ETV Bharat / state

ವಿಜಯಪುರ ಜಿಲ್ಲೆಯಲ್ಲಿಂದು 39 ಜನರಿಗೆ ತಗುಲಿದ ಕೊರೊನಾ - vijayapur corona case

ವಿಜಯಪುರ ಜಿಲ್ಲೆಯಲ್ಲಿಂದು 39 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 466ಕ್ಕೆ ಏರಿಕೆಯಾಗಿದೆ.

another 39 corona cases detected in vijayapur
ವಿಜಯಪುರ ಜಿಲ್ಲೆಯಲ್ಲಿಂದು 39 ಜನರಲ್ಲಿ ಕೊರೊನಾ ಸೋಂಕು ದೃಢ..!
author img

By

Published : Jul 2, 2020, 9:02 PM IST

ವಿಜಯಪುರ: ಜಿಲ್ಲೆಯಲ್ಲಿ ಇಂದು ಒಂದೇ ದಿನ 39 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಇಂದು 95 ವರ್ಷದ ಅಜ್ಜಿ ಸೇರಿ 2, 5, 9 ವರ್ಷದ ಬಾಲಕರು, 17 ಪುರುಷರು, 17 ಮಹಿಳೆಯರು, ಓರ್ವ ಯುವತಿ ಹಾಗೂ ಓರ್ವ ಯುವಕನಿಗೆ ಸೋಂಕು ದೃಢಪಟ್ಟಿದೆ. 14 ಜನ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಜಿಲ್ಲೆಯಲ್ಲಿನ ಒಟ್ಟು 466 ಸೋಂಕಿತರ ಪೈಕಿ 322 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಈವರೆಗೆ 9 ಜನರು ಮೃತಪಟ್ಟಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.