ETV Bharat / state

ಆರ್‌ಸಿಯು ವಿವಿಯ ಪರೀಕ್ಷೆ ಮುಂದೂಡಲು ಮನವಿ - ವಿಜಯಪುರ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಸಂಘಟನೆ

ನವೆಂಬರ್ 18ರಂದು ನಡೆಯುವ ರಾಣಿ ಚೆನ್ನಮ್ಮ ವಿವಿಯ ಪರೀಕ್ಷೆಗಳನ್ನು ಮುಂದೂಡುವಂತೆ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಸಂಘಟನೆ ಸದಸ್ಯರು ಜಿಲ್ಲಾಧಿಕಾರಿಗಳ ಮೂಲಕ ಅರ್‌ಸಿಯು ಕುಲಪತಿ ಪ್ರೊ. ರಾಮಚಂದ್ರಗೌಡ  ಅವರಿಗೆ ಮನವಿ ಸಲ್ಲಿಸಿದರು.

ನ.17ರಂದು ಸಿವಿಲ್ ಪೊಲೀಸ್​ ಪರೀಕ್ಷೆ ಹಿನ್ನೆಲೆ: ಆರ್‌ಸಿಯು ವಿವಿಯ ಪರೀಕ್ಷೆ ಮುಂದೂಡಲು ಎಬಿವಿಪಿ ಮನವಿ
author img

By

Published : Nov 13, 2019, 5:04 PM IST

ವಿಜಯಪುರ: ನವೆಂಬರ್ 18ರಂದು ನಡೆಯುವ ರಾಣಿ ಚೆನ್ನಮ್ಮ ವಿವಿಯ ಪರೀಕ್ಷೆಗಳನ್ನು ಮುಂದೂಡುವಂತೆ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಸಂಘಟನೆ ಸದಸ್ಯರು ಜಿಲ್ಲಾಧಿಕಾರಿಗಳ ಮೂಲಕ ಅರ್‌ಸಿಯು ಕುಲಪತಿ ಪ್ರೊ. ರಾಮಚಂದ್ರಗೌಡ ಅವರಿಗೆ ಮನವಿ ಸಲ್ಲಿಸಿದರು.

ABVP appeals in vijaypur
ನ.17ರಂದು ಸಿವಿಲ್ ಪೊಲೀಸ್​ ಪರೀಕ್ಷೆ ಹಿನ್ನೆಲೆ: ಆರ್‌ಸಿಯು ವಿವಿಯ ಪರೀಕ್ಷೆ ಮುಂದೂಡಲು ಎಬಿವಿಪಿ ಮನ

ನ. 17 ಸಿವಿಲ್ ಪೊಲೀಸ್​ ಪರೀಕ್ಷೆ ನಡೆಯಲಿದೆ. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪದವಿ, ಸ್ನಾತಕೋತ್ತರ ಕೇಂದ್ರಗಳ ಅನೇಕ ವಿದ್ಯಾರ್ಥಿಗಳು ಈ ಸಿವಿಲ್ ಪರೀಕ್ಷೆಗೆ ಹಾಜರಾಗುತ್ತಿದ್ದಾರೆ. ನ. 18ರಂದು ರಾಣಿ ಚೆನ್ನಮ್ಮ ವಿವಿಯ ಪರೀಕ್ಷೆಗಳು ಇರುವುದಿಂದ‌ ವಿದ್ಯಾರ್ಥಿಗಳಿಗೆ ಎರಡೂ ಪರೀಕ್ಷೆಗಳನ್ನು ಎದುರಿಸಲು ಕಷ್ಟವಾಗುತ್ತದೆ. ಹಾಗಾಗಿ 18ರಂದು ನಡೆಯುವ ರಾಣಿ ಚನ್ನಮ್ಮ ವಿವಿಯ ಪರೀಕ್ಷೆಗಳನ್ನು ಮುಂದೂಡುವಂತೆ ಕೋರಿ ಜಿಲ್ಲಾಧಿಕಾರಿಗಳ ಮೂಲಕ ಎಬಿವಿಪಿ ಸಂಘಟನೆ ವಿದ್ಯಾರ್ಥಿಗಳು ರಾಣಿ ಚೆನ್ನಮ್ಮ ವಿವಿ ಕುಲಪತಿ ಪ್ರೊ. ರಾಮಚಂದ್ರಗೌಡ ಅವರಿಗೆ ಮನವಿ ಸಲ್ಲಿಸಿದರು.

