಂಬಲಿಗರು ಧರಣಿ ನಡೆಸಿದ್ದಾರೆ.

ಒಂದು ವರ್ಷದ ಹಿಂದೆ ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆ ಅನುಷ್ಠಾನಗೊಂಡಿದ್ದಕ್ಕೆ ಸಿಂದಗಿ ರೈತರಿಂದ ಸ್ನೇಹದ ಸಂಕೇತವಾಗಿ ನಿರ್ಮಿಸಿದ ಪುತ್ಥಳಿಗೆ ದುರ್ಷ್ಕಮಿಗಳು ಬೆಂಕಿ ಹಚ್ಚಿದ್ದರು. ಘಟನೆ ನಡೆದು ಒಂದು ವರ್ಷ ಕಳೆದರೂ ಇನ್ನೂ ಆರೋಪಿಗಳನ್ನು ಏಕೆ ಬಂಧಿಸಿಲ್ಲ ಎಂದು ಪ್ರಶ್ನಿಸಿದ್ದಾರೆ

ಮನಗೂಳಿ ಬೆಂಬಲಿಗರಿಂದ ಧರಣಿ ಸತ್ಯಾಗ್ರಹ

ಬೆಂಕಿ ಹಚ್ಚಿದ ದುರ್ಷ್ಕಮಿಗಳ ಬಂಧನವಾಗುವವರೆಗೂ ಧರಣಿ ಸತ್ಯಾಗ್ರಹ ಮುಂದುವರಿಯಲಿದೆ ಎಂದು ಧರಣಿ ನಿರತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Intro:ವಿಜಯಪುರ Body:ವಿಜಯಪುರ:
ಜಿಲ್ಲೆಯ ಸಿಂದಗಿಯಲ್ಲಿ ನಡೆದ
ಧರಣಿ ಸತ್ಯಾಗ್ರಹಕ್ಕೆ ಮಾಜಿ ಶಾಸನ ರಮೇಶ್ ಭೂಸನೂರ ಸಾಥ ನೀಡಿದರು.
ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ ಮತ್ತು ಹಾಲಿ ಶಾಸಕ ಎಂ.ಸಿ.ಮನಗೂಳಿ ರವರ ಪ್ರತಿಮೆಗೆ ಕಳೆದ ವರ್ಷ ನವೆಂಬರ್ 29 ಬೆಂಕಿ ಹಚ್ಚಿದ ಪ್ರಕರಣ ವಿಚಾರವಾಗಿ ಒಂದು ವರ್ಷ ಕಳೆದರೂ ಆರೋಪಿಗಳನ್ನು ಪತ್ತೆ ಉಚ್ಛದಲ್ಲಿದ್ದು ಹಿನ್ನೆಲೆಯಲ್ಲಿ ಮನಗೂಳಿ ಬೆಂಬಲಿಗರು ಧರಣಿ ಸತ್ಯಾಗ್ರಹ ನಡೆಸಿದರು.
ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆ ಅನುಷ್ಟಾನಗೊಂಡಿದ್ದಕ್ಕೆ ರೈತರಿಂದ ಸ್ನೇಹದ ಸಂಕೇತವಾಗಿ ನಿರ್ಮಿಸಿದ ಪುತ್ತಳಿಗೆ ದುರ್ಷ್ಕಮಿಗಳು ಬೆಂಕಿ ಹಚ್ಚಿದ ಪ್ರಕರಣ ಇದಾಗಿತ್ತು.
ಸಿಂದಗಿ ತಾಲ್ಲೂಕಿನ ಗೋಲಗೇರಿ ಗ್ರಾಮದಲ್ಲಿ ಪ್ರತಿಮೆಗೆ ಬೆಂಕಿ ಹಚ್ಚಿದ ಪ್ರಕರಣ ಖಂಡಿಸಿ ನಡೆಸಿದ ಧರಣಿ ಸತ್ಯಾಗ್ರಹ ಬೆಂಬಲಿಸಿ ಮಾಜಿ ಶಾಸಕ ರಮೇಶ ಭೂಸನೂರ ರವರಿಂದ ಬೆಂಬಲ ವ್ಯಕ್ತ ಪಡಿಸಿದರು.
ಪ್ರಕರಣ ಖಂಡಿಸಿ ಸಿಂದಗಿ ತಹಶಿಲ್ದಾರರ ಕಚೇರಿ ಆವರಣದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಅನಿರ್ದಿಷ್ಟವಾಗಿ ಧರಣಿ ಸತ್ಯಾಗ್ರಹಕ್ಕೆ ಬಿಜೆಪಿ ಸಹ ಬೆಂಬಲ ವ್ಯಕ್ತಪಡಿಸಿದೆ.
ಘಟನೆ ನಡೆದು ಒಂದು ವರ್ಷ ಕಳೆದರು ಇನ್ನೂ ಆರೋಪಿಗಳಿಗೆ ಬಂಧಿಸಿಲ್ಲ ಯಾಕೆ...?
ಪೊಲೀಸ್ ಇಲಾಖೆ ಗೆ ಪ್ರಶ್ನಿಸಿದ ಮಾಜಿ ಶಾಸಕ ರಮೇಶ್ ಭೂಸನೂರ ತಮ್ಮ ಮಾತಿನ ಮೂಲಕ ಇಲಾಖೆಗೆ ತರಾಟೆಗೆ ತೆಗೆದುಕೊಂಡರು.
ಪ್ರಕರಣ ಭೇದಿಸುವಲ್ಲಿ ಕಾಲ ಹರಣ ಮಾಡುವ ಪೋಲಿಸ್ ಇಲಾಖೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ
ಇಲಾಖೆಗೆ ಯಾವ ಒತ್ತಡದಲ್ಲಿ ಪ್ರಕರಣ ಬೇದಿಸುವಲ್ಲಿ ವಿಳಂಬ ಮಾಡಿದೆ ಎಂದು ಬಹಿರಂಗ ಪಡಿಸಬೇಕು ಎಂದು ಒತ್ತಾಯಿಸಿದರು.
ಸತ್ಯ ಯಾವಾಗಲೂ ಕಾಲಗರ್ಭದಲ್ಲಿ ಮುಚ್ಚಿಹಾಕುವ ಕೆಲಸ ಆಗಬಾರದು ಎಂದರು.
ಗಣ್ಯ ವ್ಯಕ್ತಿಗಳ ಪ್ರತಿಮೆಗೆ ಬೆಂಕಿ ಹಚ್ಚಿದ ಪ್ರಕರಣ ಇಂದಿನ ದಿನಗಳಲ್ಲಿ ಕಾಣದ ಕೈಗಳು ಪ್ರಕರಣ ಮುಚ್ಚಿಹಾಕುವ ಹುನ್ನಾರ ನಡದಿದೆ ಇದನ್ನು ತನಿಖೆ ನಡೆಸಿ ಸತ್ಯಾಂಶ ಹೊರ ಬರಬೇಕು ಎಂದು ಒತ್ತಾಯಿಸಿದರು.
ಬೆಂಕಿ ಹಚ್ಚಿ ದುರ್ಷ್ಕಮಿಗಳನ್ನು ಕೂಡಲೇ ಬಂಧನವಾಗುವವರಿಗೂ ಧರಣಿ ಸತ್ಯಾಗ್ರಹ ಮುಂದು ವರಿಯುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಧರಣಿಯಲ್ಲಿ ತಾಲೂಕಿನ ವಿವಿಧ ಸಂಘಟನೆಯ ಮುಖಂಡರು ಭಾಗಿಯಾಗಿದ್ದರು.Conclusion:ವಿಜಯಪುರ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.