ETV Bharat / state

ಹೃದಯಾಘಾತ : ಚಲಿಸುತ್ತಿದ್ದ ವಾಹನದಲ್ಲಿ ಸಾವನ್ನಪ್ಪಿದ ಚಾಲಕ - ಕಾರವಾರ ಕ್ರೈಮ್ ಲೇಟೆಸ್ಟ್ ನ್ಯೂಸ್

ಯುವಕನ ಮೃತದೇಹವನ್ನು ಮೆಡಿಕಲ್ ಕಾಲೇಜಿಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಕುರಿತಂತೆ ಕಾರವಾರ ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

Vehicle driver died by heart attack
ಹೃದಯಾಘಾತದಿಂದ ಚಾಲಕ ಸಾವು
author img

By

Published : Sep 3, 2021, 7:28 PM IST

ಕಾರವಾರ : ವಾಹನ ಚಲಾಯಿಸುತ್ತಿದ್ದ ವೇಳೆ ಹೃದಯಾಘಾತದಿಂದ ಚಾಲಕನೋರ್ವ ಸಾವನ್ನಪ್ಪಿರುವ ಘಟನೆ ನಗರದಲ್ಲಿ ನಡೆದಿದೆ.

ಹುಬ್ಬಳ್ಳಿ ಮೂಲದ ಮೈಲಾರಿ ಸಹದೇವಪ್ಪ ಜರಗ (23) ಮೃತ ಯುವಕ. ಹುಬ್ಬಳ್ಳಿಯಿಂದ ಟಾಟಾ ಎಸ್ ವಾಹನದ ಮೂಲಕ ಎಲೆಕ್ಟ್ರಾನಿಕ್ ವಸ್ತುಗಳನ್ನು ತಂದಿದ್ದ ಯುವಕ, ಹುಬ್ಬಳ್ಳಿಗೆ ಹಿಂದಿರುಗುತ್ತಿದ್ದರು. ಈ ವೇಳೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಯುವಕನಿಗೆ ಹೃದಯಾಘಾತ ಸಂಭವಿಸಿದ್ದು, ವಾಹನದಲ್ಲೇ ಸಾವನ್ನಪ್ಪಿದ್ದಾನೆ.

ಯುವಕನ ಮೃತದೇಹವನ್ನು ಮೆಡಿಕಲ್ ಕಾಲೇಜಿಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಕುರಿತಂತೆ ಕಾರವಾರ ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಓದಿ: ವಿಶ್ವಸಂಸ್ಥೆ ವೆಬ್​ಸೈಟ್​​ನಲ್ಲಿ ಮಂಗಳೂರು ಮೂಲದ ಪ್ರೀತಿ ಲೋಲಾಕ್ಷರ ವಿಚಾರ ಪ್ರಕಟ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.