ಜಿಲ್ಲಾಧಿಕಾರಿಗಳ ಪರವಾಗಿ ಮನವಿ ಸ್ವೀಕರಿಸಿದ ತಹಶೀಲ್ದಾರರು, ತಕ್ಷವೇ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ತಮ್ಮ ಸಮಸ್ಯೆ ಪರಿಹರಿಸುವುದಾಗಿ ಎಬಿವಿಪಿ ಸಂಘಟನೆ ಹಾಗೂ ವಿದ್ಯಾರ್ಥಿಗಳಿಗೆ ಭರವಸೆ ನೀಡಿದರು.

Intro:ವಿಜಯಪುರ: ನವೆಂಬರ್ 18 ರಂದು ನಡೆಯುವ ರಾಣಿ ಚನ್ನಮ್ಮ ವಿವಿಯ ಪರೀಕ್ಷೆಗಳನ್ನು ಮುಂದೂಡುವಂತೆ ಎಬಿವಿಪಿ ಸಂಘಟನೆ ವಿದ್ಯಾರ್ಥಿಗಳು ಜಿಲ್ಲಾಧಿಕಾರಿಗಳ ಮೂಲಕ ಅರ್‌ಸಿಯು ಕುಲಪತಿಗಳಿಗೆ ಮನವಿ ಸಲ್ಲಿಸಿದರು.Body:ನವೆಂಬರ್ 17,ರವಿವಾರ ರಂದು ಸಿವಿಲ್ ಪೋಲಿಸ್ ಪರೀಕ್ಷೆಗಳು ನಡೆಯುತ್ತುದ್ದು, ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಹಾಗೂ ಪದವಿ,ಸ್ನಾತಕೋತ್ತರ ಕೇಂದ್ರಗಳ ಅನೇಕ ವಿದ್ಯಾರ್ಥಿಗಳು ನ.17 ರಂದು ಸಿವಿಲ್ ಪರೀಕ್ಷೆ ಹಾಜರಾಗುತ್ತಿದ್ದಾರೆ. ಮಾರನೇ ದಿನ‌ ನ.18 ರಂದು ರಾಣಿ ಚನ್ನಮ್ಮ ವಿವಿಯ ಪರೀಕ್ಷಗಳು ಇರುವುದಿಂದ‌ ವಿದ್ಯಾರ್ಥಿಗಳಿಗೆ ಎರಡೂ ಪರೀಕ್ಷಗಳನ್ನು ಎದುರಿಸಲು ಕಷ್ಟವಾಗುತ್ತದೆ. 18 ರಂದು ನಡೆಯುವ ರಾಣಿ ಚನ್ನಮ್ಮ ವಿವಿಯ ಪರೀಕ್ಷೆಗಳನ್ನು ಮುಂದೂಡುವಂತೆ ಕೋರಿ ಜಿಲ್ಲಾಧಿಕಾರಿಗಳ ಮೂಲಕ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಸಂಘಟನೆಯು ಜಿಲ್ಲಾಧಿಕಾರಗಳ ಮೂಲಕ ರಾಣಿ ಚನ್ನಮ್ಮ ವಿವಿ ಕುಲಪತಿ ಪ್ರೊ. ರಾಮಚಂದ್ರಗೌಡ ಅವರಿಗೆ ಮನವಿ ಸಲ್ಲಿಸಿದರು.Conclusion:ಜಿಲ್ಲಾಧಿಕಾರಿ ಪರವಾಗಿ ಮನವಿ ಸ್ವೀಕರಿಸಿದ ತಹಶಿಲ್ದಾರ ತಕ್ಷವೇ ಜಿಲ್ಲಾಧಿಕಾರಿಗಳ ಗಮನಕ್ಕೆ ತಮ್ಮ ಸಮಸ್ಯೆಯನ್ನು ಪರಿಹರಿಸುವುದಾಗಿ ಎಬಿವಿಪಿ ಸಂಘಟನೆ ವಿದ್ಯಾರ್ಥಿಗಳಿಗೆ ಬರವಸೆ ನೀಡಿದರು..

ಶಿವಾನಂದ ಮದಿಹಳ್ಳಿ
ವಿಜಯಪುರ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.