ETV Bharat / state

ಯಾವ ಪಕ್ಷಕ್ಕೂ ಸೇರಿಲ್ಲ, ಆದ್ರೆ ಉಪಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ: ಹೆಬ್ಬಾರ್

ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ ಆದರೆ ನಾವಿನ್ನೂ ಯಾವ ಪಕ್ಷಕ್ಕೂ ಸೇರಿಲ್ಲ. ಸುಪ್ರೀಂ ಕೋರ್ಟ್​ತೀರ್ಪು ಬಂದ ನಂತರ ನಿಶ್ಚಿತವಾಗಿ ಉಪ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ಅನರ್ಹ ಶಾಸಕ ಶಿವರಾಮ್ ಹೆಬ್ಬಾರ್ ತಿಳಿಸಿದ್ದಾರೆ.

ಉಪಚುನಾವಣೆಯಲ್ಲಿ ಸ್ಪರ್ದಿಸುವುದು ಖಚಿತ: ಶಿವರಾಮ್ ಹೆಬ್ಬಾರ್ ಹೇಳಿಕೆ
author img

By

Published : Nov 4, 2019, 7:26 PM IST

ಶಿರಸಿ: ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ ಆದರೆ ನಾವಿನ್ನೂ ಯಾವ ಪಕ್ಷಕ್ಕೂ ಸೇರಿಲ್ಲ. ಸುಪ್ರೀಂ ಕೋರ್ಟ್​ ತೀರ್ಪು ಬಂದ ನಂತರ ನಿಶ್ಚಿತವಾಗಿ ಉಪ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ಅನರ್ಹ ಶಾಸಕ ಶಿವರಾಮ್ ಹೆಬ್ಬಾರ್ ತಿಳಿಸಿದ್ದಾರೆ.

ಉಪಚುನಾವಣೆಯಲ್ಲಿ ಸ್ಪರ್ದಿಸುವುದು ಖಚಿತ: ಶಿವರಾಮ್ ಹೆಬ್ಬಾರ್ ಹೇಳಿಕೆ
ತಾಲೂಕಿನ ಬನವಾಸಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್​ ನಲ್ಲಿ ನಮ್ಮ ಪರವಾಗಿ ತೀರ್ಪು ಬರುವ ವಿಶ್ವಾಸವಿದೆ‌. ತೀರ್ಪು ಬಂದ ನಂತರದಲ್ಲಿ ಎಲ್ಲಾ 17 ಅನರ್ಹರು ಒಂದು ಕಡೆ ಕೂತು ರಾಜಕೀಯದ ಮುಂದಿನ ನಿರ್ಣಯ ತೆಗೆದುಕೊಳ್ಳುತ್ತೇವೆ‌. ಆದರೆ ಉಪ ಚುನಾವಣೆಯಲ್ಲಿ ಸ್ಪರ್ಧಿಸುವುದಂತೂ ನಿಶ್ಚಿತ ಎಂದರು.

ಜಿಲ್ಲೆಯಲ್ಲಿ ಶಿರಸಿ, ಯಲ್ಲಾಪುರ, ಕುಮಟಾ ಹೀಗೆ ವಿಧಾನ ಸಭೆ ಚುನಾವಣೆ ಹಾಗೂ ಪರಿಷತ್ ಚುನಾವಣೆ ನಡೆದರೆ ಜಿಲ್ಲಾಧ್ಯಕ್ಷರು ಮಾತ್ರ ಅಭ್ಯರ್ಥಿ ಆಗಿದ್ದಾರೆ ಎಂದು ಭೀಮಣ್ಣ ನಾಯ್ಕ ಕುರಿತು ವ್ಯಂಗ್ಯವಾಡಿದರು‌.

Intro:ಶಿರಸಿ :
ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ಆದರೆ ನಾವಿನ್ನೂ ಯಾವ ಪಕ್ಷಕ್ಕೂ ಸೇರಿಲ್ಲ. ಆದರೆ ಸುಪ್ರೀಂ ಕೋರ್ಟ ತೀರ್ಪು ಬಂದ ನಂತರದಲ್ಲಿ ನಿಶ್ಚಿತವಾಗಿ ಉಪ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ಅನರ್ಹ ಶಾಸಕ ಶಿವರಾಮ್ ಹೆಬ್ಬಾರ್ ತಿಳಿಸಿದ್ದಾರೆ.

ತಾಲೂಕಿನ ಬನವಾಸಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ ನಮ್ಮ ಪರವಾಗಿ ಬರುವ ವಿಶ್ವಾಸವಿದೆ‌. ತೀರ್ಪು ಬಂದ ನಂತರದಲ್ಲಿ ಎಲ್ಲಾ ೧೭ ಅನರ್ಹರು ಒಂದು ಕಡೆಯಲ್ಲಿ ಕೂತು ರಾಜಕೀಯದ ಮುಂದಿನ ನಿರ್ಣಯ ತೆಗೆದುಕೊಳ್ಳುತ್ತೇವೆ‌. ಆದರೆ ಉಪ ಚುನಾವಣೆಯಲ್ಲಿ ಸ್ಪರ್ಧಿಸುವುದಂತೂ ನಿಶ್ಚಿತ ಎಂದರು.

ಜಿಲ್ಲೆಯಲ್ಲಿ ಶಿರಸಿ, ಯಲ್ಲಾಪುರ, ಕುಮಟಾ ಹೀಗೆ ವಿಧಾನ ಸಭೆ ಚುನಾವಣೆ ಹಾಗೂ ಪರಿಷತ್ ಚುನಾವಣೆ ನಡೆದರೆ ಜಿಲ್ಲಾಧ್ಯಕ್ಷರು ಮಾತ್ರ ಅಭ್ಯರ್ಥಿ ಆಗಿದ್ದಾರೆ ಎಂದು ಭೀಮಣ್ಣ ನಾಯ್ಕ ಅವರು ಯಲ್ಲಾಪುರ ಅಭ್ಯರ್ಥಿ ಆಗಿರುವುದರ ಕುರಿತು ವ್ಯಂಗ್ಯವಾಡಿದರು‌

Body:ಚುನಾವಣೆಯಲ್ಲಿ ಜಾತಿಯ ವಿಷಯ ಕೇಳಿ ಬಂದಿರುವುದು ತುಂಬಾ ನೋವಿನ ಸಂಗತಿಯಾಗಿದೆ. ರಾಜಕಾರಣಿಗೆ ಎಲ್ಲಾ ಜಾತಿಗೆ ನಾಯಕತ್ವ ಕೊಡುವ ಗುಣ ಇರಬೇಕು. ಜಾತಿ ಹೆಸರಲ್ಲಿ ನಾಯಕನಾಗಲು ಹೋಗಬಾರದು‌. ನಾನು ಎಂದಿಗೂ ಜಾತಿ ಆಧಾರದ ರಾಜಕಾರಣ ಮಾಡಿಲ್ಲ ಎಂದು ಪರೋಕ್ಷವಾಗಿ ಕಾಂಗ್ರೆಸ್ ಅಭ್ಯರ್ಥಿ ಕುರಿತು ಮಾತನಾಡಿದರು.
..........
ಸಂದೇಶ ಭಟ್ ಶಿರಸಿ. Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.