ETV Bharat / state

ವಿ.ಸೋಮಣ್ಣ ತಮ್ಮ ಅಕ್ರಮಗಳ ಬಗ್ಗೆ ನೋಡಿಕೊಳ್ಳಲಿ: ಮಾಜಿ ಸಿಎಂ ಸಿದ್ದು ತಿರುಗೇಟು

author img

By

Published : Nov 4, 2019, 10:41 PM IST

ವಸತಿ ಸಚಿವ ವಿ.ಸೋಮಣ್ಣ ಅವರು ತಮ್ಮ ಅಕ್ರಮಗಳ ಬಗ್ಗೆ ನೋಡಿಕೊಳ್ಳಲಿ ಯಡಿಯೂರಪ್ಪನರವನ್ನು ಖುಷಿ ಪಡಿಸಲು ಏನೆನೋ ಹೇಳುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ವಿ.ಸೋಮಣ್ಣ ತಮ್ಮ ಅಕ್ರಮಗಳ ಬಗ್ಗೆ ನೋಡಿಕೊಳ್ಳಲಿ: ಮಾಜಿ ಸಿಎಂ ಸಿದ್ದು ತಿರುಗೇಟು

ಶಿರಸಿ: ವಸತಿ ಸಚಿವ ವಿ.ಸೋಮಣ್ಣ ಅವರು ತಮ್ಮ ಅಕ್ರಮಗಳ ಬಗ್ಗೆ ನೋಡಿಕೊಳ್ಳಲಿ ಯಡಿಯೂರಪ್ಪನರವನ್ನು ಖುಷಿ ಪಡಿಸಲು ಏನೆನೋ ಹೇಳುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ವಿ.ಸೋಮಣ್ಣ ತಮ್ಮ ಅಕ್ರಮಗಳ ಬಗ್ಗೆ ನೋಡಿಕೊಳ್ಳಲಿ: ಮಾಜಿ ಸಿಎಂ ಸಿದ್ದು ತಿರುಗೇಟು
ಜಿಲ್ಲೆಯ ಶಿರಸಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಇದ್ದ ಸಂದರ್ಭದಲ್ಲಿ ನಡೆದ ಅಕ್ರಮಗಳ ಬಗ್ಗೆ ತನಿಖೆ ಮಾಡುತ್ತೇನೆ ಎಂದಿದ್ದಾರೆ. ಆದರೆ ನಾನು ವಸತಿ ಸಚಿವ ಆಗಿರಲಿಲ್ಲ ವಸತಿ ಸಚಿವ ಅಂದೂ ಸಹ ಸೋಮಣ್ಣ ಈಗಲೂ ಅವರೇ ಹೈಕಮಾಂಡ್ ಖುಷಿ ಪಡಿಸಲು ಅವರು ಈ ರೀತಿ ಮಾತನಾಡಿದ್ದಾರೆ ಎಂದರು.

ಆಡಿಯೋ ಪ್ರಕರಣದ ಕುರಿತು ಸುಪ್ರೀಂ ಕೋರ್ಟಿಗೆ ತಿಳಿಸಿದ್ದೇವೆ ಅನರ್ಹ ಶಾಸಕರ ಕುರಿತು ವಾದ ವಿವಾದಿಗಳು ನಡೆದಿವೆ. ನ್ಯಾಯಾಲಯದ ತೀರ್ಪು ಏನು ಬರುತ್ತದೆ ಎಂದು ಕಾದುನೋಡೋಣ ಎಂದರು.

Intro:ಶಿರಸಿ :
ವಸತಿ ಸಚಿವ ವಿ.ಸೋಮಣ್ಣ ಅವರು ತಮ್ಮ ಅಕ್ರಮಗಳ ಬಗ್ಗೆ ನೋಡಿಕೊಳ್ಳಲಿ. ನಮ್ಮ ಕಾಲದಲ್ಲಿ ಯಾವುದೇ ಅಕ್ರಮ ಗಳು ನಡೆದಿಲ್ಲ. ಸೋಮಣ್ಣ ಯಡಿಯೂರಪ್ಪನರವನ್ನು ಖುಷಿ ಪಡಿಸಲು ಏನೆನೋ ಹೇಳುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಜಿಲ್ಲೆಯ ಶಿರಸಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಇದ್ದ ಸಂದರ್ಭದಲ್ಲಿ ನಡೆದ ಅಕ್ರಮ ಗಳ ತನಿಖೆ ಮಾಡುತ್ತೇನೆ ಎಂದಿದ್ದಾರೆ. ಆದರೆ ನಾನು ವಸತಿ ಸಚಿವ ಆಗಿರಲಿಲ್ಲ. ವಸತಿ ಸಚಿವ ಅಂದೂ ಸಹ ಸೋಮಣ್ಣ ಇದ್ದರು. ಈಗಲೂ ಅವರೇ ಇದ್ದಾರೆ. ಹೈಕಮಾಂಡ್ ಖುಷಿ ಪಡಿಸಲು ಅವರು ಈ ರೀತಿ ಮಾತನಾಡಿದ್ದಾರೆ ಎಂದರು.

ಸುಳ್ಳು ಹುಟ್ಟಿರುವುದು ಬಿಜೆಪಿಯಿಂದ. ಸುಳ್ಳು ಅಂದರೆ ಬಿಜೆಪಿ. ಶೋಭಾ ಕರಂದ್ಲಾಜೆ ಅವರು ಸುಳ್ಳು ಹೇಳುವುದು ಎಂದು ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದರು. ಆಡಿಯೋ ಪ್ರಕರಣದ ಕುರಿತು ಸುಪ್ರೀಂ ಕೋರ್ಟಿಗೆ ತಿಳಿಸಿದ್ದೇವೆ. ಅನರ್ಹ ಶಾಸಕರ ಕುರಿತು ವಾದ ವಿವಾದಿಗಳು ನಡೆದಿವೆ. ನ್ಯಾಯಾಲಯದ ತೀರ್ಪು ಏನು ಬರುತ್ತದೆ ಎಂದು ಕಾದುನೋಡೋಣ ಎಂದರು.

Body:ನಿಯತ್ತು ಇಲ್ಲದವರ ಪಕ್ಷವನ್ನು ತೊರೆಯುತ್ತಾರೆ. ಪಕ್ಷದ ಸಿದ್ಧಾಂತ ಇಲ್ಲದವರು ಬಿಡುತ್ತಾರೆ. ಮಾಜಿ ಸಚಿವ ವಿಜಯ್ ಶಂಕರ್ ಅವರೇ ಕಾಂಗ್ರೆಸ್ ಗೆ ಬಂದರು. ಈಗ ಅವರೇ ತೊರೆದು ಹೋಗುತ್ತಿದ್ದಾರೆ. ಅವರ ಹಿಂದೆ ಹೋಗುವವರು ಯಾರೂ ಇಲ್ಲ ಎಂದರು. ಸಂಸದ ವೀ. ಶ್ರೀನಿವಾಸ ಅವರ ಆರೋಪಕ್ಕೆ, ತೃಪ್ತ ಅತೃಪ್ತ ಎನ್ನುವುದನ್ನು ನಾನು ಹೇಳಬೇಕು. ಅವರು ಹೇಗೆ ಹೇಳುತ್ತಾರೆ ? ಶ್ರೀನಿವಾಸ ಪ್ರಸಾದ ಬಿಜೆಪಿಯಲ್ಲಿ ಅತೃಪ್ತ. ಮೋದಿ ಸರ್ಕಾರ, ಬಿಜೆಪಿ ಸರ್ಕಾರದ ವಿರುದ್ಧ ಅವರು ಮಾತನಾಡುತ್ತಾರೆ ಎಂದು ವ್ಯಂಗ್ಯವಾಡಿದರು.

ಅನರ್ಹ ಶಾಸಕ ರನ್ನು ಜನರು ಸೋಲಿಸಬೇಕು. ಜನಕ್ಕೆ ದ್ರೋಹ ಮಾಡಿವರನ್ನು ಸೋಲಿಸಬೇಕು ಎಂದು ಅನರ್ಹ ಶಾಸಕರ ಕುರಿತು ಪ್ರತಿಕ್ರಿಯಿಸಿದರು. ಈ ವೇಳೆ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ ಇದ್ದರು.

..........
ಸಂದೇಶ ಭಟ್ ಶಿರಸಿ. Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.